|
South
Indian Inscriptions |
|
|
TEXT OF INSCRIPTIONS
11 ಕುಹೆಗಡೆ ಪ್ರತಿಷ್ಟೆಯ ಮಾಡಿಸಿದ ಶ್ರೀಗೋಪಿನಾಥ ದೇವರ ದಿನಚರಿಯ ನಡವ
ಶ್ರೀ ಬಲಿಯ |
12 ಧರ್ಮ್ಮಕ್ಕೆ ನಾಉ ದೇವರ ಪ್ರತಿಷ್ಠೆಯಾದ ಪುಂಣ್ಯತಿಥಿಯಲೂ ಸಹಿರಂಣ್ಯೋದಕ
ದಾನಧಾರಾ- |
13 ಪೂರ್ವಕವಾಗಿ ಆಚಂದ್ರಾರ್ಕಸ್ತಾಯಿಯಾಗಿ ದಿನಚರಿ ಶ್ರೀಬಲಿನಡವಹಾಗೆ ಧಾರೆಯ- |
14 ನೆಱದು ಕೊಟ್ಟ ಗ 200ಕ್ಕೆ ವಿವರ ಹಂದಾಡಿಯ ಅಧಿವಾಸದಿಂದ ಬೆಂಣೆಕಾದುರಿಂದ |
15 ಸಂಕುಹೆಗ್ಗಡೆ ಬದ್ದಬಾಳು ತೆಱುಕಾಟಿ ಗ [80] ರಾಮ ಉಂಗುರ ಪಳಿಯ ಜಂನದ
ಬಗೆಯಿ[೦*] |
16 ದ ಅರಮನೆಗೆ ತೆಱುವ ತೆಱು ಮು 48|| ಗೆ ಕಾಟಿ ಗ 48|| ಮದಪಾಡಿ ಅರೆಊರ
ಭಾ[ಗಿ]ಸ |
17 ಸಂಕುಹೆಗ್ಗಡೆ ಬದಬಾಳು ತೆಱು ಕಾಟಿ ಗ 20 ಮಧ್ಯಸ್ತ ಹೊಳನ ಅಪಣೆಯಲೂ
ಹಂದಾಡಿಯ |
18 ಊರ ಹಾದಿಮೊದಲ ಅಪ್ಪಣೆಯಲೂ ಅಂಣ ಉಂಗು[ರ*] ಪಳ್ಲಿ ಅಣ್ಪೆಯಿಂದ
ಅಬ್ಬುಬೇ – |
19 ಹಾದಿ ಬಗೆಯ ಹೊಂನು ಸಹ ಆ ಮನೆಗೆ ತೆಱು ಉಡು ನಾನಾ ಬಗೆಊ ಕಾಟಿ
ಗ 26|| ಆ[೦*] |
20 ತ್ತೂ ನಾನಾ ಬಗೆಯಿಂದ ಹಂದಾಡಿಯ ಅಧಿ[ವಾ*]ಸದಿಂದ ಅರಮನೆಗೆ ತೆಱುವ
ಕಾಟಿಗ 175 ಮ - |
21 ತ್ತಂ ಪಡುವ ಭಾಗಿಯ ವೊಳಗೆ ಗ್ರಾಮಣಿ ವಿಷ್ಣುವೊರಂಬಳಿಯಿಂದ ತಂನೆ ಹದಿ
ಮೊದ – |
22 ಲಿಂದ ಅರಮನೆಗೆ ತೆಱುವ ಸಿದ್ಧಾಯದ ಹೊಂನಿನ ವೊಳಗೆ ಶ್ರೀ ಗೋಪಿನಾಥ
ದೇವರಿಗೆ ಧಾರೆ – |
23 ಯನೆಱದು ಕಾಟಿ ಗ 25 ಉಭಯಂ ನಾನಾಬಗೆಊ ಕಾಟಿ ಗ 240 ಅಕ್ಷರದಲೂ
ಕಾಟಿ – |
24 ಗದ್ಯಾಣ ಯಿಂನೂಱು ಹೊಂನನೂ ಶ್ರೀ ಗೋಪಿನಾಥ ದೇವರ ದಿನಚರಿ ನಡವ
ಶ್ರೀಬಲಿಧರ್ಮಕ್ಕೆ – |
25 ಹೊಂನಕಳಸರಾಯರೂ ಸಹಿರಂಣ್ಯೋದಕ ದಾನ[ಧಾರಾ]ಪೂ[ರ್ವಕ]
ಆಚಂದ್ರಾರ್ಕ್ಕಸ್ತಾಯಿ |
26 . . ದಾನಸಾಲೆಯ ನಂಜಪ್ಪನ ಬಗೆಊ . . . . . . . ಊ . . . . . . ಱು ಅಪ್ಪಣೆಯಲೂ |
27 . . ಕಾಟಿ ಗ 1 ಸ[ಹ*]ವಾಗಿ ಧಾರೆನೆಱದುಕೊ . . . . . ರಸಿ ನಡಿಸಿದ ಧರ್ಮ
ಶಿಲಾಶಾಸ |
|
|
\D7
|