|
South
Indian Inscriptions |
|
|
TEXT OF INSCRIPTIONS
5 ಹಾರಾಜಾಧಿರಾಜ ರಾಜಪರಮೇಶ್ವರ ಶ್ರೀ ವೀರ ಪ್ರತಾಪ ತಂಮರಾಯ
ಮಹಾರಾಯರು |
6 ವಿಜಯನಗರಿಯ ರಾಜಧಾನಿಯಲಿ ವಂರ್ನಧಂರ್ಮ್ಮಾಶ್ರಯಂಗಳನೂ ಪ್ರತಿಪಾಲಿಸುತ್ತಂ |
7 ಯಿಹ ಕಾಲದಲೂ ಗಉರಪ್ಪದಣಾಯಕರ ಕಾಲದಲೂ ಹೊಂನಕಳಶರಾಯರೂ
ಬಾರ- |
8 ಕೂರ ರಾಜ್ಯವನಾಳುವ [ಕಾ]ಲದಲೂ ಚೌಳಿಯಕೇರ್ಯ ಕೆಲ್ಲಂಗೆಱೆಯ ಅನುಪಮನಾಥ
ವೊ | - |
9 ಡೆಯರ ಮಠದ ಭಯಿರವ ದೇವರಿಗೆ ಅಮ್ರುತಪಡಿ ನಂದಾದೀಪ್ತಿ ಮುಂತಾದ
ಅಂಗರಂಗ ವೈ | - |
10 ಭೋಗಗಳಿಗೂ ಅನುಪಮನಾಥವೊಡೆಯರ ಮಠವಪೂಜಿಸೂತೊಭತ್ತಿನ . ತ್ತಿರುಮ
ಹೆಗ್ಗಡೆ . |
11 ಯೂರ ನಾಗಕೂ . . . ಳದೂ ದಾನಧಾರಾಪೂರ್ವ್ವಕವಾಗಿ ಧಾರೆಯನೆಱದುಕೊಟ್ಟ
ಬಾಳಿಕೆಯ ಶಾಸ- |
12 [ನದಕ್ರ]ಮವೆಂತೆಂದರೆ ತೊಂಭತ್ತಿನ ಬೆಳವಿನವೊಳಗೆ ಸೂರಗೋಳಿಯಲೂ
ಹೊಡಲಗದ್ದೆಯ ಚ- |
13 [ತುಸ್ಸೀಮೆಯ] ವಿವರ ಮೂಡಲು ಕೇಶಿಹಾನಂಬಿಯ ಮಗನ ಗಡಿಯಿಂದಂ
ಪಡುವಲು ತೆಂಕಲು ಹರಿ- |
14 ದ ಹೊಳೆಯಿಂದಂ ಬಡಗಲು ಪಡುವಲು ಕಳಹಾನಂಬಿಯ ಮಗನ ಗಡಿಯಿಂದಂ
ಮೂಡಲು |
15 ಬಡಗಲು . . . . ಹೆಬಾರನ ಗಡಿಯಂದಂ ತೆಂಕಲು ಯಿಂತೀ ಚತುಸೀಮೆಯಿಂದ
ವೊಳಗ- |
16 . . . . . ಬಿತುವ ಬೆದೆಗಣಗಿಲು ನಾಘಂಡುಗದಲೂ ಮು 3 . . . ಬಾಳಿಗೆ ಗೇಣಿ
. |
17 . . . . . . . . . . ಗದ್ದೆಯ ಚತುಸ್ಸೀಮೆಯ ವಿವರ ಮೂಡಲು . |
18 . . . . ಪಡುವಲು ತೆಂಕಲು ಕೇಶಹಾನಂಬಿಯ ಮಗನ ಗಡಿಯಿಂದಂ ಬಡಗಲು |
19 . . . . ಹಾನಂಬಿಯ ಮಗ[ಳ] ಗಡಿಯಿಂದಂ ತೆಂಕಲು ಯಿಂತೀ ಚತುಸೀಮೆಯಿಂದ
ವೊಳಗುಳ |
20 . . . . . . ಬಿತ್ತುವ ಬೆದೆ ಗಣಗಿಲು ನಾಘಂಡುಗದಲೂ ಮು 3 ಯೀ . . ಗದ್ದೆಗೆ
. . . |
21 . . . . . . . ಯ ವೊಲದ ಚತುಸೀಮೆಯ ವಿವರ ಮೂಡಲು |
22 . . . . . ಗಡಿಯಿಂದ ಕೆ . . . ಪಡುವಲು ತೆಂಕಲು ಹೆಬಾರನ ಗಡಿಯಿಂದಂ ಬಡಗ- |
|
|
\D7
|