|
South
Indian Inscriptions |
|
|
TEXT OF INSCRIPTIONS
TEXT
1 ಶ್ರೀ ಗಣಾಧಿಪತಯೇಂ ನಮಃ[|*] ಶ್ರೀ ಗುರುಭ್ಯೋಂ ನಮಃ[|*] ನಿರ್ವಿಘ್ನಮಸ್ತು[|*]
............ನಮಸ್ತುಂಗ ಶಿರಶ್ಚು | - |
2 ೦ಬಿ ಚಂದ್ರಚಾಮರ ಚಾರವೇ[|*] ತ್ರಯಿಲೋಕ್ಯ ನಗರಾರಂಭ ಮೂಲಸ್ತಂಭಾಯ |
3 ಶಂಭವೇ[||*] ಸ್ವಸ್ತಿಶ್ರೀ ವಿಜಯಾದ್ಭ್ಯುದಯ ಶಾಲಿವಾಹನ ಶಕ ವರುಷ 1420
............ಸಂ |
4 ದು ವರ್ತಮಾನ ಕಾಳಯುಕ್ತ ಸಂವಛರದ ಆಷಾಢ ಶು 15 ಮಂಗಳವಾರದಲೂ
............ಶ್ರೀ | - |
5 ಮಂನ್ಮಹಾಮಂಡಲೇಶ್ವರ ಮೇದಿನೀ ಮೀಸೆಯರಗಂಡ ಕಠಾರಿಸಾಳುವ ಯಿಂಮಡಿ
............ನರಸಿಂ- |
6 ಹರಾಯ ಮಹಾರಾಯರು ವಿಜೆಯ ನಗರದ ಸಿಂಹಾಸನದಲು ಸ್ಥಿರರಾಜ್ಯಂಗೈಉತ್ತಿ- |
7 ರ್ದ್ದಲ್ಲಿ ಶ್ರೀಮಂನ್ಮಹಾಪ್ರಧಾನಂ ನರಸಂಣನಾಯಕ ಒಡೆಯಕರ ನಿರೂಪದಿಂದ
............[ಸಾದಾ]ರ- |
8 [ಣ]ದ ಒಡೆಯರೂ ಬಾರಕೂರ ರಾಜ್ಯವನೂ ಪ್ರತಿಪಾಲಿಸುವ ಕಾಲದಲು ಸ್ವಾಮಿಶ್ರೀ
............ನರಸಂ- |
9 ಣ ನಾಯಕ ಒಡೆಯರಿಗೆ ಧಂರ್ಮ್ಮವಾಗಬೇಕೆಂದು ಸಾಧಾರಣ ದೇ[ವ*] ಒಡೆಯರು
............ವಸಿಷ್ಟಗೋತ್ರದ |
10 ಆಶ್ಲಾಯನ ಸೂತ್ರದ ರುಕುಶಾಖೆಯ ಬಾರಕೂರ ಹಂಪಂಣಗಳ ಮಂಕ್ಕಳು ನರಸಂ- |
11 ಣಗಳಿಗೆ ಕೊಟ್ಟಭೂದಾನ ಧಂರ್ಮ್ಮಶಾಸನದ ಕ್ರಮವೆಂತೆಂದರೆ ಶ್ರೀ ಬಾರಕೂರ
............ಸೀಮೆ- |
12 ಗೆ ಸಲುವ ಕೋಟದ ಗ್ರಾಮದ ಒಳಗಣ[ಬಾ]ರವಟ್ಟಿಯ ಅಧಿವಾಸದ ಅ .
............ಣಹೆರಳನು |
13 . . . . . . . ನಂಮ ಅರಮನೆಗೆ ತೆಱುವ ತ . ನ ಹೊಂನಿನ ಒಳಗೆ . . . . . |
14 . . ಹೊಂನ ಗ 24 ಅಕ್ಷರದಲೂ ಯಿಪ್ಪತ್ತನಾಲ್ಕು ಕಾಟಿಯ ಹೊಂನು
............ಸಾಧಾರಣದೇ[ವ*] ಒ- |
15 ಡೆಯರು ವಸಿಷ್ಟಗೋತ್ರದ ಆಶ್ವಲಾಯನ ಸೂತ್ರದ ರುಕುಶಾಖೆ ಬಾರಕೂರ
............ಹಂಪಂಣಗಳ ಮ- |
16 ಕ್ಕಳು ನರಸಂಣಗಳಿಗೆ ತಥಾತಿಥಿಯಲೂ ಸೋಮೋಪರಾಗ ಪುಂಣ್ಯಕಾಲದಲು
............ಸಹಿರಂಣ್ಯೋ | - |
17 ಸಕ ದಾನಧಾರಾಪೂರ್ವ್ವಕವಾಗಿ ಧಾರೆಯನೆಱದು ಕೊಟ್ಟಿವಾಗಿ ಆ ಯಿಪ್ಪತನಾಲ್ಕು
............ಕಾಟಿಯ |
18 . ೦ನ ತೆಱುವ ಭೂಮಿಯ ವಿವರ ಆ . ಹೆರಳಬಾಳು . . . . . . 4 ಕಂ |
19 . . ವಿರದ 3 [ವಾಯ] . . . . . . . . . . |
|
|
\D7
|