|
South
Indian Inscriptions |
|
|
TEXT OF INSCRIPTIONS
20 ರ ಹೆರಳ ಬಾಳಿನ ವಿವರ ಅಂಬಟಿ ಕೊ . . . . . . . ದಲ ಸಂದಿನಲಿ . ಅಂನ್ತು
[10] ಮೂಡೆ ಕು- |
21 ಳಾಗ್ರ ಉಭಯಂ ಯಿಬ್ಬರು ಹೆರಳಕ . ಬಾಳಿನ 24 ಮೂಡೆ . . . . ಮೇಲೆ ಅರಮನೆ- |
22 ಗೆ ತೆಱುವ ಸಿದ್ಧಾಯ ಕಾಟಿಯ ಹೊಂನು . . . . ನಿಂಮ ಸಂತಾನ ಪಾರಂಪರೆಯಾಗಿ |
23 ಆ ಚಂದ್ರಾರ್ಕ್ಕಸ್ಥಾಯಿಗಳಾಗಿ ಸುಖದಿಂ ಭೋಗಿಸಿ ಬಹವಂತಾಗಿ ಸಾಧಾರಣ
ದೇ[ವ*] ವೊ- |
24 ಡೆಯರೂ ವಸಿಷ್ಟಗೋತ್ರದ ಬಾರಕೂರ ಹಂಪಂಣಗಳ ಮಕ್ಕಳು ನರಸಂಣಗಳಿಗೆ |
25 ಕೊಟ್ಟ ಭೂದಾನ . . . . . . . ಕುಳಾಗ್ರಕ್ಕೆ . . . . . . . |
26 ಸರ್ವ್ವಮಾನ್ಯವಾಗಿ ಕೊಟ್ಟ ಧಂರ್ಮ್ಮ ಶಾಸನ[||*] ದಾನಪಾಲನಯೋರ್ಮಧ್ಯೇ
ದಾನಾತ್ಸ್ರೇಯೋ- |
27 ನು ಪಾಲನಂ[|*] ದಾನಾಸ್ವರ್ಗ್ಗಮವಾಪ್ನೋತಿ ಪಾಲನಾದಚ್ಯುತಂ ಪದಂ ಯಿ . .
. . |
28-29 Damaged. |
|
No. 159
(A. R. No. 841 of 1929-30)
BAINDŪRU, COONDAPOOR TALUK, SOUTH KANARA DISTRICT
Slab lying by the side of the tank called Hosakere near the
Śayanēśvara temple
Vira Narasiṁha, 1508 A.D.
This record is dated Śaka 1429 (expired), 1430 (current),
Vibhava, Kārttika, śu. 1, corresponding to 1508 A.D., October 25. The details are not verifiable.
It registers a gift, by purchase, of lands by Duggaṇa-seṭi of the
family of Kōṭi Tammiseṭṭi for feeding six brāhmaṇas daily in the
maṭha built by him. It gives details of land purchased by him from
several individuals in the year Kshaya (1506-07 A.D.), when
mahāmaṇḍalēśvara Yindagarasa-voḍeya, son of Saṅgirāya-voḍeya was
governing Hāḍuvaḷḷiya-rājya. At the time of the grant Basavarasa
voḍeya was governing Bārakūru-rājya under the orders of the king.
TEXT
1 ಶ್ರೀ ಗಣಾಧಿಪತಯೇಂ ನಮ[B|*] ಶ್ರೀ ಸರಸ್ವತ್ಯಾಯೇಂ ನಮ[B|*] ಶ್ರೀ ಗುರುಭ್ಯೋಂ
............ನಮ[B|*] ನಿರ್ವಿಘ್ನಮಸ್ತು[|*] ನಮಸ್ತುಂ- |
2 ಗ ಶಿರಸ್ತುಂಬಿ ಚಂದ್ರಚಾಮರ ಚಾರವೇ ತ್ರಯಿಲೋಕ್ಯ ನಗರಾರಂಭ ಮೂಲಸ್ತಂಭಾಯ
............ಶಂಭವೇ ಸ್ವಸ್ತಿಶ್ರೀ ಜ- |
3 ಯಾಭ್ಯುದಯ ಶಾಲಿವಾಹನ ಶಕವರುಶ 1429 ಸಂದು ಸಾವಿರದ ನಾನೂ[ಱು]
............ಮೂವತ್ತು ಸಲುವ ವಿಭವ ಸಂವತ್ಸರದ ಕಾ- |
|
|
\D7
|