1 ಶ್ರೀ ಗಣಾಧಿಪತಯೇಂ ನಮಃ[|*] [ನಮ]ಸ್ತುಂಗ ಶಿರಶ್ಚ೦ಬಿ ಚಂದ್ರಚಾಮರ
ಚಾರವೇ [|*] |
2 ತ್ರಯಿಲೋಕ್ಯ ನಗರಾರಂಭ ಮೂಲಸ್ತಂಭಾಯ ಶಂಭವೇ . . . . . . . . . . |
3 ದಯ ಶಾಲಿವಾಹನ ಶಕ[ವರ್ಷ 1455] . . . . . . [ವರ್ತ]ಮಾನ [ಆಂ]- |
4 ಗಿರಸಂವತ್ಸರದ . . . . . . ವಾರದಲೂ ಶ್ರೀಮತು ವಿಜಯನ- |
5 ಗರಿಯ ಸಿಂಹಾಸನದಲಿ ಕ್ರುಷ್ಣರಾಯ ಮಹಾರಾಯರು ರಾಜ್ಯ- |
6 ವ ನಾಳುವ [ಕಾಲದಲು] ತಿಂಮ್ಮ . . ದಂಣಾಯಕರು ಆ ವೊಡೆಯೆ- |
7 ರ ನಿರೂಪದಿಂದ ಮಂಗಲೂರ ಬಾರಕೂರ ರಾಜ್ಯವ[ರ]ತ್ನಪ್ಪ ವೊಡೆ- |
8 ಯರು ಆಳುವಾಗ ತಿರುಮಲರಾಯ ಚಉಟರು ದೇವರೊಡೆಯ- |
9 ರಾದ ಕುಂದಹೆಗ್ಗಡೆಯರೂ ವೊಪ್ಪಿ ತಿರುಮಲರಸರ ಕ- |
10 ರನಿಕ ಹಗ[ಡೆ]ಯರಿಗೆ ಅವರುಕೊಟ್ಟಕಾಲು . . . . . . . . |
11 . . . . . . . ಶಿಲಾಶಾಸನದ ಕ್ರಮವೆಂತೆಂದರೆ ಹತ್ತಿರ |
12 . . . . . . . ದೊರೆಗಳ ಸಂತಾನ ಸಂ |
13 ತಾನ ಪರಂಪರೆಯಾಗಿ ಆಚಂದ್ರಾಕ್ಕ ಪರಿಯಂತ್ತರ . . . . |
14 . . . . . . . . . . ಅರಸು . . . . ಕೊಟ್ಟ . . . . . |
15 ಯಿ ಮೂಱುಜನ . . . . . ಸಿಲಾಗ ಅಯಕಳ |
16 .[ನಿ]ಮಗೆ ಅರಸು ಅ . . ರಿಗಳಿಂದ . . . . ಭಯರರಸರಿಂ- |
17 ದ ಕಾಳಗಬಂದರೆ ನಂಮನಂಮ ಮಕ್ಕ . . . . . . ತ್ತಾಯ . . . ನಂ- |
18 ಮ ಕಇಂದ ವೆಚಿಸಿ ವೊದಗಿ ಕಾದಿ ನಿಲುವರೆ ತಪ್ಪಿ . ನಾವರ . . . . . |
19 ಭಯರರಸ ಕೊಡಿಕೊಂಡು ಬಂದು ನಿಂಮ ಸೀಮೆಯಮೇಲೆಕಾ- |
20 ದ ಸಲ್ಲದು ಯೀ ಮೂಱು ಸ್ಥಾನದೊಳಗೆ ಮನುಷ್ಯ ದೋಷದಿಂದ ವೊಳ- |
21 ತಾದ . ಬಂದರೆ ಮಾತನಾಡಿ ನೋಡಿಕೊಳುಹದಲ್ಲಿ . ೦ದಾ ತಲೆತುಡರಿಕಾದ |
22 ಸಲ್ಲದು ಯಿ ಯರ್ಥ್ಥಕ್ಕೆ ತಪ್ಪಿದರೆ ಸೋಮನಾಥ ಲಿಂಗವ ಕಿತ್ತ ದೋ- |
23 ಷ ವಿಶ್ವನಾಥ ಲಿಂಗವ ಕಿತ್ತದೋಷ ಗೋಕಂರ್ನದಿಂದ ಕನ್ಯಾ- |
24 ತೀರ್ಥ ಪರಿಯಂತ್ರದಲುಳ ದೇವಸ್ಥಾನಗಳ ಲಿಂಗವಕಿತ್ತ ದೋಷ |
25 ವಾರಣಾಸಿಯಲಿ ಸಾವಿರಕವಿಲೆಯ ಕೊಂದದೋಷ |
26 ವೆಂದು ಬರಸಿ ಹಾಕಿಸ್ತ ಶಿಲಾಶಾಸನಕ್ಕೆ ಶುಭಮಸ್ತು ಶ್ರೀ ಶ್ರೀ |
|