|
South
Indian Inscriptions |
|
|
TEXT OF INSCRIPTIONS
11 ವಸಾಹಸ [ಅ]ರಿ[ಬ]ಳ ಮಲ್ಲ ಜಯದುತ್ತರಂಗಂ ಬಂಟರಬಾವಂ ಸಮಸ್ತ – |
12 ರಾಜಾಸ್ರಯಂ ಸಮಸ್ತಪ್ರಸಸ್ತಿ ಸಹಿತಂ ಶ್ರೀಮನ್ಮಹಾಮಣ್ಡಳೇಶ್ವರಂ |
13 ಭುವನೈಕಮಲ್ಲ ಮಹಾರಾಜರಳಿಯಂ ರವಿಯರಸರು || |
14 ಸ್ವಸ್ತಿ [ಅ*]ರಿದುರ್ಧರ ರನೇಕ ಭುಜಾಸಿ ಭಾಸುರ ಪ್ರಚಣ್ಡ ಪ್ರದ್ಯೋತಿತ
ದಿನಕರಕುಲ – |
15 ನಂದನಂ ಸುಕವಿಸುಕಫಳಿತ ನಂದನಂ || ಕಾಸ್ಯಪಗೋತ್ರ ಕರಿಕಾಲಾನ್ವಯಂ |
16 ಸತ್ಯರವಿತನಯಂ ಕಾವೇರೀನಾಥ ಬನ್ಧುಜನ ಪಾರಿಜಾತಂ ಕಂಬಳ ಪಱೆಘೋ ಷ- |
17 ಣಂ ಪ್ರಸನ್ನಗುಣರತ್ನಭೂಷಣಂ ಶಿಖಿಧ್ವಜಂ ರೂಪ ಮಕರಧ್ವಜಂ ವಿವಿಧವಿ- |
18 ದ್ಯಾವಿರಿಂಚನನುತ್ತಂಗ ಸಿಂಹಲಾಂಚನ ನೊಱೆಯೂರ್ಪುರವರಾಧೀ - |
19 ಶ್ವರಂ ಕೀರ್ತ್ತಿರ್ಗಧೀಶ್ವರರ್ಶತ್ರುಪುರ ಸೂಱೆಕಾಱಂ [ಚ]ಳದಂಕಕಾಱಂ
ಮೂರ್ವ್ವಲ[ಮ] – |
20 ಲ್ಲಂ ಮಲೆಪರಂಕುಶಂ ನಾಮಾದಿ ಸಮಸ್ತ ಪ್ರಶಸ್ತಿ ಸಹಿತಂ ಶ್ರೀ ಮನ್ಮಹಾ – |
21 ಮಣ್ದಳೇಶ್ವರಂ ಕೇತಮಲ್ಲರಸರುಂ ಶ್ರೀಮನ್ಮಹಾಮಣ್ಡಳೇಶ್ವರಂ ಮುಂಮಡಿ |
22 ಚೋಳರಸರುಂ || ಸ್ವಸ್ತಿಶ್ರೀ ಚಾಳುಕ್ಯ ವಿಕ್ರಮ ವರ್ಷದ 45 ನೆಯ ಸಾರ್ವ್ವರಿ |
23 ಸಂವತ್ಸರದ ಜೇಷ್ಟದಮಾತಾಸ್ಯ ಆದಿವಾರದಂದು ಸೂಯ್ಯಗ್ರಹಣ ನಿಮಿತ್ತವಾಗಿ |
24 ಕುಡಿಯು[ವೆ] ನಾಲ್ವತ್ತಱರಾಜಧಾನಿ ಱೆಡಿಮಲ್ಲಿಯ ಶ್ರೀ ಮಲ್ಲಿಕಾರ್ಜುನ ದೇವರಿರ್ಗ್ಗೆ
. [ಚಾ] – |
25 ರ್ಯ . . . ಮಲ್ಲಿಕಾರ್ಜುನ ಪಣ್ಡಿತರ್ಗ್ಗೆ ಧಾರಾಪೂರ್ವ್ವಕಂ ಮಾಡಿ . . |
26 ವೊಲದಲುಬಿಟ್ಟ ಎರೆಯಕೆಯಿ ಮತ್ತರು 15 |
|
Second side |
|
|
27 ಹಳ್ಳದಬಡ - |
37 ಱೆನಲು ಬಿಟ್ಟ |
28 ಗದಡಿಯಲು |
38 ಎಲೆ 50[||*] |
29 ಹುವಿನ ಗಿಡು - |
39 ಬಹುಭಿರ್ವ್ವ – |
30 ವಿಂಗೆ ಬಿಟ್ಟತೋಂ - |
40 ಸುಧಾ ದತ್ತಾ ರಾ – |
31 ಟ ಮತ್ತರು 1 |
41 ಜಭಿಃ ಸಗರಾ – |
32 ನನ್ದಾದೀವಿಗೆ |
42 ದಿಭಿಃ ಯಸ್ಯ |
33 ಬಿಟ್ಟಗಾಣ 1 |
43 ಯಸ್ಯ ಯ – |
34 ಗಾಣದಮನೆ |
44 ದಾಭೂಮಿ [ತ] – |
35 ಯೊಳಗಾಗೆ ಬಿ - |
45 ಸ್ಯ ತಸ್ಯ ತ - |
36 ಟ್ಟ ಮನೆ 4 ಹೇ |
46 ದಾ ಫಲಂ [||*] |
|
|
|
\D7
|