|
South
Indian Inscriptions |
|
|
TEXT OF INSCRIPTIONS
18 ಗಿ ಕುಳವಕಡಿದು ಧಾಱೆಯನೆಱದು ಕೊಟೆಉ ಕೃಶ್ನದೇವರ ಒಮ್ರತಪಡಿ |
19 ನಂದಾದೀಪ್ತಿಯನು ನಡಪಿ ನಿಂಮ ಶಷ್ಯ ಪಾರಂಪರೆಯಾಗಿ ಅಚಂದ್ರಾ – |
20 ರ್ಕಸ್ಥಾಯಿಯಾಗಿ ನೀವೇ ಅನುಭವಿಸಿ ಬಹಿರಿ ಯೆಂದು ವಿಜೆಯಪ್ಪವೊಡೆರು |
21 ರಘುನಾಥ ವೊಡೆಯರು ಸಹಿರಣ್ಯೋದಕ ದಾನ ಧಾರಾಪೂರ್ವಕವಾಗಿ
...........ಸರ್ವ್ವಮಾ[ನ್ಯ]ವಾಗಿ |
22 ಧಾರೆಯನೆಱದು ಬರಸಿಕೊಟ ಧಂರ್ಮ್ಮ ಶಿಲಾಶಾಸನ ಯಿಂ ತಪಿದಕೆ ಊ . . . |
23 1 ನಗಣಪಉ ನಾ[ಣ]ನ್ನು ವೊಪಿ ಬಾರಕೂರ ರ[ಣ]ಕವಯರಸರ ಬರಹ . . .
............ . . |
24 ವೊಪ ಶ್ರೀವಿ . . . . . . |
|
No. 167
(A. R. No. 503 of 1928-29)
PERDŪRU, UDIPI TALUK, SOUTH KANARA DISTRICT
Slab (No. 2) set up in the prākāra of Vīrabhadra temple
Kṛishṇadēvarāya, 1519 A.D.
This record is dated Śaka 1440 (expired), (1441 current) Pramāthi,
Jyēshṭha śu. 15, Saturday, lunar eclipse corresponding to 1519 A.D.,
May 14. The month was Adhika-Jyashṭha.
It registers a grant of 180 Varāha-gadyānas being the value of
300 mūḍe of paddy due from the village perdūru situated in
Baṁdaṁpaḷi-nāḍu of Bārakūru-rājya, to god Anantadēva of that place,
for the, prosperity and welfare of the king, by Vijayappa-voḍeya, son
of Ratnappa-voḍaya, who was governing Bārakūru-rājya. Of the
amount endowed 120 Varāha-gadyāṇas were set apart for expenses
towards worship, offering etc., in the temple while the remaining 60
gadyānas were given for the maintenance of Sūrappa-adhikāri, son of
Sakappa-adhikāri of Bhāradvāja-gōtra and Ṛik-śākhā who was made
responsible for the regular conduct of worship in the temple.
TEXT
1 ಸ್ವಸ್ತಿಶ್ರೀ ಗಣಾಧಿಪತಯೇಂ ನಮ[B*] ಶ್ರೀ ಸರಸ್ವತ್ಯಾಯೇ ನಮ[B*] ಶ್ರೀ ಗುರುಭ್ಯೋಂ
.........ನಮ[B*] ನಿರ್ವಿಘ್ನಮ- |
2 ಸ್ತು | ನಮಸ್ತುಂಗ ಶಿರಚ್ಚುಂಬಿ ಚಂದ್ರಚಾಮರ ಚಾರವೇ | [|*] ತ್ರಯಿಲೋಕ್ಯ
.........ನಗರಾರಂಭ ಮೂ- |
3 ಲಸ್ತಂಭಾಯ ಶಂಭವೇ ಸ್ವಸ್ತಿಶ್ರೀ ಜಯಾಭ್ಯುದಯ ಶಾಲಿವಾಹನ ಶಕವರುಶ 1440
|
4 ಸಂದು ನಾಲ್ವತ ಒಂದನೆಯ ವರ್ತಮಾನ ಪ್ರಮಾಧಿ ಸಂವತ್ಸರದ ಜ್ಯೇಷ್ಟ ಶುಧ
............15 ಶಲು ಶ್ರೀಮ್ನ |
|
\D7
|