The Indian Analyst
 

South Indian Inscriptions

 

 

Contents

Index

Preface

Contents

Topographical Index

Dynastic Index

Introduction

Text of Inscriptions

Additions And Corrections

Images

Other South-Indian Inscriptions 

Volume 1

Volume 2

Volume 3

Vol. 4 - 8

Volume 9

Volume 10

Volume 11

Volume 12

Volume 13

Volume 14

Volume 15

Volume 16

Volume 17

Volume 18

Volume 19

Volume 20

Volume 22
Part 1

Volume 22
Part 2

Volume 23

Volume 24

Volume 26

Volume 27

Tiruvarur

Darasuram

Konerirajapuram

Tanjavur

Annual Reports 1935-1944

Annual Reports 1945- 1947

Corpus Inscriptionum Indicarum Volume 2, Part 2

Corpus Inscriptionum Indicarum Volume 7, Part 3

Kalachuri-Chedi Era Part 1

Kalachuri-Chedi Era Part 2

Epigraphica Indica

Epigraphia Indica Volume 3

Epigraphia
Indica Volume 4

Epigraphia Indica Volume 6

Epigraphia Indica Volume 7

Epigraphia Indica Volume 8

Epigraphia Indica Volume 27

Epigraphia Indica Volume 29

Epigraphia Indica Volume 30

Epigraphia Indica Volume 31

Epigraphia Indica Volume 32

Paramaras Volume 7, Part 2

Śilāhāras Volume 6, Part 2

Vākāṭakas Volume 5

Early Gupta Inscriptions

Archaeological Links

Archaeological-Survey of India

Pudukkottai

TEXT OF INSCRIPTIONS

22        ನೆಱದು ಕೊಟ್ಟೆಉ ಯಿ ಹೊಂನನು ತೆಗೆದುಕೊಂಡು ಶ್ರೀ ಅನಂತದೇವರ
            ಅಮ್ರುತಪಡಿ

23        ನಂದಾದೀಪ್ತಿ ಚತ್ರ ಶ್ರೀಬಲಿ ಪಂಚಪರ್ವನು ನಡಸಿಕೊಂಡು ಸರ್ವಮಾನ್ಯವಾಗಿ
            ಚಂದ್ರಾರ್ಕ್ಕ ಸ್ಥಾ-

24        ಯಿಗಳಾಗಿ ಸುಖದಲು ಅನುಭವಿಸಿಕೊಂಡು ಬಹರು ಯಿ ಅಜನಿರ ಗ್ರಾಮದೋಳಗೆ
            ಉಳನಿಧಿ

25        ನಿಕ್ಷೇಪ ಜಲಪಾಶಾಣ ಅಕ್ಷಿಯಗಮ ಸಿಧಸಾಧ್ಯ ಯಿ ಅಷ್ಟಭೋಗ ಸ್ವಾಮ್ಯವನು
            ಅನು-

26        ಭವಿಸಿಕೊಂಡು ಬಹಿರಿಯೆಂದು ವಿಜೆಯಪ್ಪ ಒಡೆಯರು ಶ್ರೀ ಅನಂತ ದೇವರಿಗೂ

27        ಸೂರಪ ಅಧಿಕಾರಿಗಳಿಗೂ ಧಾರೆಯನೆಱದು ಕೊಟ ಶಿಲಾಶಾಸನ | ಯಿನೂಱ
            ಎಂಭ-

28        ತು ವರಮಾನನ ಕಾಲಕಾಲಕ್ಕೆ ತಪದೆ ನಡಸಿಕೊಂಡು ಆಧರೊಳಗೆ ಅಱುವತುವರಹಾನು
            ಸೂರಪ

29        ಅಧಿಕಾರಿಗಳು ತೆಕೊಂಡು ದೇಹಾರವ ಯಿಶಿದರೆ ಪಂಚಮಹಾ[ಆ]ಗ್ಯನು ನಡಪಿಕೊಂಡು
            ಸು-

30        ಖದಲು ಯಿ ಹನು ಯಿ ಹಂನೊಂದು ಮುಂನೂಱು ಸೂರಪನು ಲೆ . . ಪಿಕೆ ಒಂದಾಗಿ
            ಬಾಳು[ದು]

31        ಯಿ ಧರ್ಮಕೆ ಅಳುಪಿದರೆ ವಾರಣಾಸಿಯಲಿ ಸಾವಿರ ಕಪಿಲೆಕೊಂದ ಪಾಪಯಿ
            ಆನಂತಂಗೆ . .

32        . ತಪಿದೋರು [ಯೀ] ಶಿಲಾಶಾಸನಕೆ ಉರಾ ಹಂನೊಂದು ಮುನೂಱು . .
            ಬಳಿಸಾವಿರ ಸಯಿ

33        . ಹ ಗದೆ ಸುರಾಲ ತೊಳಹರ ಮ | ದಿಲವ . . ರೋಧಿಯವರು ಯಿ . . ನಾಲ್ವರ
            ಸಾಕ್ಷಿಯಿಂ

34        ಬಾರಕೂರ ಕರಣಿಕ ಮಲ್ಲರಸರ ಬರಹ ವಿಜಯಪ್ಪ ವೊಡೆಯರ ವೊಪ್ಪ ಶ್ರೀ
            ವೀತರಾಗ

35        ದಾನಪಾಲನಯೋರ್ಮಧ್ಯೇ ದಾನಾಶ್ರೇಯೋನು ಪಾಲನಂ [|*] ದಾನಾಸ್ವರ್ಗ
            ಮವಾಪ್ನೋತಿ ಪಾ –

36        ಲನಾದಚ್ಯುತಂ ಪದಂ || ಶ್ರೀ ಅನಂತ ಶ್ರೀ ಶ್ರೀ ಶ್ರೀ ಮುಂನೂಱ

37        ಮುಡಿ . . . ವಿಲರ ಅಪ್ಪಣೆ . ಪಾಯ ಅನಿರ ಗ್ರಾಮ . . . . . .

38        ಕೊಟರು ಬರಸಲ್ನಾ . ಎಂದು ಬರಹ ಶಾಸನಾ . . . . . . . . . . . . . .

39        . . ವಿಯರೂ . . . . . . . . . . . . . . .

40        . . . . . . . . . . . . . . ಮೂಲವಾಗಿ ಕೊಟದು

 

 

>
>