|
South
Indian Inscriptions |
|
|
TEXT OF INSCRIPTIONS
The record sttates that at the time of the inscription Dēvarasa-
oḍeya, was governing Baidūr and other rājyas from his capital
Saṅgitapura and registers a gift of land, after purchase, for worship
and offerings in the temple of Gōpīnātha and for the daily feeding of
Brāhmaṇas in the maṭha by Saṅkaṇa-sēnabōva, son of Nāraṇa-sēnabōva,
temple and the maṭha were both constructed by the donor. The earlier
portion in Sanskrit gives the genealogy of the donor whose grandfather
was Mahābala and the great-grandfather Maṅkīprabhu. The second date
given in the record probably refers to the date of its engraving,
Baindūr is also referred to as Bindupura.
TEXT
1 ಶ್ರೀ ಸ್ವಸ್ತಿ ನಮಸ್ತುಂಗ ಶಿರಶ್ಚುಂಬಿ ಚಂದ್ರಚಾಮರ ಚಾರವೇ | ತ್ರೈಲೋಕ್ಯ
............ನಗರಾರಂಭ ಮೂಲಸ್ತಂಭಾಯ ಶಂಭವೇ |1 |
2 ಶ್ರೀಮಾನುಜ್ವಲಹೈವದೇಶ ತಿಲಕೋ ಬಾಭಾತಿ ಬಂಕಿಪ್ರಭುರ್ಮಾನ್ಯಃ
............ಕಾಶ್ಯಪಗೋತ್ರಭಾ[ಕ್ಷ್ಭು] ವಿಭವೋ ವಿಪ್ರೋತ್ತೆಮೋ ವಿಶ್ಮ್ರುತಃ || ತದ್ಗೋತ್ರೇಜನಿ
............ಸದ್ಗುಣೋತಿ ಚ – |
3 ತುರೋ ದಕ್ಷಃ ಸುಧರ್ಮಾಂಬುಧಿ[B*] | ಸ್ಫೂತಾಂಶೇತಿ ಮಹಾ ಮಹಾಬಲಿ ಇತಿ
............ಕ್ಷೋಣೀ ಸುರಾಗ್ರೇಸರಃ || ನಾರಾಯಣಾಖ್ಯೋಸ್ಯ ಬಭೂವ ಸೂನುಃ ಕುಲಾಬ್ಜ ಭಾ- |
4 ನುರ್ಬುಧ ಕಾಮಧೇನುಃ | ಅಮಾತ್ಯ ಮುಖ್ಯೋನುತ ಸಾಧುಸಖ್ಯಶ್ಚರಿತ್ರ ಶುದ್ಧೋ
............ಜಗತಿ ಪ್ರಸಿದ್ಧಃ || ತತ್ಪುತ್ರಃ ಶ್ಯಂಕರಾಖ್ಯಃ ಶುಭಗುಣ ನಿಲಯೋಧೀತ ಸದ್ವೇ – |
5 ದ ಶಾಸ್ತ್ರಃ ಸನ್ಮಂತ್ರೀ ಮಂತ್ರವೇತ್ತಾ ರುಚಿರಮಿಹಮಠಂ ಬಿಂದುಪುರ್ಯ್ಯಂ
............ರಚಯ್ಯ | ಕೃತೋಸ್ಮಿನ್ನನ್ವಹಂ ದ್ವಾದಶ ಧರಣೀ ಸುರೋಭ್ಯನ್ನದಾನಂ ಸ್ವಭಾನೌ
............ಗೋಪಿನಾಥ ಪ್ರ – |
6 ತಿಷ್ಟಾಂ ತವಭಟ ಗಣಿತೇ ಶಾಕವರ್ಷೇ ವಿತೇನೇ || ಶ್ರೀ ಮದ್ರಾಜಾಧಿರಾಜ
............ಪರಮೇಶ್ವರ ಶ್ರೀ ವೀರಪ್ರತಾಪ ಕ್ರುಷ್ಣರಾಯರ ರಾಜ್ಯಾಭ್ಯುದಯದಲ್ಲಿ ಶ್ರೀ
............ಮನ್ಮಹಾ – |
7 ಮಂಡಲೇಶ್ವರ ಸಂಗಿರಾಯವೋಡೆಯರವರ ಕುಮಾರ ದೇವರಸವೊಡೆಯರು
............ಸಂಗೀತಪುರವರ ರಾಜಧಾನಿಯಲ್ಲಿದ್ದು ಸದ್ಧರ್ಮಕಥಾಪ್ರಸಂಗದಿಂಬೈದೂರು |
8 ಮುಂತಾದ ಸಮಸ್ತರಾಜವನೂ ಪ್ರತಿಪಾಲಿಸುತಂ ವಿದ್ದಂದಿನ ಶಾಲಿವಾಹನ
............ಶಕವರ್ಷ 1445 ನೆಯ ಚಿತ್ರಭಾನು ಸಂವತ್ಸರದ ಮಾಘ ಶು 5ಲು ಶ್ರೀಮತು
............ನಾರ – |
9 ಣ ಸೇನಬೋವರಮಗ ಸಂಕಣ ಸೇನಬೋವರು ಬರಸಿದ ಧರ್ಮಶಾಸನದ
............ಭಾಷಾಕ್ರಮವೆಂತೆಂದರೆ ಸಂಕಣ ಸೇನಬೋವರು ಬೈದೂರನಾಡ ನಕರಹ - |
_______________________________________________________________
1 This line is engraved on the top of the slab around the slab.
|
\D7
|