|
South
Indian Inscriptions |
|
|
TEXT OF INSCRIPTIONS
4 ನ್ಮಹಾ ರಾಜಾಧಿರಾಜ ರಾಜಪರಮೇಶ್ವರ ಶ್ರೀ ವೀರ ಪ್ರತಾಪ ಶ್ರೀ ಕ್ರುಷ್ಣರಾಯ
ಮ - |
5 ಹಾರಾಯರು ವಿಜೆನಗರಿಯ ಸಿಂಹಾಸನದಲು ಚಿತ್ತಯಿಸಿ ಸಮಸ್ತ ದುಷ್ಟ [ನಿ] – |
6 ಗ್ರಹ ಶಿಷ್ಟಪ್ರತಿಪಾಲನೆಯಾಗಿ ಸಕಲವಂರ್ನ ಧಂರ್ಮ್ಮಾಶ್ರಮವನಂ ಪ್ರತಿಪಾ – |
7 ಲಿಸುವಕಾಲದಲು ಆ ರಾಯರು ಬಾರಕೂರ ರಾಜ್ಯವನು ಲಿಂಗರಸವೊಡೆಯರಿಗೆ
ಪಾ- |
8 ಲಿಸಿ ಅವರ ನಿರೂಪದಿಂದ [ಎ]ತಿರಾಯ ವೊಡೆಯರು ಬಾರಕೂರ ರಾಜ್ಯವನಾಳುವ
ಕಾ – |
9 ಲದಲಿ ಶ್ರೀ ಕ್ರುಷ್ಣರಾಯ ಮಹಾರಾಯರಿಗೆ ಸಕಲ ಶತ್ರುಕ್ಷಯ ಮಿತ್ರಾರ್ಜನೆ
ಆಯು- |
10 ರಾರೋಗ್ಯ ಅಯಿಶ್ವರ್ಯಾಭಿಉ್ರದಿಯಾಗಬೇಕೆಂದು ಎಂದು ಎತಿರಾಯವೊಡೆಯರು |
11 ವ್ಯಾಸತೀರ್ಥ ಶ್ರೀಪಾದ ವೊಡೆಯರು ಆರಾಧಿಸುವ ಶ್ರೀರಾಮಚಂದ್ರ ದೇವರ
ಅಮ್ರುತಪಡಿ |
12 ನಂದಾದೀಪ್ತಿಗೆ ಬಿಟ್ಟದಾನ ಪಟ್ಟಿಯ ಕ್ರಮವೆಂತೆಂದರೆ ಅರಮನೆ ಭಂಡಾರಸ್ತಳಕೆ
ಸಲ್ಲು . ಬಿ |
13 . ಕುಡುವ ಸುಂಕಗುತ್ತಿಗೆ . . . ೦ವ[ಗ] 60 ಅಕ್ಷರದಲೂ ಅಱುವತ್ತು ವರಹನು
ಸೋಮೋಪ |
14 ರಾಗ ಪುಂಣ್ಯ ಕಾಲದಲು ಸಹಿರಂಣ್ಯೋದಕ ದಾನಧಾರಾಪೂರ್ವಕವಾಗಿ ಧಾರೆನೆರೆದು
ಕೊಟೆ[ಉ] |
15 . . . ನನು ತಂದುಕೊಂಡು ಆಚಂದ್ರಾರ್ಕಸ್ತಾಯಿಯಾಗಿ ಬಾಳುವಿರಿ ಎಂದು
ಎತಿರಾಯ ವೊ- |
16 ಡೆಯರು ವ್ಯಾಸತೀರ್ಥ ಶ್ರೀಪಾದ ವೊಡೆಯರಿಗೆ ಸೋಮೋಪರಾಗ ಪುಂಣ್ಯಕಾಲದಲು
ಸಹಿ[ರಂಣ್ಯೋ]- |
17 ದಕ ದಾನ ಧಾರಾ ಪೂರ್ವಕವಾಗಿ ಧಾರೆಯೆನೆಱದು ಕೊಟೆಉ | ಯಿಂತೀ . . .
ಸುಂಕವನು |
18 ಎರಡುಕೋಲುಸಹ ಸರ್ವ್ವಮಾಂನ್ಯ ಸ್ತಳವಾಗಿ ಕುಳವನು ಕಡಿದು . . . ನಿಂಮ[ವಂ] |
19 [ಶ್ಯ] ಪಾರಂಪರೆಯಾಗಿ ಬಾಳುವಿರಿ ಯೆಂದು ಎತಿರಾಯ ವೊಡೆಯರು ವ್ಯಾ[ಸ*]ತೀರ್ಥ
ಶ್ರೀಪಾದ- |
20 ವೊಡೆಯರಿಗೆ ಸೋಮೇಪರಾಗ ಪುಂಣ್ಯಕಾಲದಲು ಸಹಿರಂಣ್ಯೋದಕ ದಾನ
ಧಾರಾ- |
21 ಪೂರ್ವಕವಾಗಿ ಧಾರೆಯನೆಱದು ಬರಸಿಕೊಟ ಧಂರ್ಮ ಶಿಲಾಶಾಸನ |
ದಾನಪಾಲನಯೋ- |
22 ರ್ಮಧ್ಯೇ ದಾನಾತ್ ಶ್ರೇಯೋನುಪಾಲನಂ ದಾನಾತ್ ಸ್ವರ್ಗ್ಗಮವಾಪ್ನೋತಿ
ಪಾಲನಾದಚ್ಯುತಂ ಪ- |
|
|
\D7
|