|
South
Indian Inscriptions |
|
|
TEXT OF INSCRIPTIONS
18 ಮು[ಡೆ] 1ಕೆ . . ಯಣಕೆ . . . . . . . . . |
19 ಮ . ಸೆನಬೋವಗೆ ಧಾರಾಪೂರ್ವ್ವಕವಾಗಿ ಕೊಟು ಆ ಬಾಳಿಗೆ ಪ್ರ |
20 ತಿ ಬಗೆಯಾಗಿ ಯಿ ಧರ್ಮಕೆ ಬಿಟ್ಟ . .ನ ವಿವರ ಕೆಳ . . . ಗೊಡ . |
21 ವೊಳಗೆ ಕೊಳಕೆ ಗದ್ದೆಗೇಣಿ ಅಕ್ಕಿಮುಡೆ 5 ಬಳಿಗದ್ದೆ ಮು 4 ಉ – |
22 ಭಯಂ ಮು 9 ಪುರಾಣಿಕರ [ಬ]ಗಿ [ಬಾ]೦ಕನ ಗದ್ದೆಗೇಣಿ ಮು 7 ಕ – |
23 ಟಿನ ಗದ್ದೆಯ ಮು 4 ಬೆಟ್ಟು ಮು 1 ಉಭಯಂ ಮು 12 ಆ ಗ್ರಾ . |
24 . ಗದೆ ಮು 9 ಅಂತು ಅಕಿಮು 30 ಮ ಯಿಬರ ಛತ್ರ . . . . . ರು |
25 ದ್ರಪೂಜೆಗೆ ಯಿ ಬಾಳನು ಬಿಟರು ಯೆಂದು ಚೆಮಯ್ಯ |
26 ಅರಸ ತೊಳಹರು ಬರಸಿದ ಶಾಸನ |
|
No. 198
(A. R. No. 292 of 1931-32)
YEḌATĀḌI, UDIPI TALUK, SOUTH KANARA DISTRICT
Slab standing in the field of Subbaka-seṭṭiti
Sadāśivarāya, 1565 A.D.
This registers a gift of land to a maṭha and the deity
Umāmahēśvara installed therein by Baṁchaṇṇa Heggaḍe alias Kōṭa Ādi
of Yedatāḍi, when Sadāśivanāyaka of Keḷadi was governing Bārakūru-
rājya. Dēśikaṇa-hebbāra was appointed to stay in the maṭha and look
after the endowments.
The record is dated Śaka 1487, Raktākshi, Phālguṇa ba. 14,
Monday, Śīvarātri. The details of date given are wrong. The tithi
corresponds to 1565 A.D., March 1 when the weekday was Thursday.
The Śivarātri occurred on Māgha ba. 14 which tithi fell on Wednesday,
January 31 of that year. The Śaka year was current.
TEXT
1 ಶ್ರೀ ಗಣಾಧಿಪತಯೇ ನಮಃ[|*] ನಿರ್ವಿಘ್ನಮ (ನ)ಮಸ್ತು ನಮಸ್ತುಂಗ ಶಿರಶ್ಚುಂಬಿ
ಚಂದ್ರಚಾಮರ ಚಾರವೇ[|*] ತ್ರಯಿಲೋಕ್ಯ ನಗರಾರಂಭ ಮೂಲಸ್ತಂ- |
2 ಭಾಯ ಶಂಭವೇ[|*] ಸ್ವಸ್ತಿಶ್ರೀ ಜಯಾಭ್ಯುದಯ ಶಾಲಿವಾಹನಶಕವರುಷ 1487
ರ[ಕ್ತ]ಕ್ಷಿ ಸಂವಚರದ ಫಾಲ್ಗುಣ ಬಹುಳ 14 ಸೋಮವಾರ |
3 ಶಿವರಾತ್ರೆ ಪುಂಣ್ಯಕಾಲದಲ್ಲೂ ಶ್ರೀಮದ್ರಾಜಾಧಿರಜ ರಾಜಪರಮೇಶ್ವರ ಶ್ರೀ
ವೀರಪ್ರತಾಪ ಸದಾಶಿವರಾಯ ಮಹಾರಾಯರು ವಿಜೆಯನಗರಿಯ |
4 ಸಿಂಹಾಸನದಲ್ಲಿ ಕುಳಿತು ಸಕಲ ವಂರ್ನ ಧಂರ್ಮಾಶ್ರಮಂಗಳ ಪ್ರತಿಪಾಲಿಸುತಿಹ
ಕಾಲದಲ್ಲಿ ಅ[ವರ ನಿ]ರೂಪದಿಂದ ಕೆಳದಿಯ ಸದಾಶಿವನಾಯ |
_____________________________________________________________
1 Two lines following this have been erased with chisfel.
|
\D7
|