|
South
Indian Inscriptions |
|
|
TEXT OF INSCRIPTIONS
5 ಕರು ಬಾರಕೂರ ರಾಜ್ಯವ ಪ್ರತಿಪಾಲಿಸುವ ಕಾಲದಲ್ಲಿ ಮಾಡಿದ ಧರ್ಮಶಾಸನದ
ವಿವರ ಯೆಡತಾಡಿಯ ಜಾಳೆಯಕ ಬಳಿಯ ಬಂ . ಣ |
6 ಹೆಗಡೆಯರಾದ ಕೊಟ ಆದಿಯರೂ ಕಟ್ಟಿದ ಮಟಯಿರುಸಿದ ಉಮಾಮಹೇಸ್ವರ
ದೇವರಿಗೆ ಬಿಟಬಾಳ ಚತುಸೀಮೆಯ ವಿವರ ಮೂ- |
7 ಡಲು ಮಾಯಿನಗದೆ ಗಡಿ ಅರಿಬಳಿಯವರಗಡಿ ಬೆಂಮಣ ಮೆರಟನ ಗಡಿಯಿಂದಂ
ಪಡುವಲು ತೆಂಕಲು ಚೌಳಿಕೇರಿ ಹಲರ |
8 ಗಡಿ ಕೊಳೆಕೆಗದೆ ಗಡಿಯಿಂದಂ ಬಡಗಲು ಪಡುವಲು ಬೆಳೂರ ಗದೆಗಡಿ
ಸಾಲಿಂದಂ ಮೂಡಲು ಹರಿವ ತೋಡಿಂ- |
9 ದಂ ತೆಂಕಲು ಯಿಂತೀ ಚತುಸೀಮೆಯೊಳಗುಳ ಮಠದಸ್ತಳ ಸಹ ಬಯಲು ನಾಗಂಡು
ಗದಲು ಗದೆ ಮು 12 ಗೇಣಿ ಅಕ್ಕಿ |
10 ಮು 36 ಕೆರೆಚ ಉಮಾಮಹೇಶ್ವರ ದೇವರ ನಯಿವೇದ್ಯಕ್ಕೆ ಅಕ್ಕಿ ಮು 18
ನಂದಾದೀಪ್ತಿಗೆ ಅಕ್ಕಿಮು 4 ಮ[ರ]ನ ಹೊ[ರ]ಸುವದ- |
11 ಕೆ ಅಕ್ಕಿಮು 1 ಅಂತ್ತು 24 ಸ[ರ್ವ] . . ಗೆ ಅಸಾಡಿ ಹಬ್ಬಕ್ಕೆ ಮು ಕ್ರುಷ್ಣಷ್ಟಮಿಗೆ
ಮು [ಸಾ]ಣೆಚಉತಿ ಹೋಮಕ್ಕೆ ಮು |
12 . ರ್ಮಕೆ ಮು [ತಹಾ] ನವಮಿಗೆ ಮು ದಿವಾಳಿಹಬ್ಬಕ್ಕೆ ಮು [ಕಾರ್ತಿ]ಮಾಸ ತೊಳಸಿ
ಪಾಜೆಗೆ ಮು ಷಿರಾಮದಿ ಪೂಜೆಗೆ ಮು |
13 ಶಿವರಾತ್ರಿಗೆ ಮು ಯುಗಾದಿಗೆ ಮು | ವಾಹಿಶಾಖ ಹುಂಣಮೆಗೆ ಮು 1
ಅಮಾಸೆ ದದೆಶಿಗೆ ಮು 1 ಯಿ ಬಾಳಿಗೆ ಕಟ್ಟುತೆರು ಬಂ – |
14 ಚಣಹೆಗಡೆಯರಿಗೆ ಕಾಲಕಾಲಕೆ ಅಕಿಮು ದೇವರಿಗೆ ಅದಾಯ ಮು 2 ಅಂತು
ಮು 36 ಕಂ[ದಾವರ] ದೇಶಿ[ಕ]ಣ ಹೆಬ್ಬಾರರೂ |
15 ಯಿ ಮಠದಲಿದು ಬಾಳಬದು ಯಿವರು ಯಿವ ನಡೆಸುತಂಮ ಸಂತಾನಪಾರಂ
ಪರಿಯಲಿ ಬಾಳುವರು ಯಿ ಧರ್ಮಕೆ |
16 . . ಗಣ ಯಿಬ್ಬರು ಹೆಗಡೆಯಕ್ಕಳವಪ್ಪು ಅವರಿಗೆ ಚಉತ್ತಿ . .ದ [ಅ] . . . .ಅನಾಡಿ
ಹಬ್ಬದ . ಕ್ಕೆ ಯಿ ಪ್ರ- |
17 ಸಾದವಕೊಟ್ಟು ಬಹರು ಯಿಧರ್ಮಕೆ ಆರು ಆಳುಪಿದವರು ವರಣಾಶಿಯಲಿ ಸಾವಿರ
ಕವಿಲೆಯ ಕೊಂದ ಪಾತಕಕೆ ಹೋಹರು |
18 ದಾನ ಪಾಲನಯೋರ್ಮಧ್ಯೇ ದಾನಾಶ್ರೇಯೋನ್ರುಪಾಲನಂ ದಾನಾಸ್ವರ್ಗ್ಗಂ
ಮವಾಪ್ನೋತಿ ಪಾಲನಾದಚುತಂಪದಂ ಶ್ರೀ . |
19 ಬಂಚಣ ಹೆಗಡೆಯರ ಯಿದರ ತೆರು ಬೆಡಿಗೆ ಅನಾಯವನು ಕಾದು ಕೊಡುವರೂ
ಶ್ರೀ |
|
|
\D7
|