|
South
Indian Inscriptions |
|
|
TEXT OF INSCRIPTIONS
TEXT
1 ಶ್ರೀ ವಿನಾಯಕಾ |
2 . . . . . . ಶ್ರೀ |
3 ಮತ್ಪಾಂಡ್ಯ ಚಕ್ರವರ್ತ್ತಿಯ- |
4 ರಿರಾಯ . . . . . ಶ್ರೀ ವೀರ ಪಾ- |
5 ೦ಡ್ಯ ದೆವಾಳ್ಪೇಂದ್ರ ದೇವರ ವಿಜಯ- |
6 ರಾಜ್ಯಮುತ್ತರೋತ್ತರ |
7 ಪ್ರವರ್ದ್ಧಮಾನ ಮಾಚ- |
8 ೦ದ್ರಾಕ್ಕತಾರಂಬರಂ ಸಲ್ತ- |
9 ಮಿರ್ದ್ದು ಶಕವರುಷದ |
10 1177 ನೆಯ ಮಿಥು- |
11 ನದಲು ಬ್ರಿಹಸ್ಪತಿ ಯಿ- |
12 ದ್ದ ಆನಂದ ಸಂವತ್ಸ- |
13 ರದ ಭಾದ್ರಪ[ದ*] ಬ30 ಆ- |
14 ದಿವಾರ ಕಂನ್ಯಾಮಾಸ [1]0 |
15 ಆ ಶ್ರೀಮತು ರಾಜಧಾನಿ |
16 . ಬಾರಹಕಂನ್ಯಾಪುರದ- |
17 ರ ಮನೆಯಲು ವಡ್ಡೋ- |
18 ಲಗಂ ಗೊಟ್ಟು ಯಿರೆ |
19 ಶ್ರೀಪಾದ ಸಂನ್ಯಧಾ- |
20 ನದಲು ಅಳಿಯ ಬಂ- |
21 ಕಿ ದೇವ ಮಯಿದುನ ಒಡ್ಡಮ- |
22 ದೇವ ಬಲ್ಲವೆರ್ಗ್ಗಡೆ ಮೂಡೆಲ- |
23 ವರು ನ . . . ೦ ನು ಮುಖ್ಯ- |
24 ವಾದ ಸಮಸ್ತ ಪ್ರಧಾನ- |
25 ರು ಯಿರೆ ಕೋಟದ ಸಾಸಿರ್ವ- |
26 ರುಂ ಮಯ್ದ ವೆರ್ಗ್ಗಡೆಯು[೦] |
27 ಕೊಟ್ಟ ಸಾಸನಕ್ರಮವೆಂ[ತೆ]- |
28 [೦ದಡೆ] . . . . . . . . . . |
29 . . . . . . . . . . |
30 ಗ 1000 ಯಿ ಮರ್ಯಾದೆ |
31 . . . . . . . . . . |
32 . ಪ್ರಧಾನ . . . . ವಾರಣಾ |
33 ಸಿಯಲು ಸಾಯಿರ ಕವಿ . . |
34 ನು ಕೊಂ[ದ*] ದೋಸ || |
|
|
\D7
|