|
South
Indian Inscriptions |
|
|
TEXT OF INSCRIPTIONS
saṁkramaṇa The year given is not correct. Bhūlōkamalla did not rule
for such a long period, to take the given year as that of Bhūlōkamalla
himself. If the year mentioned is a reference to the Chāḷukya-Vikrama
era, the corresponding cyclic year would be Sādhāraṇa. However, the
cyclic year Durmati corresponds to 1141 A.D. when the details could be
equated with December 25, the tithi being ba. II and not śu. II. This
might be the intended date
TEXT
1 ಸ್ವಸ್ತಿಶ್ರೀ ಸಮಸ್ತ ಪ್ರಸಸ್ತಿ |
2 ಸಹಿತಂ ಶ್ರೀಮನ್ಮಹಾ – |
3 ಮಣ್ದಳೇಶ್ವರ ತ್ರೈಳೋಕ್ಯ – |
4 ಮಲ್ಲ ಹೆಮ್ಮಡಿದೇವ ಮ – |
5 ಹಾರಾಜರ್ ಸ್ವಸ್ತಿ ಶ್ರೀ ಮ – |
6 ತ್ಭು(ದ್ಭೂ)ಲೋಕ[ದ]ಯ್ವತ್ತನಾ – |
7 ಲ್ಕನೆಯಂ ದುಮ್ಮತಿ ಸಂವತ್ಸ – |
8 ರದ ಪಾಸ್ಯ ಸುದ್ಧ ಏಕಾದ – |
9 ಸಿ ಬ್ರಿಹವಾರ [ಉ]ತ್ತರಾ – |
10 ಯಣ ಸಂಕ್ರಮಣ ಮಿ – |
11 ಯಂದು ಶ್ರೀ ಮತು ಇಂ – |
12 [ದು]ಪುರ [ಭೋ]ಗೇಸ್ವರ ದೇವ[ರ್ಗ್ಗೆ] |
13 . ಲ್ಲಗೆಱೆಯ ಹಿರಿಮುವ – |
14 [ಣ] ಮೋಱೆ ಕೆಯ್ಯಮತ್ತರ್ 1 |
15 ದೇವರ್ಗ್ಗೆ ಭೋಗಕೆ ಜೇಗಂಟೆಯಂ |
16 ಕೊಟ್ಟರ್ ಸಿಲಸಸನಮಾಗಿ [||*] |
|
No. 30
.....(A. R. No. 432 of 1938-39)
VALLŪRU, CUDDAPAH TALUK, CUDDAPAH DISTRICT
Two sides of a fragmentary slab in front of the Śiva temple
Bhūlōkamalla (Sōmēśvara III)
This undated record refers itself to the reign of Bhulōkamalla.
All the details of the record are lost.
|
\D7
|