|
South
Indian Inscriptions |
|
|
TEXT OF INSCRIPTIONS
TEXT
1 ಸ್ವಸ್ತಿಶ್ರೀಮ [ದುರ್ಮುಖಿ ಸಂ]- |
2 ವತ್ಸರದ ಸಿಂಹಮಾಸ 2[7] |
3 ಏಳನೆಯ ಗುರುವಾರ ದಂದು |
4 ಶ್ರೀ ಮಂಗಲೂರ ಹಿರಿಯರಮ- |
5 ನೆಯಲು ಬಂಕಿದೇವರಸರು ಸಮಸ್ತ |
6 ಪ್ರಧಾನರುಂ ಕುಂದೆಯಧಿಕಾರಿ |
7 . ಪಾಕರಸ . . ಸಂತನುಂ ಮು |
8 ೦ತಾಗಿ ಮಾಡಿದರು ಕೊಡಿಯ . . . |
9 ಕಾದತಿಪಾಂಬ . . . ಸ್ರಂಗಾ . |
10 [ಕಾ]ದಲ್ಲಿ . .ನನೂಗಿ ನೊರಳ . . . |
11 ದವನನೂಗಿದನು ಶ್ರೀಬಲಿಯ |
12 ಮಳಿದವಂಗೆ ತಪ್ಪುಗು ಶ್ರೀ [||*] |
|
No. 226
(A. R. No. 338 of 1930-31)
SUJĒRU, MANGALORE TALUK, SOUTH KANARA DISTRICT
Stone set up in a field
Baṅkidēva, 1305 A.D.
This record registers a royal gift of land to god Timirēśvara, on
the occasion when rains set in as a result of prayer during the period
of famine. It states that the king was giving audience in the hall
(mokaśāle) called Bhuvanāśraya of his palace (hiriya-aramane) at
rājadhāni Maṅgalāpura.
The inscription is dated Śaka 1228, Viśvavasu, Siṁha 18,
Sunday corresponding to 1305 A.D., August 15. The Śaka year was
current.
TEXT
1 ಸ್ವಸ್ತಿಶ್ರೀಮತು ಪಾಂಡ್ಯಚಕ್ರವರ್ತಿ ರಾಯ |
2 ಗಜಾಂಕುಸ ಬಂಕಿದೇವಾಳುಪೇಂದ್ರ ದೇವರ ವಿಜಯರಾಜ್ಯಮುತ್ತ[ರೋತ್ತರಾ*]ಭಿ- |
3 ವ್ರಿದ್ಧಿ ಪ್ರವರ್ದ್ಧಮಾನ ಮಾಚಂದ್ರಾರ್ಕ್ಕತಾರಂಬರಂ ದುಷ್ಟನಿಗ್ರಹ ಶಿಷ್ಟಪ್ರತಿಪಾಳಕ
ರಾ- |
4 [ಗಿ] ಸುಖಸಂಕಥಾ ವಿನೋದದಿಂ ರಾಜ್ಯಂಗೆಯ್ಯುತ್ತಮಿರ್ದ್ದು ಸಕನೃಪಕಾಲಾತೀತ
ಸಂವತ್ಸರ |
|
|
\D7
|