| |
South
Indian Inscriptions |
| |
|
|
|
TEXT OF INSCRIPTIONS
TEXT
5 ದೊಳು 1228ನೆ ವಿಶ್ವಾವಸು ಸಂವತ್ಸರದ ಸಿಂಹಮಾಸ 18ನೆ ಆ
ಶ್ರೀಮತುರಾಜಧಾನಿ ಮಂಗಳಾಪುರದ |
6 ಹಿರಿಯರಮನೆಯ ಭುವನಾಶ್ರಯದ ಮೊಕ ಸಾಲೆಯಲು ವೊಡ್ಡೋಲಗಂ
ಗೊಟ್ಟಿರಲು [ತಿ]ಮಿರೇಶ್ವರದೇವ- |
7 ರಿಗೆ ಶ್ರೀಮದರಸರು ಅನಾವೃಷ್ಟಿಯಲು ಹರಸಿಕೊಂಡು ಮಳೆಯಕೊಟ್ಟದಕ್ಕೆ ಗೆ[ಯ್ದ]
ಧರ್ಮಕಾರ್ಯ್ಯ ರಾ- |
8 ಜರಲು ಮುತ್ತುಡಸುಗ್ಗಿ ಬಿದೆಕಾರು ಮೂ 2 ತಿಳ 2 ತಾಳೆ . ಮ . ಬಿದೆ ಕಾ – |
9 ರು ಮೂ 2 ತಿಳ 2 ಮರುಳುಪಾಡಿ ಬಿದೆಕಾರು ಮೂ 3 ಕಣಂಜಂಬೆಟ್ಟು ಬಿದೆ
ಕಾ- |
10 ರು ಮೂ 2 ಅಂತು ಬಿದೆಕಾರು ಮೂ 17 ರಗೇಣಿ ಬಿತ್ತ ಮೂ 43[ಕೆ]
ಶ್ರೀಮದರಸರು ಕೊಡತಿದ್ದ ಮ 4- |
11 ಸಲುತ ಎಂದು ಕುಡು[ತಿ] ಯಿಹಾನೆಯಲು ದೇವರಿಗೆ ನಡಸುವ ನಿವೇದ್ಯ ಅಕ್ಕಿ ಕಾ
1 [ಕು] 1 ನೂ ನಡಸಿ ಬಾಳು- |
12 ವುದು ಈ ಧರ್ಮ್ಮಕಾರ್ಯ್ಯಕ್ಕಾವನೊರ್ಬ್ಬಂ ವಕ್ರಸ್ತನಾಗಿ ಬಂದಾತಂಗೆ ಶ್ರೀ
ವಾರಣಾಸಿಯಲು ಸಾವಿರಕವಿ- |
13 ಲೆಯ ವಧ್ಸಿದ ಪಾಪ ಅರಸಿಂಗೆ ದಂಡಗ 1000 ವೊಂದು ತಲೆಯೆಂದು
ಧರ್ಮ್ಮಕಾರ್ಯ್ಯವ ಮಾಡಿ ಬರಸಿ [ನಿಲಿ] |
14 [ಸಿ] ಕೊಟ್ಟ ಶ್ರೀಮದರಸರಿಗೆ ಮಂಗಳಮಹಾಶ್ರೀ- |
|
|
No. 227
(A. R. No. 345 of 1931-32)
HĀVAÑJE, UDIPI TALUK, SOUTH KANARA DISTRICT
Slab standing in survey No. 49
Vīra-Sōyidēva, 1317 A.D.
This badly damaged record registers a gift of land by the king,
Kōtāḷuva-daṇṇāyaka, the pradhānas, and others. It refers to Bemmu-
sēna-bōva, son-in-law of Baṁki-sēnabōva.
It is dated Śaka 1240, Piṅgaḷa, Chaitra śu. 1, Tuesday
corresponding to 1317 A.D., March 14, the weekday, however, being
Monday and the Śaka year current.
TEXT
1 ಶಕವರುಷ 1240 ನೆಯ ಪಿಂಗಳ ಸ- |
2 ೦| ಚೈತ್ರ ಸು 1 ಮಂ[|*] ಸ್ವಸ್ತಿಶ್ರೀಮತ್ಪಾಂಡ್ಯಚ- |
3 ಕ್ರವರ್ತ್ತಿ ಅರಿರಾಯ ಬಸವಸಂಖರ ಶ್ರೀವೀರಸೋಯಿ |
|
|
|
\D7
|