|
South
Indian Inscriptions |
|
|
TEXT OF INSCRIPTIONS
7 ಧವಕಲ್ಕುರಂಗೆ ಧಾರಾಪೂರ್ಬ್ಬಕವಾಗಿ ದಂರ್ಮಬ್ರಹ್ಮದಾಯದ |
8 ಬಾಳನುಕೊಟ್ಟರು ಆ ಬಾಳಿಂಗೆ ಕಟ್ಟುಂದೆಱು ಕೋಟೇಶ್ವರದೇವರಿಂಗೆ |
9 . . . 1 ಕಂ ಪ 3 ವರುಷಂ ಪ್ರತಿಕೊಟ್ಟು ಗಂಡಿಂಗೆ ಮುಲ ಹೆಂ[ಣಿ]೦- |
10 ೦ಗೆ ದಾನವಾಗಿ . . . . ತೆತ್ತು ಬಾಳ್ವರಾನುಯಿಂತಪ್ಪುದಕ್ಕೆ ಅ . |
11 . . . . . . . . . . . . ಯಿದಕ್ಕೆ ತಪ್ಪಿದಡೆ ವಾರಣಾ- |
12 ಸಿಯಲು . . . ೦ದು ಕವಿಲೆಯ ವಧಿಸಿ . . . . |
13-15 damaged. |
|
No. 230
(A. R. No. 550 of 1929-30)
PAḌUVARI, COONDAPUR TALUK, SOUTH KANARA DISTRICT
Slab set up in a field
Sōidēva, 1324 A.D.
The record is dated Śaka 12[4]6, Raktākshi, Siṁha 17, Wednesday
corresponding to 1324 A.D., August 14, the weekday being, however,
Tuesday.
It records a gift of land, situated in Bayidūru, excluding the
dēvasva belonging to god Baṁkēśvara to god Sōmanātha and another
deity (name lost), by the king and Siṁgaṇṇa-sāhaṇi, grandson of
mahāpradhāna Sōvaṇṇa-sēnabōva. It states that Mallikārjuna-gōpa, son
of . . dādēvi was to protect the gift.
TEXT
1 ನಮಸ್ತುಂಗ ಶಿರಶ್ಚುಂಬಿ ಚಂದ್ರಚಾಮರ ಚಾರವೇ ತ್ರೈಲೋಕ್ಯ ನಗರಾರಂಭ |
2 ಮೂಲಸ್ತಂಭಾಯ ಶಂಭವೇ || ಸ್ವಸ್ತಿಶ್ರೀಮತು ಸಕವರುಷ 12[4]6 |
3 ನೆಯ ರಕ್ತಾಕ್ಷಿ ಸಂವತ್ಸರದ ಸಿಂಹಮಾಸ 1[7]ನೆಯ ಬುಧವಾರಂದಂ- |
4 ದು ಸ್ವಸ್ತಿ ಶ್ರೀ ಮತ್ಪಾಂಡ್ಯ ಚಕ್ರವರ್ತ್ತಿ ಅರಿರಾಯ ಬಸವ ಸಂಖರ ಶ್ರೀ ವೀರ |
5 [ಸೋ]ಇದೇವಾಳ್ಪೇಂದ್ರದೇವರಸರು ಶ್ರೀಮನು ಮಹಾಪ್ರಧಾನಂ ಸೋವ- |
6 ೦ಣ ಸೇನಬೋವ[ರಮಂ] ಮಗ ಸಿಂಗಣ ಸಾಹ[ಣಿ] . . . ಬರದು ಕೊಟ್ಟ . |
7 . . ಬಯಿದೂರ ನಾಡ ಅಧಿಕಾರಿ ಲೋಕಿಯ[ಡಹ]ರ ಮುಂತಾಗಿ ಬ- |
8 ಇದೂರ ಹರವರಿ ಯೊಳಕೆ ತೊಳಹರ ಬಳಿಯ ದಾತುನಾಯ ಕನ . |
9 ದ ಬಾಳು ಮೂಡಲು ಸೊಳೆಯಮಕಳ ಬಾಳ ಬಸುರಿಗೊಳಗಡಿ ಪಡುವ |
10 ಲು ಸಮುದ್ರಗಡಿ ತೆಂಕಲು ಯಿಸ್ವರ ಸೇನಬೋವನ ವೋಣಿಗಡಿ ಬಡಗಲು |
11 ಮಾವಿನ ಕುಳಿಗಡಿ ಯಿಂತೀ ನಾಕುಗಡಿಯಿಂದೊಳ[ಗ*]ಣ ಬಾಳಿನೊಳಗೆ ಬ- |
|
|
\D7
|