|
South
Indian Inscriptions |
|
|
TEXT OF INSCRIPTIONS
12 ೦ ಕೇಶ್ವರದೇವರ ದೇವಸ್ವ ಭಾರತಮಕಿ ಹೊಱಗಾಗಿ ವುಳಿದ ಬಾಳನೂ |
13 ಆ ಬಾಳಿಂ ಸಲುವ ಮಕಿಮ[ನೆ] . . ಕಿ ನಿಟ್ಟಿಲು [ಕೊ]೦ತಾರಿ ಮು |
14 ೦ತಾದ ಬಾಳನು ಆ ಬಾಳಿಂಗೆ ಬಂದ ತೆಱುವೊಳಗೆ . . . . . . |
15 ಯೆಲ್ಲವನು ಕೊಯಿದು ಕಱುಕೆಯಕಿರ್ತ್ತಡೆ . . . . [ನಾಥ] ಸೋಮ- |
16 ನಾಥ ದೇವರಿಗೆ ಆ ಚಂದ್ರಾರ್ಕ್ಕಸ್ಥಾಯಿಯಾಗಿ ಧಾರಾಪೂ- |
17 ರ್ವ್ವಕವಾಗಿ ಯೆಱದು ಕೊಟ್ಟರು ಯಿ ದೇವಗಳ ಭಾರ್ಯ್ಯೆ |
18 . . ದಾದೇವಿಯ ಕುಮಾರ ಮಲ್ಲಿಕಾರ್ಜುನ [ಗೋಪ]ಗಳು |
19 ಯಿ ಧರ್ಮ್ಮ ಪ್ರತಿಪಾಲಕರು ಬಯಿದೂರ ನಾಡವ ಕೊಡ . . . . |
20 ವರು ವಕ್ರಸ್ಥರಾದಡೆ ವಾರಣಾಶಿಯಲಿ ಸಾವಿರಕವಿಲೆಯ ಕೊ- |
21 ೦ದವರು . . . . ಕೆಟಿಯ ನರಕದಲಿಕ್ಕಿದವರು | ಸ್ವದತ್ತಾಂ ಪ- |
22 ರದತ್ತಂ ವಾ ಯೋ ಹರೇತ ವಸುಂಧರಾ ಶಷ್ಟಿವರ್ಷ ಸಹಸ್ರಾ- |
23 ಣಿ ವಿಷ್ಟಾಯಾಂ [ಜಾಯತೇ] ಕ್ರಿಮಿ || . . . . |
24 . . . . . . ರದಾತ . . . . . . . |
|
No. 231
(A. R. No. 374 of 1930-31)
PĀDEBEṬṬU, UDIPI TALUK, SOUTH KANARA DISTRICT
Slab set up in Dammaraguḍḍe, about a mile to the north of the
Subrahmanya temple
Vira Sōyidēva, 1324 A.D.
The badly damaged record seems to register a gift of money and
land the king to god Kōṭiśvaradēva. It refers to mahāpradhāna Sōvaṇṇa
and senabōva Singaṇṇa-sāhaṇi.
The inscription is dated Śaka 12[46], Raktākshi, the other details
being lost. The year corresponds to 1324-25 A.D.
TEXT
1 ಸ್ವಸ್ತಿಶ್ರೀಮತು ಪಾಂಡ್ಯಚಕ್ರವರ್ತ್ತಿ ಅರಿರಾಯ ಬಸವಸಂಖರ |
2 ಶ್ರೀ ವೀರ ಸೋಯಿದೇ[ವಾಳು]ಪೇಂದ್ರ ದೇವರಸರು ವಿಜಯರಾಜ್ಯ ಮುತ್ತ- |
3 ರೋತ್ತರಾಭಿವ್ರಿದ್ಧಿ ಪ್ರವರ್ದ್ಧಮಾನ ಮಾಚಂದ್ರಾರ್ಕ್ಕತಾರಂಬರಂ ಸಲುತ್ತಿರ್ದ್ದು ಸ- |
4 ಕವರುಷ 1246 . . [ರ]ಕ್ತಾಕ್ಷಿ ಸಂ . . . . . |
5 . . ಅರಮನೆಯಲು ಸ್ಥಿರಸಿಂಹಾಸನರೂಢರಾಗಿ ಒಡ್ಡೋಲಗಂ ಗೊಟ್ಟಿರಲು |
6 ಶ್ರೀಮನುಮಹಾಪ್ರಧಾನಂ ಸೋವಂಣ್ನ ಸೇನಬೋವ ಸಿಂಗಣ |
|
|
\D7
|