|
South
Indian Inscriptions |
|
|
TEXT OF INSCRIPTIONS
No. 234
(A. R. No. 461 of 1928-29)
KUḌUPU, MANGALORE TALUK, SOUTH KANARA DISTRICT
Slab set up in the outer prākāra of the Ananta Padmanābhasvāmin
temple
Sōyirāya, 1335 A.D.
The record is dated the cyclic year Bhāva, Kuṁbha 22,
Wednesday. On the 14th century and the date equated to 1335 A.D.,
February 15.
The record which is much damaged refers to the rule of Vīra-
Sōyirāya of the Āḷupa dynasty bearing the titles Pānḍya-Chakravarti,
Basavaśaṅkara and Rāyagajāṁkuśa, and seems to registers a gift of
money-income. Mentions Mayinda-heggaḍe and the village Kuḍupa.
TEXT
1 ಸ್ವಸ್ತಿ ಶ್ರೀಮತು ಪಾಂ[ಡ್ಯ] ಚಕ್ರ[ವರ್ತ್ತಿ] |
2 . . . . . ಬಸವಶಂಕರ ರಾಯಗಜ |
3 ಅಂಶುಸ [ವೀರ ಸೋ]ಯಿರಾಯಗಳು ಸಮಸ್ತ . . . |
4 ಪ್ರಧಾನರು [ಧರ್ಮ್ಮ] ಅತಿಕಾರ . . . . . ಶ್ರೀ |
5 ಭಾವ ಸಂವತ್ಸರದ ಕುಂಭಮಾಸ 22 ನೆಯ |
6 [ಬು] | ಕುಡುಪಿನ . . . ದುಪಬಿಯ . ಹಾ- |
7 ಲಹರವಿನ ಮ[ಯಿಂದ] ಹೆಗ್ಗಡೆಯು ಯಿಂತಿವ |
8 ರುಂ ಕೂಡಿ ಬರೆಯಸಿದ ಅಡಕದ . ಕ್ರಮವೆಂ- |
9 ತೆಂದಡೆ ನೊಲುಮಯ ನಿರುವಾ . . ವಿಂದರಾ- |
10 ದ . ರುವಯಲು . ವೂರಲು . ದಾರುವ ಹೆಗಡೆ |
11 ಗೊಲವನ ಬಂದು ಗಸಾದಿ . ಯಲ್ಲಿ ಮಿರಿ ಬಂ- |
12 ದರಾದಡೆ ಅರಸಿಂ ದಂಡರೆ ಲೆ 1 ಗ 1000 ಯಿ |
13 ವೂರಿಂದ ವೊಬರು ಮಿತವ ಕೊಟ್ಟಡೆ ದಡಗಳ . ದೊ |
14 . . ಗ21 ಅರಸು . . . ಮಾಡಿದಡೆ ವಾಣರಾಸಿ |
15 ಯಲು ಸಾವಿರ ಗೋವಧೆಯ ಮಾಡಿದ ದೋಸ |
|
No. 235
(A. R. No. 556 of 1929-30)
UPPUNDA, COONDAPOOR TALUK, SOUTH KANARA DISTRICT
Slab set up in a field called ‘Beḍagalkaṭṭe hola’
Sōyidēva
The badly damaged record registers a gift of land in the villages
Uppugunda and Hesarūru to Nāraṇa-kāraṁtaḍigaḷu. All other details are
lost.
|
\D7
|