|
South
Indian Inscriptions |
|
|
TEXT OF INSCRIPTIONS
10 . . ಆಚಂದ್ರಾರ್ಕ್ಕಸ್ಥಾಯಿಯಾಗಿ ನಡಸಿಕೊಡುವರು |
11 ಸಾಮಾನ್ಯೋಯಂ ಧರ್ಮಸೇತುರ್ನರಾಣಾಂ ಕಾಲೇ ಕಾಲೇ ಪಾಲ – |
12 ನೀಯೋಭವದ್ಭಿ ಸರ್ವ್ವಾಂನೇತಾನ್ [ಭಾ]ವಿನ ಪಾರ್ತ್ಥಿವೇಂದ್ರಾನ್ ಭೂ - |
13 ಯೋ ಭೂಯೋ ಯಾಚತೇ ರಾಮಚಂದ್ರ | ಶ್ರೀ ಯೀ ಧರ್ಮ್ಮವನೂ |
14 ಮಾಡಿದ ಶ್ರೀಕುಲಶೇಖರ ದೇವರ್ಸರಿಗೆ ಮಂಗಳ ಮಹಾ |
15 ಶ್ರೀ ಶ್ರೀ ಶ್ರೀ ಶ್ರೀ ಶ್ರೀ |
|
No. 238
(A. R. No. 240 of 1931-32)
MĒḶAḌUPU, (hamlet of Ārūr), UDIPI TALUK, SOUTH KANARA DISTRICT
Slab set up in the field of Māle Gōvindayya
Kikkāyi-Tāyi and Kulaśēkhara, 1344 A.D.
The badly damaged record refers itself to the reign of Kikkāyi
Tāyi and her son Kulaśēkharadēva and registers gifts of lands which
were exempted from certain taxes like vosage and samudāya to
Kōṭisara-adhikāri by Vīra[nātha]dēvarasa.
The record is dated Śaka 1265, Tāraṇa Paushya śu. 1, Dhanus
9, Monday corresponding to 1344 A.D., December 6. The tithi Dhanus
9 is a mistake for Dhanus 10 and the Śaka year is wrong for 1266.
TEXT
1 ಸ್ವಸ್ತಿ[ನಮಸ್ತುಂಗ ಶಿರ]ಸ್ತುಂಬಿ ಚಂದ್ರಚಾಮರ ಚಾರವೇ [|*] ತ್ರೈಲೋಕ್ಯ ನಗರಾ- |
2 ರಂಭ [ಮೂಲಸ್ತಂ]ಭಾಯ ಸಂಭವೇ || ಸ್ವಸ್ತಿಶ್ರೀಮತ್ಪಾಂಡ್ಯ ಚ- |
3 ಕ್ರವರ್ತ್ತಿ . . . ರಾಯ ಬಸವಸಂಕರರಾಯ ಗಜಾಂಕುಸ |
4 [ಶ್ರೀವೀರ ಕಿ]ಕ್ಕಾಯಿ ತಾಯಿಗಳು ಅವರ ಕುಮಾರ ಕುಲಸೇಖರ ದೇವ |
5 . . . . ರಸರ ವಿಜಯ ರಾಜ್ಯೋದಯದ ಶಕವರುಷ 1265 |
6 ನೆಯ ತಾರಣ ಸಂವತ್ಸರದ ಪೌಷ್ಯ ಸುದ್ಧ 1 ಧನುರ್ಮಾಸ 9 ಸೋಮವಾ |
7 ರದಂದು ಸ್ವಸ್ತಿ ಶ್ರೀಮತ್ . . . . ಪರನಾರೀ ಸಹೋದರ . . |
8 . . . [ದಾನವ]ಮುರಾರಿ ಪರಬಳ [ಜಗದಳ] ಶ್ರೀ ವೀರ |
9 [ನಾಥ] ದೇವರಸರು | ಅ . . ಅಧಿಕಾರಿ ಕಾಮನ ಭಂಡಾರಿ . . . |
10 . . . . . . . . . . . . . . |
11 . . . . . . ಅಧಿಕಾರಿ ಅಳಿಯತಂಮುನ- |
12 . . . . . . ಚೌತನಾಯರ ಬಾಳಿಂ |
|
|
\D7
|