|
South
Indian Inscriptions |
|
|
TEXT OF INSCRIPTIONS
13 . . . . . . ದ ಬಡಗಲು ಬ್ರಹ್ಮೂರ |
14 . . . . . . ಮೂಡಲು ಕುದು |
15 . . . . . . ದಿಂದ ಪಡುವಲು ಇ ಚತು |
16 ಸೀ[ಮೆ]ಯ ವೊಳಗೆ . . . . . ಮಕಿಬಯಲು [ಬಿ]ತ್ತು[ಗ] ದೆ |
17 ಗಣಗಿಲು ನಾಗಂಡುಗದ ಮೂಡೆ . . . . ಱನೂ . |
18 . . . . . ದೇವರಸರು ಕೋಟಿಸರ ಅಧಿಕಾರಿಗೆ ಕೊಟ್ಟ ಬಾ . . |
19 ತಾವು ತಂಮ ಸಾಲ ಸೆಟಿಕಾರಿಗೆ . . . |
20 . . . . . . . ಹನು ತಂಮ ಕಾಣಿಕೆಯ ಕೊಂಡು |
21 . . . . . ಆ ಬಾಳಿಂಗೆ ವೊ . ತಿಂ . ಪೊಸಗೆ ಸಮುದಾಯ ಬ |
22 . . . . . . . ಮಕಿಮರನೆಕ್ಕಿ ನಿಡುಲು ಸಹಿತ ಸ |
23 . . . . . . ರಾಯ ವುಂಗುರವ1 |
|
No. 239
(A. R. No. 591 of 1929-30)
KUMRUGŌḌU, UDIPI TALUK, SOUTH KANARA DISTRICT
Slab set up in the prākāra of the Śankaranārāyaṇa temple
Kulaśekhara, 1345 A.D.
The record is dated Śaka 1267, Pārthiva, Āśvayuja śu. 10,
Tulā[7], Thursday corresponding to 1345 A.D., October 6.
It registers a gift of land in Brahmapura and Kuṁmarakōḍa as
sarvamānya to Nāraṇa-nāyaka and others by the king in the presence
of the ministers while he was holding assembly in his palace
(hiryaramane) at Bārakūru.
TEXT
1 ಶ್ರೀ ನಮಸ್ತುಂಗ ಶಕವರುಷ 1267 ನೆಯ ಪಾರ್ತ್ಥಿ[ವ ಸಂವತ್ಸ] – |
2 ರದ ಆಶ್ವಯುಜ ಶುದ್ಧ 10 ತುಲಾಮಾಸ [7] ನೆಯ ಗು |
3 ವಾರದಿನ ಸ್ವಸ್ತಿ ಶ್ರೀಮತ್ಪಾಂಡ್ಯ ಚಕ್ರವರ್ತಿಅರಿರಾ- |
4 ಯ ಬಸವ ಸಂಕರ ರಾಯಗಜಾಂಕುಸ ಶ್ರೀ ವೀರಕುಲಸೇ- |
5 ಕರದೇವಾಳ್ಪೇಂದ್ರ ದೇವರ್ಸರವ ವಿಜೆಯ ರಾಜ್ಯಂಗೆಯು |
6 ವುತಮಿರಲು ಬಾರಕೂರ ಹಿರಿಯಮನೆಯಲಿರೆ |
7 ಸಮಸ್ತ ಪ್ರಧಾನರೂ ನಾರಣನಾಯ್ಕರೂ ಮುಂತಾ[ದ] |
________________________________________________________________ 1 The rest of the record is badly damaged.
|
\D7
|