|
South
Indian Inscriptions |
|
|
TEXT OF INSCRIPTIONS
8 ಪರಪಳಿನಾಯ್ಕರಿಗೆ ಬರದುಕೊಟ್ಟ ಶಿಲಾಶಾಸನದ |
9 ಕ್ರಮವೆಂತೆಂದಡೆ ಆ ಪರಪಳಿನಾಯ್ಕರಅಗೆ ಬ್ರಹ್ಮಪುರ |
10 ದಲು ಕುಂಮರಕೋಡ ಅಧಿವಾಸದಲು ತಂಮ ಬ್ರ- |
11 [ಹ್ಮ]ದಾಯದ ಬಾಳುಬಿತ್ತುವ ಬೆದೆ ಭೂಮಿಗೆ |
12 [೯] . 77|| ಮೂಡೆ ಕುಳಾಗ್ರಕ್ಕೆ ಬಂದಸಮುದಾ[ಯ] |
13 . ವೊಸಗೆಯಂನೂ ಸರ್ವಮಾಂನ್ಯವಾಗಿ ಕೊಟು . |
14 ರು [ಯಿ] ಧರ್ಮ್ಮವಾಚ್ರಂರ್ಕ್ಕಸ್ಥಾಯಿಯಾಗಿ ನಡಉ |
15 ದು ಅಂಣವೊರಂಬಳಿ ನಾರಣವೊರಂಬ- |
16 ಳಿಯ ಬಿರವು 23 ಯ[ದ]೦ ಬರದ ಶಿಲಾಶಾಸನ |
17 ಸ್ವದತ್ತಾಂ[ರ] ಪದತ್ತಾಂ ವಾ ಯೊ ಹರೇತಿ ವಸುಂಧ |
18 [ರಾಂ] ಷಷ್ಟಿರ್ವರುಷ ಸಹಸ್ರಾಣಾಂ ವಿಷ್ಟಾಯಾಂ |
19 [ಜಾಯತೇ]ಕ್ರಿಮಿ | ಸಾಮಾನ್ಯೋಯಂ ಧರ್ಮಸೇ[ತು] |
20 . . . . . . ಕಾಲೇ ಪಾಲನೀಯೋಭವದ್ಬಿಃ |
21 . . . . . ನ್ ಪಾರ್ಥಿ[ವೇಂ]ದ್ರಾ ಭೂ- |
22 ಯೋ ಭೂಯೋ ಯಾಚತೇ ರಾಮಚಂದ್ರಃ | ಯಿ |
23 . . . . ಶ್ರೀ ಮದರ್ಸರಿಗೆ ಮಂಗಳಮಹಾ [ಶ್ರೀ] |
24 . . ಶ್ರೀ . ರ ಸಂನಿಧಿಯಲಿ ಕುಂಜ್ಞಂಣ್ನ . |
25 . . . ಬರದ ಶಿಲಾಶಾಸನ श्री [||*] |
|
No. 240
(A. R. No. 603 of 1929-30)
VĀRAMBAḶḶI, UDIPI TALUK, SOUTH KANARA DISTRICT
Slab set up in a private house
Kulaśēkhara (II), 1346 A.D.
This damage record is dated Śaka 1267, Pārthiva, Phālguṇa ba.
6, Mīna 19, Tuesday corresponding to 1346 A.D., March 14.
It registers a grant of land to Aṇṇa-Oraṁbaḷi of Brahmavūru by
the king while he was holding assembly in his palace (hiriy-aramane),
at Bārakūru in the presence of his ministers and others, for
maintaining a maṭha (?)
|
\D7
|