|
South
Indian Inscriptions |
|
|
TEXT OF INSCRIPTIONS
No. 242
(A. R. No. 526 of 1928-29)
VARĀṄGA, KARKAL TALUK, SOUTH KANARA DISTRICT
Slab set up in the front verandah of the Nēmīśvara-basti
[Kulaśēkhara]
The earlier part of this undated record, in characters of about
the 14th century, contains an eulogy of Jaina preceptors, Maladhāridēva,
Mādhavachandra, Prabhāchandra, and Nēmichandra of Mūla-saṁgha, Konḍakund-ānvaya, and krānūr-gaṇa. The latter part gives the genealogy
of the Aḷuvas from Pāṇḍya-paṭṭiyoḍeya, his son Kaviyāḷu, his son
Kulaśekharāḷuva, who had three sons Nūrmaḍi-chakravarti, Vīra-bhūpāḷa
and Kuṇḍaṇa alias Paṇḍita-Pāṇḍya. It states that Jākalamādēvi, wife of
Kulaśēkharāḷuva had a tank built at Varāṅga.
The record announces a gift of land earlier made by a person
called Varāṅga, by Kuṇḍaṇa. The record is composed in Kannaḍa verse.
TEXT
1 ಶ್ರೀ ಮತ್ಪವಿತ್ರಮಕಳಂಕ ಮನಂತ ಕಲ್ಪಂ . . . . . ಸಕಳಮಂಗಳಮಾದತೀರ್ಥಂ
ನಿತ್ಯೋತ್ಸವಂ ಮಣಿಮಯ ನಿ- |
2 [ಲ]ಯಂ . . ತ್ರೈಳೋಕ್ಯ ಭೂಷಣಮಹಂ ಶರಣಂ ಪ್ರಪದ್ಯೇ ಶ್ರೀಚಂದ್ರಂ
ಸಕಳವಚ ಶ್ರೀ ಚಂ- |
3 ದ್ರಂ ದಾನಧರ್ಮ್ಮಮುತ್ಪಳ ಚಂದ್ರಂ ಮಾಚಂದ್ರತಾರ . . . ಭೂಚಕ್ರ . . . ತೀರ್ಥ
ಜಳಧಿಯ ಚಂದ್ರಂ |
4 ತಿಲಾ . . ಪ್ರಮಾ . . ದೇವಸ್ವಮಪೇಕ್ಷತೇ . . . . ರ್ತ್ತತೇ . . ಯಾವಚ್ಚಂದ್ರ
ದಿವಾಕರೌ || |
5 ಶ್ರೀಮತ್ಪರಮ ಗಂಭೀರ ಸ್ಯಾದ್ವಾದಾಮೋಘ ಲಾಂಛನಂ ಜೀಯಾ ತ್ರೈಳೋಕ್ಯನಾಥ- |
6 ಸ್ಯ ಸಾಶನಂ ಜಿನಶಾಸನಂ|| ಮೞದುಮದೋರ್ಮೆ ಲೌಕಿಕದ ವಾ- |
7 ರ್ತ್ತೆ . [ನಾಡಡಕೆತ] ಬಾಗಿಲಂ ತೆಱೆಯದ ಭಾನುವಸ್ತಮಿತವಾದಡೆ ಪೋಗದನೊಯ್ಯ |
8 ನೊರ್ಮ್ಮೆಯುಂ ತೊಲ್ಗೆಸೆದ ಕುಕ್ಕುಟೌಸನಕೆ ಸೋಲದ ಗಣ್ಡವಿಮುಕ್ತ ವಿರ್ತ್ಥಿಯಂ|
ಮಱಿಯದ |
9 ಘೋರದುದ್ಧರ ತಪಶ್ಚರಣಂ ಮಲಧಾರಿದೇವರ || ಮುನಿಯೊ ಜಂಗಮ ಜೇ[ರ]
ಬಿಂಬನನವನ್ಯ- |
10 ಚಾರನೆ ಜೈನಶಾಸನರಕ್ಷಾಮಣಿ ಶಾನ್ತನೆ ಸಕಳ ರಾಗ ದ್ವೇಷ ದೋಷ ಪ್ರಭಂಜನ
ನುರ್ವ್ವೀನು- |
11 ತನೆ ಗುಣಪ್ರಣಯಿ ತಾನೆಂಬಿವಂ ವಿಶ್ವಮೇದಿನಿಯೊಳ ಮಾಧವಚಂದ್ರದೇವ
ನೆನೆದಂ ಚಾರಿತ್ರ ಚಕ್ರೇಶ್ವರಂ || |
|
|
\D7
|