|
South
Indian Inscriptions |
|
|
TEXT OF INSCRIPTIONS
12 ಜಿನಮತಲಕ್ಷೀಗಭ್ಯುದಯಮಾದುದು ಭವ್ಯ ಜನಾನುರಾಗವತ್ತನಗೆ ವಿಶುದ್ಧಮಾರ್ಗ್ಗ
ಮಳವ – |
13 ಟ್ಟುದು ಸತ್ಯತಪೋನಿಧಾನ ನಂದ್ದನವನರಾಜಿ ಪಲ್ಲವಿಸುತಿರ್ದ್ದುದು ಮಾಧವ
ಚಂದ್ರದೇವನಂ – |
14 ಬನುಪಮ ಯೋಗಿ ಪುಟ್ಟುವುದು ಮೀ ವಸುಧಾವಳಯಾಂತರಾಳದೊಳು
ನವವಿಭತಿಳಕಾನ್ತಂ ಮಾ – |
15 ಧವ ಸಮಯಮದೊಂದೆ ಕಾಲಮೆಸೆವುದು ಲೋಕ ಪ್ರಭಾಸಿಯೆನಿಸಿದೀ ಮಾಧವ
ಸಂಮಯಂ ಸತಮೆಸೆವುದಿದು ಚಿತ್ರತಮಂ | |
16 ಪರಸಮಯಾದ್ರಿಗೆ ವಜ್ರಂ ಬಿರುದಂ ಮಾರ್ಮ್ಮಲೆವ ವಾರಿ ಕೋಳಾಹಳನೂರ್ವ್ವರಿಗಧಿ
ಕಂ ತ್ರೈವಿದ್ಯಾಭರಣಂ ವಿಭುದಾರ್ಜ್ಜಿತಂ ಪ್ರಭಾಚಂದ್ರ ಬು – |
17 ಧಂ || ಬೆಟ್ಟದ ದಾವನಂದಿ ಮುನಿರಾಜ ಗಜೇಂದ್ರವಪೊಬ್ಚ ಷಡಮಂ ಮೆಟ್ಟಿ
ಕಷಾಯ ದಾನ ಜಳವಂತೋಱಿ ಪೂಜಿತ ಶಿಳಾದಾನವಂ . ಬಟ್ಟಿವನೋಜನೆಂಬ
ಪರಿಕಾ- |
18 ಱನನುದ್ಧವನ ಕಳಲ್ಚಿ ಬೆಂಗಟ್ಟಿ ವಿಮೋಹಮೆಂಬ ತೊಡರಂ ಪಱಿದಿಕ್ಕಿದು
ದತ್ಯಪೂರ್ವ್ವದಿಂ ಸಿತನಗಾವಾರಿಣಿಗೆ ಮುನಿದೇಕವರಂ ಸಾರ್ದ್ಧತ್ತುನಿಸೆನನೆಂಬೀ .
ನಿತೆ . |
19 ನಿಯೊಳಿರ್ದ್ದುದಕ್ಕೆ ತೊರೆಯ ಬಂದೇೞಿಯುಂ [ಆಳ್ವ]ನಾಡನೆ ದೋಷಕರನೆಂಬು
ದೊಂದು ಪೆಸರೆಂಬಿಂನಿಂದವೆಂ ಬಿಟ್ಟುದೆ ಮುನಿಚೂಡಾಮಣಿ ನೇಮಿ[ಚಂ]- |
20 ದ್ರ ನಿನಗಂ ಚಂದ್ರಂಗಂ ವೇನು೦ತವಂ|| ಶತಮುಖಪತಿ ವಿನಮಿತ ಜಿನಪತಿ
ನುರದುವವಿರತ ನಖಿಳ ಭುವನಾವಾಸ ಸ್ಥಿತ ವಿಶದಕೀರ್ತ್ತಿ ಕಾನ್ತಾಪತಿ ಯತಿಪತಿ- |
21 ಮುನೀಂದ್ರ ಸಿದ್ಧಾಂತೇಶಂ|| ಶ್ರೀಮೂಲಸಂಗ ಜನಿತ ಕಾನೂರ್ಗ್ಗಣ ವಿದಿತಮೇಷ
[ಪಾಷಾ]ಣಾಂ ಕಾನೂನ . . ಗಚ್ಛ[ವಿ]ತರಶ್ಚಾರು ಶ್ರೀಚಂದ್ರಯತಿಪ- |
22 ತಿ ಭ್ಭೂವಳಯೆ || ಲಯಮೂರ್ತ್ತಿ ಕೊಂಡಕುಂದಾನ್ವಯ ಶ್ರೀಮತ್ಕ್ರಾನೂರ್ಗ್ಗ
ಣಾಗ್ರಗಣ್ಯಂ ಶ್ರೀ ಚಂದ್ರ . ಯ ಮಿಂದ್ರ ನೆಸೆದಂ ಸಾಂದ್ರಯಶೋವಲಿ ವಿಜೃಂ- |
23 ಭಿತಾಶಾವಳೆಯಂ || ಮತ್ತಾಜಗತ್ಪ್ರಸಿದ್ಧ ಮೂಲಸಂಘ ಕೊಂಡಕುಂದಾನ್ವಯ
ಕ್ರಾನೂರ್ಗ್ಗಣ ಮೇಷಪಾಶಾಣ ಗಚ್ಛಾ . ಚ್ಛಕಾ . ಕೊಟ |
24 ಪ್ರತಿ ಬದ್ಧವಾದಿ ಸಂಸಿದ್ಧವಪ್ಪ || ಜಗವಿ . ತ ವರಾಂಗದ ಜೈನಗೃಹಮಂ ಬಾಗಿಲು
ಗೊಟ್ಟಗೆಯ ಪುನಚ್ಚೃತಂ ಮಾಡಿ |
25 ಗುಣಿ ಶ್ರೀ ಚಂದ್ರಯೋಗಿ ಜಸಮಂ ಪಡೆದಂ || ಕುರುಳಿಕುಂದ ವರಾಂಗದಲೆ
ಮೂಲ ಬಸದಿಗಳು ಕೋಟಿಕೂಟದ ಸಂಬಧ |
26 ಸ್ವಸ್ತಿ ಸಮಸ್ತ ಭುವನವಿಖ್ಯಾತ ಪಾ೦ಡ್ಯರಾಜಾಧಿರಾಜ ಪರಮೇಶ್ವರ ಪರಮಭಟ್ಟಾರಕ
ಶರಣಾಗತ ವಜ್ರಪಂಜರ | ರಿ- |
27 ಪುರಾಯ ಕಂಜಕುಂಜರ | ಸಾಹಿತ್ಯಾಮರ ನಾರೀ ಮನೋ ರಾಮ | ಸಂಗ್ರಾಮ[ಭೀಮ]
ಚತುರ್ವಿಧ ಬುಧಜನವನ[ಱ್ವಾಳನೀ]- |
|
|
\D7
|