The Indian Analyst
 

South Indian Inscriptions

 

 

Contents

Index

Preface

Contents

Topographical Index

Dynastic Index

Introduction

Text of Inscriptions

Additions And Corrections

Images

Other South-Indian Inscriptions 

Volume 1

Volume 2

Volume 3

Vol. 4 - 8

Volume 9

Volume 10

Volume 11

Volume 12

Volume 13

Volume 14

Volume 15

Volume 16

Volume 17

Volume 18

Volume 19

Volume 20

Volume 22
Part 1

Volume 22
Part 2

Volume 23

Volume 24

Volume 26

Volume 27

Tiruvarur

Darasuram

Konerirajapuram

Tanjavur

Annual Reports 1935-1944

Annual Reports 1945- 1947

Corpus Inscriptionum Indicarum Volume 2, Part 2

Corpus Inscriptionum Indicarum Volume 7, Part 3

Kalachuri-Chedi Era Part 1

Kalachuri-Chedi Era Part 2

Epigraphica Indica

Epigraphia Indica Volume 3

Epigraphia
Indica Volume 4

Epigraphia Indica Volume 6

Epigraphia Indica Volume 7

Epigraphia Indica Volume 8

Epigraphia Indica Volume 27

Epigraphia Indica Volume 29

Epigraphia Indica Volume 30

Epigraphia Indica Volume 31

Epigraphia Indica Volume 32

Paramaras Volume 7, Part 2

Śilāhāras Volume 6, Part 2

Vākāṭakas Volume 5

Early Gupta Inscriptions

Archaeological Links

Archaeological-Survey of India

Pudukkottai

TEXT OF INSCRIPTIONS

28      ವಿ ರಾಜಹಂಸ | ಭಾರತೀಕರ್ಣಾವತಂಸ | ಪಂಡಿತ ಪಾಂಡ್ಯ | ಪಾಂಡ್ಯನ ಧನಂಜಯ|
          ಜಯಾಂಗನೋತ್ತುಂಗಸ್ತನಾಲಿಂಗನ ಪ್ರ-

29      ಸಂಗ | ಸಂಗರ ರಂಗ ಕೇಳೀ ವಿ . ಳ | ಲೋಳಲೋಚನಾಬಳಾಜನ ಮನಃ
          ಕುಸುಮಸರ | ಸರಸ್ವತೀ ಕರ್ಣ್ನ ಕುಂಡಳಾ ಭ-

30      ರಣ | ರಣರಂಗ ಸೂದ್ರಕ ಇತ್ಯಾದಿ ನಾಮೋಪೇತ ಸೋಮವಂಶದೊಳನೇಕ
          ಸಿಂಹಾಸನಾಂತರಂ ದಿಂಗಂತ್ತ [ರಾ]-

31      [ತ]ಳ ಮಿಳಿತಕೀರ್ತಿ ಕೀರ್ತ್ತಿಪಟ್ಟೆಯೊಡೆಯಂ ದುಷ್ಟನಿಗ್ರಹ ಸಿಷ್ಟಪ್ರತಿಪಾಲನಾಪರನಾಗಿ
          ರಾಜ ರಕ್ಷಿತಂ ಧರ್ಮಮೆಂಬ ನಡಿ-

32      ಯಂಕಂ ನಡಿಸಿ ಧರ್ಮವಂ ಸದ್ಧರ್ಮದಿಂ ರಕ್ಷಿಸಿದ ನಲ್ಲಿಂಬಳಿಯಿ
          ಪಾಂಡ್ಯಪಟ್ಟೆಯಪಡೆಯಂ ರಾಜ್ಯಂಗೆಯಲ್ಲಿಂ

33      ಬಳಿಕ ಕ[ವಿ]ಯಾಳು ದೇವರ ರಾಜ್ಯಾನಂತ್ತರಂ ನಿಜಕುಲ . ಕುಲಶೇಖರ ನೆನಿಸಿದ
          ಕುಲಶೇಖಾಳುವಂ ಸುಖ-

34      ಸಂಕಥಾವಿನೋದದಿಂ ರಾಜ್ಯಂಗೆಯ್ಯುತ್ತಿರೆ || ಆ ಕುಲಶೇಖರಾಳುವರ ಸತಿ
          ಜಾಕಲಮಾದೇವಿ ರಾಣೀಮುಖದ-

35      ರ್ಪ್ಪಣ ಯಸ್ವೀಕೃತೆ ವರಾಂಗದಲ್ಲಿ ತಟಾಕಮು ಮಂಧರ್ಮ್ಮಮಂ ಕರಂ
          ಪ್ರಕಟಿಸಿದಳ್ || ಅಲ್ಲಿಂಬಳಿಯಂ ಪಟ್ಟೆ ಯೊ-

36     ಡೆಯ ಕುಲಶೇಖರ ದೇವರಾಜ್ಯನಂತರಂ ರಾಯಗಜಾಂಕುಶಂ ನಿರ್ಮಡಿದರಾಜಂ

         ನೂರ್ಮ್ಮಡಿ ಚಕ್ರವರ್ತ್ತಿ

37      ದಾನಚಿಂತಾಮಣಿ ಚತುಸ್ಸಮುದ್ರಾಮುದ್ರಿತ ಕೀತ್ತಿಕಾನ್ತಾಮನೋವಲ್ಲಭನೆನಿಸಿ ||
          ಅಭಯವ ನಂಜಬಾ . ಮಱಿ –

38      ವೊಕ್ಕರಿ ಗಂಜದರಾತಿ ಭೂಭುಜರ್ಗ್ಗಭಿಭ . ಮುಂಬುಧಾಳಿ ಗಭಿವಾಚಿಸಿದರ್ತ್ಥಮನಿತ್ತು
          ಭೂತಳಕಭಿನವ ವಾ[ರಿರಾ]-

39      ಶಿ ಹರಿಕಲ್ಪಕುಜಾತ ಫಲಂ ಬೊ[ಲೊ]ಪ್ಪುವಂ ತ್ರಿಭುವನ ಶಾನ್ತರ ಕ್ಷಿತಿಭುಜಂ
          ರಿಪುರಾಯಗಜಾಂಕುಶಾನ್ವಯಂ

40      ಅಂತು ತ್ರಿಭುವನಭವ . ದರವರ್ತ್ತಿತಾತ್ಥಿಸಾರ್ತ್ಥ ಹ್ರಿದಯ ಸಂತಪ್ಪಣ ಕರಣಕಾರಣ
          ರಪ್ಪುದಱಿಂ ತ್ರಿಭುವನ ದಾ-

41      ತಾರನೆಂಬ ಸ್ವರ್ತ್ಥಸಂಜ್ಞೆಯತಾಳ್ದಿ ರಿಪುರಾಯರತೊಳ್ದಿ ಧರ್ಮ್ಮವಪಾಳಿಸಿ
          ರಾಜ್ಯಲಕ್ಷ್ಮಿಯಂ | ಯೋಳಿಸಿರಾ-

42      ಜ್ಯಂಗೆಯ್ಯುತ್ತಿರಲಾ ಮಹೀಭೂಭುಜ ನಿಜಾನು ಜನ ಪಾಕಾದಾರಶೌರ್ಯೋದಾರ
          ವೀರ ಭೂಪಾ-

43      ಳನಿಂ ಕಿಱಿಯನಪ್ಪ ಕುಂಡನಕ್ಷೋಣಿಪಾಳ ನಖಿಳದಿಕ್ಪಾಳ ನಿಳಯಮಂ ನಿಜಕೀರ್ತ್ತಿಯಿಂ
          ಧವಳಿಸಿ

44      ಜಗತ್ಪ್ರಸಿದ್ಧ ವಿದ್ಯಾವಿಳಾಸಿನಿ ಸ್ವರ್ಣ್ನ ಕರ್ಣ್ನಕುಂಡಲಾಭರಣ ಸಪ್ಪು[ದ*]ಱಿಂ
          ಪಂಡಿತಪಾಂಡ್ಯನೆನಿಸಿ ಪಾಂಡ್ಯ ಧ-

 

 

>
>