3 ಸಮಸ್ತ ಭುವನಾಶ್ರಯ ಶ್ರೀ ಪ್ರಿಥ್ವೀ – |
4 ವಲ್ಲಭ ಮಹಾರಾಜಾಧಿರಾಜ ಪರಮೇಸ್ವ – |
5 ರ ಪರಮಭಟ್ಟಾರಕ || ಸ್ವಸ್ತಿ ಶ್ರೀ ಮ – |
6 ತು ಖಳಚುರಿಯ ಭುಜಬಳ ಚಕ್ರವರ್ತ್ತಿ – |
7 ರಾಯಮುರಾರಿ ಸೋವಿದೇವವರ್ಷ |
8 ದ ನಂದನ ಸಂವತ್ಸರದ ಮಾಘ ಸುದ್ದ |
9 ತದಿಗೆ ಗುರುವಾರದಲು | ಸ್ವಸ್ತಿ ಸಮ – |
10 ಸ್ತ ಭುವನ ವಿಖ್ಯಾತ ಪಂಚಸತ ವೀರ ಸ – |
11 ಸಾನ ಲಬ್ಧಾನೇಕ ಗುಣಗಣಾಳಂಕ್ರಿತ ಸ – |
12 ತ್ಯ ಸೌಚ ಚಾರು ಚರಿತ್ರ ನಯ ವಿನಯ |
13 ವೀರ ಬಣಂಜು ಧರ್ಮ್ಮಪ್ರತಿಪಾಳಕರಪ್ಪ ಶ್ರೀ – |
14 ಮದಯ್ಯಾವೊಳೆಯ ಆಯ್ನೂರ್ವ್ವ ರ್ಸ್ವಾಮಿ – |
15 ಗಳ ಪ್ರಮುಖ ನಾಲ್ಕುಂ ನಾಡ ಮಾಹಾನಾ – |
16 ಡು ಎಂಟುನಾಡ ಹದಿಱ್ವರುಂ ಕಂನ್ನಡ[ನಾ]- |
17 ಲ್ಕುಸಾಯ[ರ*]ದ ಸೆಟ್ಟಿಯರುಂ ಎಡದೊ – |
18 [ಱೆ]ರ್ಚ್ಚಾಸಿರದ ಸೆಟ್ಟಿಯರುಂ ಕೀರ್ತ್ತಿನಾರಾ – |
19 ಯಣ ಸೆಟ್ಟಿ ಗಡಿಯಂಕಮಲ್ಲ ಸು – |
20 [ರ] ಬೊಂಮಿಸೆಟ್ಟಿ ಸಿಂಗಣ ಬಾಚಿಸೆಟ್ಟಿ ವಿ – |
21 ಜಯಾದಿತ್ಯ ಭೀಮಿಸೆಟ್ಟಿ ಇನ್ತೀ ಮೂವ – |
22 ಱು ಬೀಡಿನ ಸೆಟ್ಟಿಯರುಂ ಮುಮ್ಮರಿದಂ . |
23 ಮಹಾನಾಡ ಉಭಯನಾನಾದೇ[ಸಿ]- |
24 ಯುಂ ಕೂಡಿ ಅಂಯಣವಾಡಿಯ ಬ – |
25 ಳಿಯಕಾಡಲೂರಲು ತೋರಣಗಟ್ಟಿ ಭ[ಗ] – |
26 ವತಿಯಂ ಸ್ತಾಪನೆ ಮಾಡಿ ಸಿಂಹಾಸ – |
27 ನಾಧಿಪತಿಗಳಾಗಿ ಕುಳ್ಳಿರ್ದ್ದು ಕಂನ್ನೆಮುಂ[ನ್ನೂ] – |
28 ಱ(ಱ)ರ ಪಟ್ಟಣ ಗಂಡನಾರಾಯಣ [ಪು] – |
29 ರ ಮೊಸಳೆಮಡುವಿನ ಸ್ತಳಮುಖ್ಯ ವಾ – |
30 ಗಿರ್ದ್ದು ಚೇತಿಸೆಟ್ಟಿಗಂ ಮೊಳಿಸೆಟ್ಟಿಗಂ ನಖ[ರ] - |
|