|
South
Indian Inscriptions |
|
|
TEXT OF INSCRIPTIONS
into 60 vrittis. The king described as the son of Dēvarāja-oḍeya and
grandson of Chāmarāja-oḍeya of Atrēya-gōtra, Āślāyana-sūtra and Ṛik-
śākha, is said to have purchased this area. The gift was made for the
merit of the king’s ancestors in the presence of god Raṅganāthasvāmi
of Śrīraṅga-paṭṭaṇa, described as Gautama-kshētra.
It is dated Śaka 15[2]3, Virōdhikṛit, Bhādrapada śu. 15,
Monday, lunar eclipse. The details are irregular. In Śaka 1523 (1601
A.D.) the tithi occurred on September 2 Wednesday. In the cyclic year
Virōdhikṛit (Śaka 1533=1611 A.D.), the tithi occurred on September 12,
Thursday. On neither of these days did the eclipse occur.
TEXT
1 ಸ್ವಸ್ತಿಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕವರ್ಷ 15[2]3 |
2 ಸಂದು ವರ್ತಮಾನವಾದ ವಿರೋಧಿಕೃತ್ಸಂವತ್ಸರದ ಭಾದ್ರಪದ ಶು 15 ಲು
ಸೋ- |
3 ಮೋಪರಾಗ ಪುಣ್ಯಕಾಲದಲ್ಲಿ ಕಾವೇರೀ ಮಧ್ಯವರ್ತ್ತಿಯಾದ ಶ್ರೀರ- |
4 ೦ಗ ಪಟ್ಟಣ ಗೌತಮಕ್ಷೇತ್ರ ರಂಗನಾಥಸ್ವಾಮಿ ಸಂನಿಧಿಯಲ್ಲಿ ಶ್ರೀ ಮ- |
5 ದ್ರಾಜಾಧಿರಾಜ ರಾಜಪರಮೇಶ್ವರ ವೀರಪ್ರತಾಪ ಬಿರುದಂತೆಂ- |
6 ಬರಗಂಡ ದೇವರಾಜವೊಡೆಯರ ಕುಮಾರ ದೇವರಾಜ ಭೂಪಾಲ- |
7 ಕರು ಶ್ರೀರಂಗಪಟ್ಟಣ ಸಿಂಹಾಸನಾಧೀಶರಾಗಿ ಸುಖದಿಂ ಪ್ರಿಥ್ವೀ ಸೌಂ- |
8 ಬ್ರಾಜ್ಯಂ ಗೈಉತ್ತಿರಲು ಮಾಡಿದಂಥಾ ವಿಣ್ಣಪ್ಪಳ್ಳಿಗೆ ಪ್ರತಿನಾಮ ವಾ- |
9 ದ ನಂಜನಗೊಡ ದೇವರಾಜಪುರ ಅಗ್ರಹಾರ ದಾನ- |
10 ಶಾಸನಕ್ರಮವೆಂತೆಂದರೆ ಆತ್ರೇಯ ಗೋತ್ರ ಆಶ್ಲಾಯನ ಸೂ- |
11 ತ್ರ ರುಕ್ಯಾಕೆಯ ಮೈಸೂರ ಚಾಮರಾಜ ಒಡೆಯರ ಪೌತ್ರ ರಾ- |
12 ದ ದೇವರಾಜ ಒಡೆಯರ ಪುತ್ರರಾದ ದೇವರಾಜ ಭೂಪಾಲಕ- |
13 ರು ತಮಗೆ ವಿಕ್ರಯಾರ್ಜಿತವಾಗಿ ಬಂದ ಸತ್ಯಮಂಗಲಕ್ಕೆ ಸಲು- |
14 ವ ಉಡುವಂಕನಾಡದ ಉಕ್ಕರದ ಹೋಬಳಿಯಲು ವಿಂಣ್ಣಪ್ಪಳ್ಳಿಗೆ |
15 ಪ್ರತಿನಾಮವಾದ ನಂಜನಗೂಡ ದೇವರಾಜ ಪುರಕ್ಕೆ |
16 ಸಲುವ ಉಪಗ್ರಾಮಗಳು ಸಹಯೀ ನಾಡಿನಲ್ಲು ಕರವಳಿ |
17 ಹೋಬಳಿ ಕಲಯನೂರಸ್ತಳ ಚಂಪಕಪುತ್ತೂರಿಗೆ ಸಲು- |
18 ವ ಬೊಲ್ಲಿನಾಯಕನ ಪಾಳ್ಯ ಗಂಗಿನಾಯಕನ ಪಾಳ್ಯ |
19 ಯೀ ನಾಡಿನಲ್ಲು ಮೇಲುಮುಖದ ಹೊಬಳಿ ತೋಪನಪಾಳ್ಯ |
20 ಚಿಕಿತೊವಿಲಿಪಿಗೆ ಸಲುವ ಉಪಗ್ರಾಮಗಳು ಸಹ |
21 ಯ ಗ್ರಾಮಗಳನು 60 ವ್ರಿತ್ತಿಗಳಾಗಿ ಪರಿಛೇದವಂ ಮಾ- |
|
|
\D7
|