|
South
Indian Inscriptions |
|
|
TEXT OF INSCRIPTIONS
22 ಡಿ ದೇವರಾಜಪುರವೆಂದು ಅಭಿದಾನವಂಮಾಡಿ ನಾ- |
23 ನಾಗೋತ್ರದ ನಾನಾಸೂತ್ರದ ನಾನಾಶಾಖೆಗಳಾದ ಸಕ- |
24 ಲ ವಿದ್ಯಾಪಾರೀಣರಾದ ಪಾತ್ರಭೂತರಾದ ಬ್ರಾಹ್ಮಣೋತ್ತ- |
25 ಮರಿಗೆ ಯೀ ದಿನದಲ್ಲಿ ನಾಉಮಾಡಿದ ಮಹಾದಾನಾಂತರದಲ್ಲಿ |
26 ಸಹಿರಣ್ಯೋದಕ ದಾನಾಧಾರಾಪೂರ್ವ್ವಕವಾಗಿ ನಮಗೆ ಲ- |
27 ಕ್ಷ್ಮೀನಾರಾಯಣನು ಸುಪ್ರೀತನಾಗಲಿಯೆಂದು ನಂಮ ಪಿತೃ- |
28 ಗಳಿಗೆ ಅಕ್ಷಯ್ಯ ವಿಷ್ಣುಲೋಕವಾಗಲಿ ಯೆಂದು ಕೃಷ್ಣಾ- |
29 ರ್ಪ್ಪಣ ಬುದ್ದಿಯಿಂದ ಸರ್ವ್ವಮಾನ್ಯವಾಗಿ ಧಾರೆಯನೆರದು ಕೊ- |
30 ಟ್ಟವಾಗಿ ಯೀ ಗ್ರಾಮಗಳು ನೀಉ ಪುತ್ರಪೌತ್ರ ಪಾರಂಪ- |
31 ರ್ಯವಾಗಿ ಆಚಂದ್ರಾರ್ಕ್ಕಸ್ಥಾಯಿಯಾಗಿ ಸರ್ವ್ವಮಾನ್ಯವಾಗಿ ಸು- |
32 ಖದಿಂ ಅನುಭವಿಶಿಕೊಂಡು ಬರುವಿರಿ | ಈ ಗ್ರಾಮಗಳ ಚತು- |
33 ಸ್ಸೀಮೆ ವೊಳಗಾದ ನಿಧ್ಯಾದ್ಯಷ್ಟಭೋಗ ಸ್ವಾಮ್ಯಗಳು ನಿಮಗೆ ಸಲುವ- |
34 ದು ಈ ಗ್ರಾಮಗಳು ನೀಉ ಮಾಡುವ ದಾನಾದಿ ವ್ಯವಹಾರ [ಚತು]- |
35 ಷ್ಟಯಗಳಿಗು ಸಲುವದು ಯೆಂದು ಕೊಟ್ಟ ವಿಂಣಪಗಳಿಗೆ ಪ್ರ- |
36 ತಿನಾಮವಾದ ನಂಜನಗೂಡ ದೇವರಾಜಪುರದ ಶಿಲಾ- |
37 ಶಾಸನಂ | ಏಕೈವ ಭಗಿನೀ ಲೋಕೇ ಸರ್ವ್ವೇಷಾಮೇವ ಭೂ- |
38 ಭುಜಾಂ ನಭೋಜ್ಯಾ ನಕರ ಗ್ರಾಹ್ಯ ವಿಪ್ರದತ್ತಾ ವಸುಂ- |
39 ಧರಾ | ಸ್ವದತ್ತಾಂ ಪರದತ್ತಾಂ ವಾ ಯೋ ಹರೇತಿ ವಸುಂಧ- |
40 ರಾಂ | ಷಷ್ಠಿರ್ವರ್ಷ ಸಹಸ್ರಾಣಿ ವಿಷ್ಠಾಯಾಂ ಜಾಯತೇ ಕ್ರಿಮಿ [||*] |
41 ದಾನಪಾಲನಯೋರ್ಮಧ್ಯೇ ದಾನಾಛ್ಛ್ರೇಯೋನು ಪಾಲನಂ |
42 ದಾನಾತ್ಸ್ವರ್ಗಮವಾಪ್ನೋತಿ ಪಾಲನಾದಚ್ಯುತಂ ಪದಂ [||*] |
|
No. 256
(A. R. No. 512 of 1929-30)
ŚAṄKAGIRI, TIRUCHCHENGODU TALUK, SALEM DISTRICT
Rock behind the Chennakēśava temple on the hill
Vīra-Chikkadēva-mahārāja-oḍeya, 1678 A.D.
The record refers to the setting up of the images of the
dvārapālakas in the temple of Chennarāya-perumāḷ at Rāyadurga also
called Kannatūru-durga, by Muddayya of Aṅganūr who was the agent
of Daḷavāyi Nañjanāthayya who was himself the agent of the king.
The fort appears to have been under the jurisdiction of Muddaḷagādri-
nāyaka.
|
\D7
|