|
South
Indian Inscriptions |
|
|
TEXT OF INSCRIPTIONS
It is dated Śaka 1600, Piṅgala, Māgha ba. 7, corresponding to
1678 A.D., February 3, the Śaka year being current. The details
cannot, however, be verified.
TEXT
1 ಸ್ವಸ್ತಿಶ್ರೀ ಶಕಾಬ್ದ 1600 ಯಿದರಮೇಲೆ ನಡುವ- |
2 ೦ಥಾ ಪಿಂಗ್ಗನಾಮ ಸಂವತ್ಸರದ ಮಾಖ ಭುಳ 7 |
3 ಯಲು ಶ್ರೀ ಮನ್ಮಹಾರಾಜಾಧಿರಾಜ ರಾಜ ಪರಮೇಶ್ವರ ಫ್ರೌಢ ಪ್ರ- |
4 ತಾಪನಪ್ರಮತಿಮರಾಜ ಶ್ರೀ ವೀರ ಚಿಕ್ಕದೇವ ಮಹಾರಾಜ ಉಡೆಯರಯ್ಯನವರ
ಕೀರ್ತ್ತಿ |
5 ಪ್ರಾತಾಪಾನತಿಯಿಂದ ಯಿವರ ಕಾರ್ಯ್ಯಕ್ಕೆ ಕತ್ರೆರಾದ ದಳವಾಯಿ ನಂಜನಾಥಯ್ಯ
ನರ್ರು ಮಧುರೆ- |
6 ಗೆ ಸಲುವಂಥಾ ಕನ್ನತೂರು ದುರ್ಗವೆಂಬ ರಾಯದುರ್ಗವುನ್ನು ಮುದ್ದಳಗಾದ್ರಿ
ನಾಯಕರ ಮ . . |
7 ಕುಂಭಮೇಗಣಿ ಚೆನ್ನರಾಯಪೆರುಮಾಳ ದೇವಸ್ಥಾನಕ್ಕೆ ದ್ವಾರಪಾರಕರು ಯಿಲ್ಲದೆ
ಯಿರ್ರುವ ಕಾರಣ |
8 ನಂಜನಾಥಯ್ಯನವರು ಕಾರ್ಯ್ಯಕರ್ತ್ತನಾದ ಅಂಗನೂರ ಮುದ್ದಯ್ಯನು |
9 ದ್ವಾರಪಾಲಕರ ಪ್ರತಿಷ್ಠಾ ಮಾಡಿಸ್ತ . . . . . . . . . . . . |
10 ವಾ ಚಂದ್ರಾರ್ಕಸ್ಥಾಯಿಯಾಗಿ ಯಿರಲು |
|
No. 257
(A. R. No. 155 of 1933-34)
AMMĀPĀḶAIYAM, SALEM TALUK, SALEM DISTRICT
Slab set up in a street
Kṛishṇarāja-voḍeya, 1759 A.D.
This record, which is said to be a copy of a copper-plate
inscription, registers a gift of some lands at Ammāpāḷya and Nāramaṅgala,
the cost of which was probably paid by Haidaralli into the treasury, to
Akāvallāsāhēb for maintaining the daragah and the fakīrs.
The record is dated Śaka 1681, Pramādi, Āshāḍha śu. 8, the
details being insufficient for verification. The tithi corresponds to 1759
A.D., July 2 when the week-day was Monday.
TEXT
1 ತಾಂಬ್ರದ ಶಾಸನದ |
2 ನಕಲು |
3 ಸ್ವಸ್ತಿಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕವರು – |
4 ಶಂಗಳು 1681 ಸಂದು ವರ್ತಮಾನವಾದ ಪ್ರಮಾದಿಸಂವತ್ಸ - |
|
|
\D7
|