|
South
Indian Inscriptions |
|
|
TEXT OF INSCRIPTIONS
It refers to the construction of a temple (name not clear) at Gōraṭa and consecration of the deity therein in the name of his father, by Mahāpradhāna, sarvvādhikāri Savadhare Yindapa-nāyaka who also made certain endowments for worship and offerings to the deity and repairs to the temple. The donor is said to be governing Nalavāḍi which he obtained from mahāpasāyita, samasta-sēnādhipati Lakshmīdēva-daṇḍanāyaka. It refers to Pālajiyya to whom probably the gift was entrusted.
TEXT
1 ಶ್ರೀ ಓಂ [||*] ನಮಸ್ತುಂಗ ಶಿರಶ್ಚುಂಬಿ ಚಂ – |
2 ದ್ರ ಚಾಮರ ಚಾರವೇ [|*] ತ್ರೈಲೋಕ್ಯ ನಗ – |
3 ರಾರಂಭ ಮೂಲಸ್ತಂಭಾಯ ಶಂಭವೇ || |
4 ಸ್ವಸ್ತಿ ಶ್ರೀಮತು ಯಾದವನಾರಾಯ – |
5 ಣ ಪ್ರತಾಪ ಚಕ್ರವರ್ತ್ತಿ ಸಿಂಗಳದೇವರಾ – |
6 . . . . . . . . ಮಹಿ[ತೞ] ಪಂ . . |
7 ಭುಜಳ . . ಸಂಕಥಾ ವಿನೋದ – |
8 ದಿಂ ರಾಜ್ಯಂ ಗೆಯ್ಯುತ್ತು [ತ]ತ್ಪ್ರಸಾದೋಪಜೀವಿತ – |
9 ನುಂ ಮಹಾಪಸಾಯಿತಂ ಸಮಸ್ತ ಸೇನಾ – |
10 ಧಿಪತಿ ಬಾಹತ್ತರ ನಿಯೋಗಾಧಿಪತಿ ಸಕ – |
11 ೞ ಲಕ್ಷ್ಮೀಪತಿ ಪಶ್ಚಿಮರಾಯ ಭೋಜದೇವ ದಿ – |
12 ಶಾ ಪಟ್ಟ ದಂಡ್ಡ[||]1ನಾಯಕ ನಾರಾಯಣ ಲ- |
13 [ಕ್ಷ್ಮೀ]ದೇವ ದಂಡನಾಯಕರು ತಂನ[ಯೇಕೈಕ] ವಿಕ್ರ – |
14 ಮಭುಜಾವಷ್ಟಂಭದಿಂ ಪಲವು ದೇಶಂಗಳ |
15 [ಮು]ತ್ತಿ ಯಾಳ್ವುತ್ತಮಿರಲಾತನ ಕಯ್ಯಲು ಸ[ಮ] – |
16 ಸ್ತ ರಾಜ್ಯಭಾರ ನಿರೂಪಿತ [|]ಸಹಾಮಾತ್ಯ – |
17 ಪದ ವಿರಾಜಮಾನ ಮಾನೋನ್ನತ ಪ್ರಭು – |
18 ಮಂತ್ರೋತ್ಸಾಹ ಶಕ್ತಿತ್ರಯಗುಣಸಂಪನ್ನ |
19 ನಡಿದು2 ಮತ್ತೆನಯಾ[ಳು] ಮುಂನಿಱಿವನಱೆ – |
20 [ವು]ಗೆಕಾವ ನನ್ಮಕುಂದಯಣುಗ ರಣರಂಗ |
21 ಶೂದ್ರಕ ನೆನ್ಸಿದ ಮಹಾಪ್ರಧಾನಂ ಸರ್ವಾ – |
22 ಧಿಕಾರಿ ಸವಧರೆ [ಯಿ]೦ದಪನಾಯಕನು ನೞ – |
|
|
\D7
|