|
South
Indian Inscriptions |
|
|
TEXT OF INSCRIPTIONS
Vīranārāyaṇa as governing Muḷiki-300, Honnahaḷi-90 and peṇḍekal-800
divisions from [Vallū]rapaṭṭaṇa and registers a gift made over to
Gōkarṇarāśī-gurudēva disciple (devotee ?) of Kamaḷaśaṅkaradēva. All
other details are lost.
The extant portion of the record refers to the date as Śaka
1128, Prabhava. The Śaka year is wrong for 1129 corresponding to
1207-08 A.D.
TEXT
First face |
|
1-6 Damaged |
7 . . . . . .ಅಷ್ಟಮ- |
8 ಹಾಸಿದ್ಧಿ ಸಿದ್ಧವಟ ದೇವರ |
9 ದಿವ್ಯಶ್ರೀಪಾಧಾರಾಧಕಂ ಪರ- |
10 ಬಲಸಾಧಕಂ ನಾಮಾದಿ ಸ[ಮ]- |
11 ಸ್ತ ಪ್ರಶಸ್ತಿ ಸಹಿತಂ ಶ್ರೀಮನು- |
12 ಮಹಾಮಂಡಳೇಶ್ವರಂ ತ್ರೈ- |
13 ಳೋಕ್ಯಮಲ್ಲ ಭುಜಬಳವೀರ- |
14 ನಾರಾಯಣ ಸೋಮೇಶ್ವರ ದೇ- |
15 ವಮಹಾರಾಜರು [ಮು]ಳಿ- |
16 ಕಿ ಮುಂನೂಱು ಹೊಂನಹಳಿ |
17 ತೊಂಭತ್ತು ಪೆಂಡೆಕಲ್ಲೆಂಟು ನೂ- |
18 ಱುಮಂ ದುಷ್ಟನಿಗ್ರಹ ಶಿಷ್ಟ ಪ್ರ- |
19 ತಿಪಾಳನಂ ಮಾಡಿಯಾಳಿತ್ತಂ ವ- |
20 [ಲ್ಲೂ]ರಪಟ್ಟಣದೊಳು ಸುಖ ಸಂ- |
21 ಕಥಾ ವಿನೋದದಿಂ ರಾಜ್ಯಂ- |
22 ಗೆಯ್ಯುತ್ತಮಿರಲು |
|
Second face |
|
23-28 damaged |
29 . . . . . . . .ಶ್ರೀಮ |
30 . . . . . . .ವೀರನಾರಾಯಣ |
31 . . . . . . .ಸಾ- |
32 ಯಿರದ ನೂಱಯಿಪ್ಪತ್ತೆಂಟನೆಯ |
|
|
\D7
|