|
South
Indian Inscriptions |
|
|
TEXT OF INSCRIPTIONS
TEXT
1 ನಮಸ್ತುಂಗ ಶಿರಶ್ಚುಂಬಿ ಚಂದ್ರಚಾಮರ ಚಾರವೇ ತ್ರೈಲೋಕ್ಯ ನಗ – |
2 ರಾರಂಭ ಮೂಲಸ್ತಂಭಾಯ ಶಂಭವೇ || ಸ್ವಸ್ತಿ ಸಮಸ್ತ – |
3 ಪ್ರಶಕ್ತಿ ಸಹಿತಂ ಶ್ರೀಮನ್ಮಹಾ ಪ್ರಧಾನಂ ಸಮಸ್ತ ಸೇ – |
4 ನಾಧಿಪತಿ ಅನೇಕದೇಶಾಧಿಪತಿ ಸಕಳ ಲಕ್ಷ್ಮೀಪತಿ ಬಹತ್ತ – |
5 ರ ನಿಯೋಗಾಧಿಪತಿ ಗಿರದುರ್ಗ್ಗಮಲ್ಲ ಪಶ್ಚಿಮರಾಯ – |
6 ಭೋಜದೇವದಿಸಾಪಟ್ಟ ಶ್ರೀಮತು ಪ್ರತಾಪ ಚಕ್ರವರ್ತ್ತಿ |
7 ಸಿಂಗಣದೇವ ದಕ್ಷಿಣ ಭುಜಾದಂಡ ನಾಯಕ ನಾರಾಯ – |
8 ಣ ಲಕ್ಷ್ಮೀದೇವ ದಂಡನಾಯಕರು ಶ್ರೀಪರ್ವ್ವತದ ದಕ್ಷಿಣ ದ್ವಾರ – |
9 ಪ್ರದೇ[ಶ*]ದಲ್ಲಿ ಶ್ರೀಗಿರಿಪಾದಪರ್ವ್ವತವಪ್ಪ ಶ್ರೀ ಪುೞ್ಪಗಿರಿಯ |
10 ಪಞ್ಚನದೀ ಸಂಗಮ[ದ]1 ಪಶ್ಚಿಮತಟ ಪ್ರದೇಶದಲ್ಲಿ ಶ್ರೀ ವೈ – |
11 ದ್ಯನಾಥ ದೇವರ್ಗ್ಗೆ ಅಂಗಭೋಗರಂಗ ಭೋಗಾರ್ತ್ಥಂಗಳಾಗಿ . . |
12 . . . [ಳೂ]ರಂ ದೇವರ್ಗ್ಗೆಕೊಟ್ಟು ಆವಾರಿ ಸತ್ರವನಡಸುವನ್ತಾಗಿ |
13 ಲಕ್ಷ್ಮೀನಿೞಯವೆಂದ್ದು ತನ್ನಹೆಸರಲು ಮಠಂ . . . . |
14 . . . ಮಾಡಿಸಿ ತನ್ನ ಆಯುರಾರೋಗ್ಯೈಶ್ವರ್ಯ್ಯ . . . . . |
15 . . . . . ತ್ರಿಸಂಧ್ಯೆಯೊಳುಂ ಪರಸು . . . . |
16 . . . . ವ[ಶೈ]ವ ಮಹಾ[ಭೋ] . . . . |
17 . . . . ಶ್ರೀ ಲಕ್ಷ್ಮೀದೇ[ವ] . . . .2 |
No. 35
(A. R. No. 355 of 1934-35)
HAMPI, HOSPET TALUK, BELLARY DISTRICT
Slab set up near the northern gateway leading to the Tuṅgabhadrā
river in the Pampāpati temple3
Sōmēśvara, 1236 A.D.
This damaged and worn out record, both in Sanskrit and
Kannaḍa, registers a royal gift of money-income to the temple of
Virūpākshadēva for worship and feeding the brāhmaṇas in the sattra attached thereto.
It is dated Śaka 1159. Durmukhi, Pushya ba. 11, Thursday,
Uttarāyaṇa-saṁkrānti corresponding to 1236 A.D., December 25.
_______________________________________________________________
1 Originally the letters ತಟ were engraved here which were, erased and ದ and ಪ
written instead.
2 The rest of the inscription is mutilated and lost.
3 The text of the record is not available.
|
\D7
|