|
South
Indian Inscriptions |
|
|
TEXT OF INSCRIPTIONS
No. 36
(A. R. No. 492 of 1928-29)
NĪLĀVARA, UDIPI TALUK, SOUTH KANARA DISTRICT
Slab (No. 3) set up in the prākāra of Mahishāsuramardini temple
Vīra-Ballāḷa III, 1333 A.D.
This inscription records the exemption from taxes on lands (?) at
Nirūvāra, (also referred to as Nirunāra and Nīrāvāra), in favour of the
goddess Durgā-Bhagavati of the village by Mahāpradhāna Vayijappa-daṇṇāyaka, Ajaṁṇa-sāhaṇi, the fourteen of the place, and others in
the presence of the chief queen Chikkāyi-Tāyi. Nāgarasa is referred to
perhaps as an officere-in-charge of the taxes.
The record is dated Śaka 1255, Āṁgīrasa, Phālguṇa, ba. 10,
Mīna 16, Thursday corresponding to 1333 A.D., March 11. The Śaka
year was current.
TEXT
1 ಸ್ವಸ್ತಿ ಶ್ರೀಮತು ಶಕವರುಶ 1255 ನೆಯ ಆಂಗಿರಸ ಸಂವ – |
2 ತ್ಸರದ ಫಾಲ್ಗುಣ ಬ 10 ಮೀನಮಾಸ 16 ಗುರುವಾರದಂ – |
3 ದು ಸ್ವಸ್ತಿ ಶ್ರೀಮತು ಪಾಂಡ್ಯ ಚಕ್ರವರ್ತ್ತಿ ಅರಿರಾಯ ಬ- |
4 ಸವಸಂಖರ ರಾಯಗಜಾಂಕುಸ ಶ್ರೀಮತ್ಪ್ರತಾಪ – |
5 ಚಕ್ರವರ್ತ್ತಿ ಹೊಯಿಸಣ ಶ್ರೀ[ವೀ]ರಬಲ್ಲಾಳ ದೇವರ್ಸರ |
6 ಪಟ್ಟದ ಪಿರಿಯರಸಿ ಚಿಕ್ಕಾಯಿ ತಾಯಿಗಳ ಶ್ರೀ – |
7 ಪಾದ ಸಂನಿಧಿಯಲು ಸ್ವಸ್ತಿ ಶ್ರೀಮನು ಮಹಾಪ್ರ – |
8 ಧಾನ ವಯಜಪ್ಪ ದಂಣ್ನಾಯಕರು ಅಜಂಣಸಾಹಣಿಯರೂ ಸ – |
9 ಮಸ್ತ ಪ್ರಧಾ[ನರು] ಬಹತ್ತರ ನಿಯೋಗಂಗಳೂ ಎರಡು ಕೋ – |
10 ಲಬಳಿ ಮುಂತಾಗಿ ನೀರಾವಾರದ ಗ್ರಾ . . ಹದಿನಾ[ಲ್ಕೂ] ತಂ[ಮಿ] – |
11 . [ವ] ಏಕಸ್ತರಾಗಿ ನಿರುವಾರದ ದುರ್ಗ್ಗಾಭಗವತಿಗೆ ನಿರುವಾ – |
12 ರದ ಗ್ರಾಮದಲು ಮೂಱಧಿವಾಸದೊಳಗೆ . ಗ ಬಾಳಿ . |
13 ಗ . . 10 ಱ ನಾಗರಸನು ಅತಿಕಾ – |
14 ರದಲು ಸರ್ವ್ವಮಾನ್ಯವಾಗಿ ಕಾದರು || ಸ್ವದತ್ತಂ |
15 ಪರದತ್ತಂ ವಾ ಯೋ ಹ[ರೇ]ತ ವಸುಂಧರಾ [ಪ] – |
16 ಷ್ಟಿ ರ್ವ್ವರುಷ ಸಹಸ್ರಾಣಿ ವಿಷ್ಟಾಯಾಂ ಜಾ – |
17 ಯತೇ ಕ್ರಿಮಿ || ಯಿಧರ್ಮ್ಮ[ಕ್ಕಾರಾ]ದರು ಆಳಪಿ – |
18 ದವರು ವಾರಣಾಸಿಯಲು ಅನಂತಕವಿಲೆಯ |
19 ಕೊಂದವರು . . ದುರ್ಗ್ಗಾಭಗವತಿಯ ಚಲಿಸಿದ – |
20 ವರು [||*] |
|
|
\D7
|