|
South
Indian Inscriptions |
|
|
TEXT OF INSCRIPTIONS
No. 37
(A. R. No. 262 of 1931-32)
HOSĀḶA, UDIPI TALUK, SOUTH KANARA DISTRICT
Slab set up in the compound of the Vīrabhadra temple
Vīra-Ballāḷa III, 1334 A.D.
The damaged record refers to a gift of land and some money to
god Vīrēśvara by mahāpradhāna Vayijapa-daṇṇāyaka, Ajaṁṇa-sāhaṇi,
and others of Baṅga-nāḍu, Uḍuvara and Bārakūru in the presence of
the chief queen Chikkāyi-Tāyi. The gift was entrusted Boppi-seṭṭi.
The record is dated Śaka 1255, Śrīmukha, Māgha ba. 5,
Thursday corresponding to 1334 A.D., January 26. The week-day
however, was Wednesday.
TEXT
1 ಸ್ವಸ್ತಿ ಶ್ರೀಮತು ಶಕವರು[ಶ]ದ ಸಾವಿರದ ಯಿಂನೂ – |
2 ಱ ಅಯಿವತ್ತ ಅಯಿದನೆಯ ಶ್ರೀಮುಖ[ಸಂ] . . . . |
3 ಮಾಘ ಬ[ಹು]ಳ ಪಂಚಮಿವೂ ಗುರುವಾ . . . . [ಶ್ರೀಮ] – |
4 ತ್ಪಾಂಡ್ಯ ಚಕ್ರವರ್ತ್ತಿ ಅರಿರಾಯ ಬಸವಸಂಕರ [ರಾಯ] |
5 ಗಜಾಂಕುಸ ಶ್ರೀಮತು ಪ್ರತಾಪ ಚಕ್ರವರ್ತ್ತಿ ಹೊಯಿಸ – |
6 ಣ ಶ್ರೀ ವೀರಬಲ್ಲಾಳದೇವರಸರ ಪಟ್ಟದ ಪಿರಿಯರಸಿ [ಚಿಕ್ಕಾಯ] – |
7 ತಾಯಿಗಳ ದಿಬ್ಯ(ವ್ಯ) ಶ್ರೀಪಾದ ಸಂನಿಧಾನದಲು ಶ್ರೀ ಮ – |
8 ನು ಮಹಾಪ್ರಧಾನಂ ವಯಿಜಪ ದಂಣಾಯ – |
9 ಕರು ಅಜಂಣಸಾಹಣಿಯರು [ದತ್ತಾ]ಳುಗಳ ಬಳಿಯ ಲೋ – |
10 ಕ[ನಾಥ] ದೇವರು ಉಡುವರ ಬಳಿಯವರು ನಾಡ ಸಮ – |
11 ಸ್ತ ಪ್ರಧಾನರೂ ಬಾರಕೂರ ಹತ್ತುಕೇರಿಯ ಹಲರು ಯೆರಡುಕೋ – |
12 ಲ ಬಳಿಯವರು . . . . . . . . . . . . ಮೂ – |
13 ಱು ಕೇರಿಯ . . . . . . . . . . . . ವೀರೇಶ್ವರ ದೇವರಿಂಗೆ ಕು – |
14 . . ಳ ಗಣ . . . . . . . . . . . . . |
15 . . . . . . . . . . ನಾಗಂಡುಗದ ಮೂಡೆ[ರ್ಲ] . |
16 . ಬಿತ್ತುವ ಬೆದೆ ಗಣಗಿಲು ನಾಗಂಡುಗದ ಮೂ 1000 | [ವಿ] |
17 . ಳ[ಮರಿ] . . . . . . . . . . . ಅಲ್ಲಿಯ |
|
|
\D7
|