|
South
Indian Inscriptions |
|
|
TEXT OF INSCRIPTIONS
TEXT
1 ಸಸ್ತಿ ಸಮಸ್ತ ಪ್ರಸಸ್ತಿ ಸಹಿತಂ ಅಡಿಯರ ಕುಳಕ- |
2 ಮಳ ಮರ್ತಾಂಡಂ ಅಡಿಯರ ಕುಳ ವಂಸೋದ್ಭವನೇಕಾಂಗಿ ವೀ- |
3 [ರ] ವೀರಾವತಾರ ವೀರಶ್ರೀಗೆ ವಲ್ಲಭಂ ಭಯಲೋದುರ್ಲ್ಲ[ಭ*] ರಿಪು |
4 ಕರೀಂದ್ರ ಕ[೦*]ಠೀರವಂ ಪರನಾರೀ ಸಹೋದರಂ ಹುಸಿವರ ಸೂ- |
5 ಲ ಕಾದವರಮಲ್ಲ ಶ್ರೀ ವೀರ ಕಾತರಸರು ಸ್ತಿರರಾ[ಜ್ಯಂ*] ಗೆಯ್ಯುತ್ತಿರ- |
6 ಲು ನಳ ಸಂಮ್ವಸ್ತರದ ಮಾಘಮಾಸ ಸೋಮವಾರ ಅಮಾವಾಸೆಯ- |
7 ಲು ನ[೦ದತಿಂಮಣ್ನ]ಗದ್ದೆಕೋ ಡಿಕಲ್ಲನ ಗಡಿಯಿಂದಂ ತೆಂಕ |
8 ವೋದುವರ ಬಳಿಯವರ ಗಡಿಯಿಂದ ಮೂಡ ದೇವರಬಳಿ- |
9 ಯನ ಗಡಿಇಂದ ಪಡುವ ಹೊಳ್ಳನ ಗಡಿಯಿದಂ ಬಡಗ ಇ- |
10 ೦ತೀ ನಾಲ್ಕು ಗಡಿಯಿಂದ ವೊಳಗುಳ್ಳ ಮಕಿಮನೆ ನೋಕಿ ನಿಡಿ ಸ- |
11 ಹ . . . .ಕಾತರಸರು [ಕೋ]ಲರಸರು ಅಣ್ನ ಸೇನಬೋವನೂ ಪ್ರ- |
12 ಧಾ . . . . ಉಪ್ಪುಗುಂಡದ ನಾಡೆಂಟು ಮಾನಿಸರ ಸಂನಿಧಿ- |
13 . . . . [ಯ]ನ ಅಡಿಗಳ ಮಗ ನಾರಣ ಅಡಿಗ |
14 . . . .ಗಿ ಕೊಟ ಮೂಲ ಹೆಣಿಂಗೆ ದಾನವಾಗಿ ಯೆಱದು |
15 . . . . . . .ಳಿಂಗೆ ಧರ್ಮ್ಮ ಮಾದನ ವಾಡಿಯಲು ಮೂ[ರು] |
16 . . . . . . . . .ಹಡಿಯಲು ಯೆರಡು ಹಣವಿಟ್ಟು ಹೊಸ |
17-20 damaged |
|
No. 332
(A. R. No. 531 of 1928-29)
MIYYAR, KARKAL TALUK, SOUTH KANARA DISTRICT
Stone set up in a garden
1385 A.D.
This is dated Śaka 1307, Krōdhana, Kārttika śu. 1, Sunday.
The details are irregular, the tithi corresponding to 1385 A.D., October
5 when the weekday was Thursday.
It registers a gift of land, as sarvamānya, to god Mahādēva of
Miyara by Kōṭiseṭi alias Binnāṇi and several others, when Vīra
Chennarasa-voḍeya is stated to be ruling the country.
|
\D7
|