|
South
Indian Inscriptions |
|
|
TEXT OF INSCRIPTIONS
21 ಬಾಳು ಯೀ ಬಾಳಿಕೆಯ ಮೇಲೆ ಪ್ರತಿವರುಷ 1 ಕೂ ನಡವ [ಗೇ]- |
22 ಣಿ ಯಕ್ಕಿ ನಾಗಂ ಮು 6 ಹಾ 20 ಅಕ್ಷಾರದಲು ಅಱುಮು- |
23 ಡೆ ಯಿಪ್ಪತ್ತು ಹಾನೆ ಯೀ ಬಾಳಿಕೆಯ . . ಬಸಗೆಯ ತೆತ್ತು |
24 ಕ್ರುಷ್ಣಹಾತ್ರನು ತಂಮ ಸಂತಾನ ಸಂತಾನ ಕಾಲ ತಪದೆ ಯೀ ಬಾ- |
25 ಳಿಕೆಯ ಬಿತಿಗೇಣಿ ಯಕ್ಕಿಯ ನಡಸಿ ಬಹನು ಒಂದು ಕಾ- |
26 ಲದ ಗೇಣಿಯಕ್ಕಿ ಪುತ್ರನ ಕಯ್ಯಲಿ ಸಿಕಿದರೆ ಅಕ್ಕಿಯ . . . . |
27 ಕೆಯದ ಬೆಸಿ ಹೋಹನೆಂದು ಬರಸಿದ ಶಿಲಾಸಾಸಾನಕ್ಕೆ ತೊಳಹ- |
28 ರ ಬೆಂಮಣಂಚರ ಒಪ್ಪ ಸೇನಬೋವ . . . . . |
29 . . [ಒಪ್ಪ] ಶ್ರೀಮಹಾದೇವರು ಶ್ರೀ ಶ್ರೀ . . . . . . |
|
No. 355
(A. R. No. 319 of 1931-32)
KUDI, (No. 34) UDIPI TALUK, SOUTH KANARA DISTRICT
Slab set up near the temple of Chapparamaṭha Gopalakrishṇadeva
1414-45 A.D.
This record registers a gift of land by Kōṭiyaṇṇa of Hāruḷahaḷḷi,
nephew (aḷiya) of [Chammu]-Bhaṇḍārināyaka for feeding brāḥmaṇas on
certain occasions, probably in a maṭha. The gift land appears to have
been purchased by the donor. It refers to Bemmaṇa [Kuva]ri Toḷaha
who appears to have been in charge of the area, enjoying it as
Kumāravṛitti.
It is dated Śaka 13[3]6, Jaya, Mēsha, other details of date not
being give. It corresponds to 1414-15 A.D.
TEXT
1 ಶ್ರೀ ಗಣಾಧಿಪತಎ ನಮಃ[|*] ನಮಸ್ತುಂಗ ಶಿರಶ್ಚುಂಬಿ ಚಂದ್ರಚಾಮರ ಚಾರವೇ |
2 ತ್ರೈಲೋಕ್ಯ ನಗರಾರಂಭ ಮೂಲಸ್ತಂಭಾಯ ಶಂಭವೇ | ಸ್ವಸ್ತಿಶ್ರೀ ಜಯಾಭ್ಯುದಯ
ಶಕ- |
3 ವರುಷ 13[3]6 ನೆಯ ಜಯಸಂವತ್ಸರದ ಮೇಷ ಮಾಸದಲು ಬೆಂಮಣಕುವರಿ
ತೊಳಹರ . . . . ಕಾಲದಲು ಹೊಸ |
4 . . . ಸೆಯ ಕುಮಾರ ವ್ರಿತ್ತಿಯಲು ಹಾರುಳಹಳ್ಲಿಯ[ಚಂಮು]ಭಂಡಾರಿನಾಯಕರ
ಅಳಿಯ ಕೊಟಿಯಂಣರು . . . ಮಾಡಿದ ಧರ್ಮದ |
5 . . . . . ಗೆ ತೊಳಹರ ಕಯಲಿ ಕೊಟಿಯಂಣ ಕು[ಹನ] ಮೂಲವಕೊಂಡ ಬಾಳಿವ
ಚತುಶೀಮೆಯ ವಿವರ . |
|
|
\D7
|