The Indian Analyst
 

South Indian Inscriptions

 

 

Contents

Index

Preface

Contents

Topographical Index

Dynastic Index

Introduction

Text of Inscriptions

Additions And Corrections

Images

Other South-Indian Inscriptions 

Volume 1

Volume 2

Volume 3

Vol. 4 - 8

Volume 9

Volume 10

Volume 11

Volume 12

Volume 13

Volume 14

Volume 15

Volume 16

Volume 17

Volume 18

Volume 19

Volume 20

Volume 22
Part 1

Volume 22
Part 2

Volume 23

Volume 24

Volume 26

Volume 27

Tiruvarur

Darasuram

Konerirajapuram

Tanjavur

Annual Reports 1935-1944

Annual Reports 1945- 1947

Corpus Inscriptionum Indicarum Volume 2, Part 2

Corpus Inscriptionum Indicarum Volume 7, Part 3

Kalachuri-Chedi Era Part 1

Kalachuri-Chedi Era Part 2

Epigraphica Indica

Epigraphia Indica Volume 3

Epigraphia
Indica Volume 4

Epigraphia Indica Volume 6

Epigraphia Indica Volume 7

Epigraphia Indica Volume 8

Epigraphia Indica Volume 27

Epigraphia Indica Volume 29

Epigraphia Indica Volume 30

Epigraphia Indica Volume 31

Epigraphia Indica Volume 32

Paramaras Volume 7, Part 2

Śilāhāras Volume 6, Part 2

Vākāṭakas Volume 5

Early Gupta Inscriptions

Archaeological Links

Archaeological-Survey of India

Pudukkottai

TEXT OF INSCRIPTIONS

6        ಮೂಡಲು ಅಂಕುಬಾರ [ಚಕೂರ] ಕಳ ಗಡಿಯಿಂದಂ ಪಡುವಲು ಹೊಸಬು
          ಕುಂಜನ ನಿಂಜುಂಕಳ ಗಡಿಯಿಂ

7        ಬಡಗಲು ಪಡುವಲು ಸಾಲಿಂದಂ ಮೂಡಲು ಬಡಗಲು ಹೊಸಬು ಕುಂಜನ
          ಮೂಲದ ಗೊಡುಗದೆಯಿಂದಂ ತೆಂಕಲು

8        ಯಿಂತೀ ಚತುಶೀಮೆಯೊಳಗುಳಂಥಾ ಬಯಲು ಮಕ್ಕಿ ಮೆರನಕ್ಕಿಯಿಡಲು ಹಾಡಿಹಕಲು
          ಸಹಿತವಾಗಿ ಯೀ ಬಾಳನು ಬ್ರಾಹ್ಮರ [ಭೋಜನ]

9        ನಡವಧರ್ಮ ದಿನಂಪ್ರತಿ ಒಬ್ಬ ಬ್ರಾಹ್ಮಣಂಗೆ ಆಶನವನು ಅಂನಶುಧಿ ಮಜಿಗೆ
          ಎರಡು ಮೇಲೋಗರ ಸಹಿತ ಭೋಜನವನು ನ-

10      ಡಸಿ ಬಹರು ಯೀ ಬಾಳಿಂಗೆ ತೆಱುಬಸಗಿ ಅಣತು . . . . . . . . . . .
          ಹೊಸಬುಕಾರಿ . . . . . . .

11       . . . . . . . . ತೊಳಹರು ಮಾಡಿಕೊಟರಾಗಿ ಯೀ ಬಾಳಿನ . ಸರ್ವ್ವಮಾನ್ಯದಲಿ
          ಬಾಳುವರು ಯೀ ಧರ್ಮವನು . .ಸುವರು

12      ಯಿಂತಪುದಕೆ . . . . . . . . . .ಯಿಂತಪುದಕೆ ಸಾಕ್ಷಿಗಳು ಮಾರಹಳಿಯ ದೇವರಾಳು
          . . . . . .

13       . . . . . . .ಮಾರಹಳಿಯ ಅಯಿ . .ನೂಱಱ . . . . . ಹುರುಳಹಳಿಯ ನಾಯಕ
          ಹೊಸಬುಕುಂಜ ಊರು ನಾಲ್ವರು

14       . . . . ಕರವರ ಸಂನಿಧಿಯಲಿ ಬರಸಿದಂಥಾ ಶಾಸನ ಯೀಧರ್ಮ್ಮಉ
          ಆಚಂದ್ರಾರ್ಕ್ಕವಾಗಿ ನಡಉದು ಯಿ ಧರ್ಮವ ಮಾಡಿದ . . . . . .

15       . . . .ದು. ಕುರನು ಮಾಡಿದ ಧರ್ಮದ ಬಾಳಿನ ವಿವರ ಬೇಹಳಿಯ ಬಯಲೊಳಗೆ
          ಆ . .ಗದೆಯ ತೆಂಕಣ ಬಯಲ ಗದೆ 1 ಕಂ ಬಿತ್ತು-

16      ವ ಬೆದೆ ಗಣ[ಗಿ*]ಲು ಹಾ ಅಱುವತ್ತು ಆ ಗದೆಯನು ಬ್ರಾಹ್ಮರು ಬಿತ್ತಿ ನಡಸುವ
          ಧರ್ಮ ಅಮಸೆಗೆ ಒಬ್ಬ ಬ್ರಾಹ್ಮಣಂಗೆ ದ್ವಾದಸಿಗೆ

17      ಒಬ್ಬ ಬ್ರಾಹ್ಮಣಂಗೆ ಭೋಜನವನು ನಡಸಿ ಬಹುದು ಯೀ ಧರ್ಮಉ ಆ
          ಚಂದ್ರಾರ್ಕ್ಕವಾಗಿ ನಡಉದು | ಶುಭಮಸ್ತು ಶ್ರೀ [|*]

18      ನ ವಿಷಂ ವಿಷಮಿತ್ಯಾಹು[B*] ಬ್ರಹ್ಮಸ್ವಂ ವಿಷಮುಚ್ಯತೇ ವಿಷಮೈಕಾಕಿನಂ ಹಂತಿ
          ಬ್ರಹ್ಮಸ್ವಂ ಪುತ್ರ ಪಉತ್ರಿಕಂ | ಸ್ವದಾತ್ತಾಂ-

19      ಪರದತ್ತಾಂ [ವಾಂ]ಯೋ ಹರೇತಿ ವಸುಂಧರಾಂ ಶಷ್ಟಿರ್ವರುಶ ಸಹಸ್ರಾಣಿ
          ವಿಷ್ಟಾಯಾಂ ಜಾಯತೇ ಕ್ರಿಮಿ | ಸ್ವದತ್ತಾ ದ್ವಿಗು-

20      ಣಂ ಪುಣ್ಯಂ ಪರದತ್ತಾನುಪಾಲನಂ ಪರದತ್ತಾಪಹರೇಣ ಸ್ವದತ್ತಂ ನಿಷ್ಫಲಂ
          ಭವೇತು || ಶ್ರೀ ||

 

 

>
>