|
South
Indian Inscriptions |
|
|
TEXT OF INSCRIPTIONS
11 . . . . . . . . . . . . . . . . . . |
12 ಡುಪನಬಾಳಿಂದ ನಡವ ಅಕ್ಕಿ ಹಾ 30 ಆ ಬಗೆಯಿಂದ ಮಂಗ[ಲಂತ]
ವಿಷ್ಣುಬಾಳಿಂದ ನಡವ ಅಕ್ಕಿ ಹಾ 15 ಆ ಬಗೆಯಿಂದ . . . ರ ಕೋಟೀಸ್ವರ ಮೇಲಂ
ಅಳಿ- |
13 ಯಂದಿರ ಬಾಳಿಂದ ನಡವ ಅಕ್ಕಿ ಹಾ 10 . . . . ಸೆಟ್ಟಿಯ ಧಂರ್ಮದ [ಕುಂಬಾ]ರ
ಬಯಲೊಳಗೆ ಅಯಿದು ಮೂಡೆ ಬಿತ್ತುವ ಎರಡು ಹಯಲ ಗದ್ದೆಯಿಂದ . . . . |
|
No. 357
(A. R. No. 330 of 1931-32)
SURĀLA, UDIPI TALUK, SOUTH KANARA DISTRICT
Slab (No. 5) in the inner prākāra 6of the Mahāliṅgēśvara temple
1416-17 A.D.
It registers a gift of land by Kōṭi-seṭṭi of Sūrāla for feeding
three Brāhmaṇas in the temple of that place during the period of
Bemmaṇa-kōri Toḷaha, when Hosabukōri was enjoying the Kumāravṛitti.
It is dated Śaka 1339, Durmkhi,Śrāvaṇa, the details not being
sufficient for verification. It corresponds to 1416-17 A.D., The Śaka year
being current.
TEXT
1 ಶ್ರೀ ಗಣಾಧಿಇಪತಎನಮ[B*] ನಮಸ್ತುಂಗ ಶಿ- |
2 ರ ಸ್ತುಬಿ ಚಂದ್ರ ಚಾಮರ ಚಾರವೇ ತ್ರಯಿಲೋಕ್ಯ ನಗರಾರಂಭ [ಮೂಲಸ್ತಂಭಾಯ
ಶಂಭವೇ*||] |
3 ಸ್ವಸ್ತಿಶ್ರೀ ಜಯಾಭ್ಯುದಯ ಶಕವರುಷ 1339 ನೆಯ ದುರ್ಮು- |
4 ಬಿ ಸಂವಛರದ ಶ್ರಾವಣಮಾಸದಲು ಬೆಂಮಣ ಕೋರಿ[ಯರಾ]- |
5 ದ ತೋಳಹರು ಜನನವಬಾಳುವ ಕಾಲದಲಿ ಹೊಸ[ಬು]ಕೋರಿ- |
6 ಯರ [ಕುಮಾ]ರವ್ರಿತ್ತಿಯಲಿ ಸೂರಾಲ ಕೋಟಿ ಸೆಟ್ಟಿ ಬರಸಿದ |
7 ಶಿಲಾಶಾಸನದ ಕ್ರಮವೆಂತೆಂದಡೆ ಸೂರಾಲ ದೇವಾಲ್ಯ- |
8 ದಲಿ ಮೂವರು ಬ್ರಾಹ್ಮಣರಿಇಗೆ ಭೋಜನ ನಡವಂತಾಗಿ ಮಾ- |
9 ಡಿದ ಧರ್ಮದಬಾಳಿನ ವಿವರ ಮೂಡ ಬೆಟ್ಟಿನಮನೆ ಮನೆಯ ಬಾಲಗಡಿ . |
10 . . ಗದ್ದೆ . . . . |
11-17 damaged |
________________________________________________________________
1 The rest of the record is badly damaged.
|
\D7
|