|
South
Indian Inscriptions |
|
|
TEXT OF INSCRIPTIONS
18 . . . ೦ಗೊದಲಿ ಬಾಕನೆಂಬ ಬಯಲ ಗದ್ದೆ ಮೂಱು ಮೂಡೆ ಬಿತ್ತುವ ಗ- |
19 ದೆಯಿಂದ ಮಹಾದೇವರಿಗೆ ನಂದಾದೀವಿಗೆಗೆ ಪ್ರತಿತಿಂ . . . . . . . . . . |
20 . . . . . . . . . . . . . . . . . . . . . . |
21 . . . . . . . . . . . . . . . . . . . . . |
22 ವಿಷ್ಠಾಯಂ ಜಾಯತೇ ಕ್ರಿಮಿ || . . . . . . . |
|
No.358
(A. R. No. 476 of 1928-29)
ADDŪRU, MANGALORE TALUK, SOUTH KANARA DISTRICT
Slab set up near the patelâs house in the village
1434 A. D.
This record is dated Śaka 1356, Ānanda, Mēsha Prathamā
Sunday. The details given correspond to 1434 A.D., March 27 when
the weekday was Saturday, not Sunday.
It records a gift of land to a Jōgi-purusha called Jugādi-kuṇḍala
by Jōgi Voḍeya alias Chavuṭa.
TEXT
1 ಸ್ವಸ್ತಿ ಶಖವರುಷ 135[6] ಆನಂದ ಸಂವತ್ಸರದ ಮೇ- |
2 [ಷ]ಮಾ[ಸ] ಪ್ರಥಮನೆಯ ಆದಿವಾರದಂದು ಶ್ರೀಮತು ಜೋಗಿ- |
3 ವೊಡೆಯರಾದ ಚಉಟರು ಜುಗಾದಿಕುಂಡಳ ಯೆಂಬ ಜೋಗಿ- |
4 ಪುರುಷಗೆ ಧಾರಾಪೂರ್ವಕವಾಗಿ ಧರ್ಮಮಾಡಿದ . . . . ವಿವರ [ನಿರಾ]- |
5 ಯ ಮೆಂಬ ದೇಶದ ಚತುಸ್ಸೀಮೆ ಪಾಲೆಬಂಕಿಯ ಮೂಲದಿಂದ |
6 ಮೂಡಲು ಮುಡಿಪಿಂ ಬ್ರಂಹಪುರದಿಂದ ತೆಂಕಲು ಕೋ[ಲಾ]ರಿ[ಯಿ]- |
7 ೦ದ ಪಡುವಲು ದೇವ[ಸ್ವ]ದಿಂದ ಬಡಗಲು ಯೀ ಚತುಸ್ಸೀಮೆ ವೊ- |
8 ಳಗುಳ . . ಭೂಮಿ[ವಳ್ಯ]ಕಾರು ಮೂಡೆ
15 ಚವುಣಿಯಿಲು ಗ |
9 . . ಗ [223] ಕಂಬಳ್ಯಕಾರು ಮೂಡೆ 110 ಯೀ ಭೂಮಿ ಮಕ[ಳು] |
10 . . ವೆಲ್ಲರನು ಸುಭದಲು ಬಾಳಿ ಭುಂಜಿಸುವುದು ಯಿ |
11 ಭೂಮಿಗೆ [ದುಖ] ವೊಸಗೆ ಸರ್ವ್ವಸೂನ್ಯ ಸ್ವದತ್ತಂ ಪರದತ್ತಂ ವಾ |
12 ಯೋ ಹರೇತ ವಸುಂಧರಾಂ ಷಷ್ಟಿರ್ವರುಷ ಸಹಸ್ರಾಣಿ . . |
13 ಯಾಂ ಚಾಯತೇ ಕ್ರಿಮಿ [||*] |
14 [ಯಿ ಭೂ] . . ೦ಡಲ ಸಂದಿ [ನಡ]ವರಿಗಳು ದಿನು . . ರಿಗೆ |
15 . . . . . . . . . . . . . . . |
|
|
\D7
|