|
South
Indian Inscriptions |
|
|
TEXT OF INSCRIPTIONS
No. 359
(A. R. No. 327 of 1931-32)
SURĀLA, UDIPI TALUK, SOUTH KANARA DISTRICT
Slab (No. 2) set up in the inner prākāra of the mahāliṅgēśvara temple
1434 A.D.
This record registers a gift of land by Kuchchupāḍi, son of
Mādāḍi Toḷaha to the temple of Mahādēva for feeding a Brāhmaṇa
therein. It was made during the period of Nāgañcha Toḷaha and
Bemmaṇañcha.
It is dated Śaka 133[6], Siddhārthi, Āśvija śu. 5, Tuesday. These
details are somewhat irregular. The Saka and the cyclic years do not
tally. If, however, the cyclic year is a mistake for Ānanda the other
given details regularly correspond with 1434 A.D., September 7,
Tuesday, f.d.t. 02. This appears to be the intended date.
TEXT
1 ಶ್ರೀ ಗಣಾಧಿಪತಯೇ ನಮ[B*]ನಮಸ್ತುಂಗ ಸಿರಸ್ತುಂಬಿ ಚಂದ್ರಚಾಮರ ಚಾರವೇ
||ತ್ರಯಿಲೋಕ್ಯ ನಗ- |
2 ರಾರಂಭ ಮುಲಸ್ತಂಭಾಯ ಸಂಭವೇ[||*] ಸ್ವಸ್ತಿಶ್ರೀ ಜಯಾದ್ಬುದಯ ಸಕವರುಶ
135[6]ನೆಯ |
3 ಸಿದ್ಧಾರ್ಥಿ ಸಂವತ್ಸರದ ಆಶ್ವಿಜ ಶು 5 ಮಂ ಶ್ರೀಮತು ನಾಗಂಚ ತೊಳಹರು
ಜನ[ಮ]. |
4 ನಾಳುವ ಕಾಲದಲೂ ಬೆಂಮಣಂಚರ ಕಾಲದಲೂ ಮ[ದಾಡಿ] ತೊಳಹರಮಗ
[ಕೊಚುಪಾಡಿ] ಮಾ- |
5 ಡಿದ ಧರ್ಮದ ಬಾಳ ವಿವರ ಹೊಸವೂರವೊಳಗೆ [ಕಾ]ಱೆಯ ಬೆಟ್ಟೆಂಬ
ಬಯಲಗದೆಯ ಚತು- |
6 ಸೀಮೆಯ ವಿವರ ಮೂಡಲು ಸಂಕರಬಾಯಿರಿಯ ಗಡಿಯಿಂದ ಪಡುವಲು ತೆಂಕಲು
ಸಂಕರ ಬಾ- |
7 ಹಿರಿಯ ಮಲಗದೆಯಿಂದ ಬಡಗಲು ಪಡುವಲು ಮಂಗಲೂರ ಬಾಯಿರಿಯಕ್ಕಳ
ಗಡಿಯಿಂದ ಮೂಡಲು [ಬ]- |
8 ಡಗಲು ಹೊಳೆಯಿಂದ ತೆಂಕಲು ಯಿಂತೀ ನಾಕು ಚತುಸೀಮೆಯಿಂದ ವೊಳಗೆ ಬಿತ್ತುವ
ಬೆದೆ ಗ- |
9 ಣಗಿಲು ನಾಗಂಡುಗದಲು [3] ಮೂಡಿಗದೆ ಬಾಂಕನೆಂಬ ಯೆಕ್ಕಯ ಚತುಸೀಮೆಯ
ವಿವರ ಮೂಡ- |
10 ಲು ಬಾಯಿರಿಯ ಗಡಿಯಿಂದ ಪಡುವಲು ತೆಂಕಲು ಸಂಕರ ಬಾಯಿರಿಯ ಗಡಿಯಿಂ- |
11 ದ ಬಡಗಲು ಪಡುವಲು ಗೋವಿಂದ ಬಾಯಿರಿ ಬೆ[ಳಿ]ಲ ಬಾಯಿರಿಯ ಗಡಿಯಿಂದ
ಮೂ- |
|
|
\D7
|