|
South
Indian Inscriptions |
|
|
TEXT OF INSCRIPTIONS
12 ಡಲು ಬಡಗಲು ಬಾನಬಾಯಿರಿ ಊರಾಳ ಬಾಯಿರಿಯ ಗಡಿಯಿಂದ ತೆಂಕಲು
ಯಿಂತೀ |
13 ನಾಲ್ಕು ಚತುಸೀಮೆಯೊಳಗೆ ಬಿತ್ತುವ ಬೆದೆ ಗಣಗಿಲು ನಾಗಂಡುಗದಲೂ 1 ಹಾ
10ನೆ [ಬಾಳ]- |
14 ನೆಂಬ ಮೆಕ್ಕೆಯಮೇಲಣ ತೆಂಕ ಕಡಿಯ ಮೆಕ್ಕೆಯ ಹಾಳಿ ಬಿಳಲ ಮೆಕ್ಕೆಯ [ಚ]- |
15 ತು ಸೀಮೆಯ ವಿವರ ಮೂಡಲು ಕೇಸ ಬಾಯಿರಿಯ ಗಡಿಯಿಂದ ಪಡುವಲು ತೆಂಕ- |
16 ಲು ಹೆ ರಿಯ ವಿಷ್ಣುಬಾಯಿರಿಯ ಗಡಿಯಿಂದ ಬಡಗಲು ಪಡುವಲು ಬಾ . . |
17 ಯಿರಿಯ ಗಡಿಯಿಂದ ಮೂಡಲು ಬಡಗ ಮರಿಬಾಯಿರಿಯರ ಗಡಿಯಿಂದ . . |
18 . ಲು ಯಿಂತೀ ನಾಕು ಚತುಸೀಮೆಯಿಂದ ಒಳಗೆ ಬಿತ್ತುವ ಮೆಕ್ಕೆಯ ಹಾಳಿ
20 ಮ |
19 . . . ಬಾ೦ಕನೆಂಬ ಮೆಕ್ಕೆಯ ತೆಂಕ ಕಡೆಯ ಮನೆ ಠಾವಿನ ಚತುಸೀಮೆಯ ವಿವ- |
20 ರ ಮೂಡಲು ಸಂಕರ ಬಾಯಿರಿಯ ಗಡಿಯಿಂದ ಪಡುವಲು ತೆಂಕಲು ಹೆ . ರಿಯ
ವಿಷ್ಣು ಬಾ- |
21 ಯಿರಿಯ ಗಡಿಯಿಂದಂ ಬಡಗಲು ಪಡುವಲು ಬೆ[ಳಿ]ಲು ಬಾಯಿರಿಯ ಗಡಿಯಿಂದ |
22 ಮೂಡಲು ಬಡಗಲು ಬಾಂಕನಗಡಿಯಿಂದಂ ತೆಂಕಲು ಯಿಂತೀ ಚತುಸೀಮೆ – |
23 ಯಿಂದ ವಿಳುಗಳ ಹಕ್ಕಲು ಹಡುಮನ ಠಾಉ ಸಹಿತ ಬಯಲು ಮೆಕ್ಕೆ ಬಿತ್ತುವ
. . |
24 ಗಣಗಿಲು ನಾಗಂಡುಗದ್ದಲು 5 ಹಾ 30 ನೆ ಬಿತುವ ಬಾಳನು ಸೂರಾಲ
ಮಹಾದೇವ- |
25 ರಿಗೆ ಕುಚ್ಚುಪಾಡಿ ಧಾರಾಪೂರ್ವಕವಾಗಿ ಪಾಣಿವೇಠದಲಿ ಮೂಲ[ವ]ನೆಱದನು ಯಿ
ಬಾ- |
26 ಳಿನ [ಮೇಲೆ ಒಬ] ಬ್ರಾಹ್ಮಣ ಭೋಜನಕೆ ನಡಸಿ ಬಹ ಅಕ್ಕಿ ದೇವರ ಹಾನೆಯಲಿ
ನಾಗಂಡು – |
27 ಗದಲೂ . . . ಯಕಿ ಹತ್ತುಮೂಡೆ ಅಕ್ಕಿಯನು ಕಾಲಕಾಲಕೆ ನಡಸಿ ಬಹದು ಯಿ |
28 ಬಾಳಿಗೆ ತೆಱ . . . . . . . . . |
29 . [ನೆ]ಯ ಬಾಳಿಕೆಗೆ ಬಡ್ಡಿಯ ಯೆತ್ತು ಬ[ಲಿ]ಯ ಭಾಗ ಅನಾಯಸನಾಯ
ಅಲುದೂಯಿ – |
30 ಲ್ಲಮೇಲಾದುದು ಸರ್ವಮಾಂನ್ಯ ಯಿ ಬಾಳನು ಹೊಸಲೂರ ಕ್ರುಷ್ಣ ಬಾಯಿರಿಯ
ಮಗ ಸಂಕರ- |
31 ಬಾಯಿರಿಗೆ ಕೊಚ್ಚುಪಾಡಿ ನಾಯರು ಮೂಲವಕೊಟ ಸಂಕರಬಾಯಿರಿಯ ಬಾಳ .
. . |
32 . ಸಗೆಯ . . . . ಯಿಲ್ಲದೆ ಹತ್ತುಮೂಡೆ ಯಕ್ಕಿಯನು ಮಹಾದೇವರಿಗೆ [ಧಂ]- |
33 [ರ್ಮ್ಮಕ್ಕೆ] ನಡಸಿ ಬಾಳುವನು ಯಿ ಅಕ್ಕಿಯ ನಡಸು . ತಿರದೆ ಹಾಯಿ[ದೆ] ಹೋದರೆ . |
|
|
\D7
|