|
South
Indian Inscriptions |
|
|
TEXT OF INSCRIPTIONS
34 . ಬಾಯಿರಿಗೆ ಯಿ ಬಾಳ ನಾಯರು ಮೂಲದ ಸಂಮಂಧವಿಲ್ಲ ಮತ್ತಂ ಶಂಖ- |
35 ರ ಬಾಹಿರಿಗೆ ಕೊಚುಪಾಡಿ ನಾಯರು ಮುಲವ ಕೊಟ ಬಾಳಿನ ಮ . ಣಿಯ
ತಿಂಗಳಿ೦ಗೆ 3 ಪ ಬ . . . . |
36 . ನಡವ ಅಕ್ಕಿ ಮುಡೆ 1 ಅಂತು ಆ ಬಾಳ ಮೇಲೆ ಹಂನೊಂದುಮೂಡೆ ಅಕ್ಕಿಯನು
ನಡಸಿ ಬಹರು . . |
37 ಬಾಳಿಂಗೆ ತೆಱು ಒಸಗ ಅನಾಯಕ ಸನಾಯಕ ಯೆಸೆ ಬಿಡಾರ ಅವದು ಯಿಲ್ಲ
ಸರ್ವಮಾಂನ್ಯವೆಂದ ನಾ- |
38 ಗಂಚ ತೊಳಹರು ಬೆಂಮಂಣಂಚರು ಮಾಡಿದಂಥಾ ಮಾನ್ಯ ಯಿ ಶಾಸನಕೆ
ತೊಳಹರು ಬೆಂಮಣ[ತೊಳ]- |
39 [ಹರ] ಒಪ್ಪ ಶ್ರೀಮಹಾದೇವರ [ಒಪ್ಪ] . . . . . . ಒಪ್ಪ ಮಹಾದೇವರು
ದಾನಪಾಲನಯೋ – |
40 ರ್ಮಧ್ಯೇದಾನಾಶ್ರೇಯೋನುಪಾಲನಂ ದಾನಾತ್ಸರ್ಗ್ಗಮವಾಪ್ನೋತಿ ಪಾಲನಾದಚುತಂ
ಪದಂ . . . . . |
41 . . . . . ಶ್ರೀ ಮಹಾದೇವರು . . .ಶ್ರೀ ಶ್ರೀ ಶ್ರೀ ಶ್ರೀ |
|
No. 360
(A. R. No. 352 of 1930-31)
VIṬLA, PUTTUR TALUK, SOUTH KANARA DISTRICT
Copper sheet preserved in the palace
1436 A.D.
The record states that Muṇḍi-seṭṭi-śēkhara had the golden pinnacle
(kalaśa) set up on the temple of Pañchaliṅgadēva of Ishṭakapura, on
behalf of Māṇimaida nephew (aḷiya) of Ḍoṁba-veggaḍe alias Kinyaṇṇakāva,
who was cured of disease. The donor was himself the nephew of
Evaṇa-svāmi son of Ḍoṁba-veggaḍe alias Kuṁñi-śēkhara.
It is dated Śaka 1358, Rākshasa, Mīna 17, Wednesday. The
details are irregular. The tithi corresponds to 1436 A.D., March 12 when the weekday was Monday, the Śaka year being current.
TEXT
1 ಶ್ರೀ ಸಕವರುಷ 1358 ಯ ರಾಕ್ಷಸ ಸಂಬತ್ಸರದ ಮೀನಮಾಸ 17 ಬು
ಇಷ್ಟಕಾಪೂರದ ಶ್ರೀಪಂಚಲಿಂಗ ದೇವರಿಗೆ ಕುಂಙಶೇಖರಾ ಡೊಂಬ ವೆಗ್ಗಡೆಯರ
ಮಗ [ವ]ವಣ ಸ್ವಾಮಿಯ- |
2 ರ ಅಳಿಯ ಮುಂಡಿಸೆಟ್ಟಿ ಶೇಖರ ಕಿನ್ಯಂಣಕಾ[ವ]ರಾದ ಡೊಂಬುವೆಗ್ಗಡೆಯರ
ಅಳಿಯ ಮಣಿಮೈದನ ವ್ಯಾಧಿಪರಿಹಾರರ್ತ್ಥವಾಗಿ ಸಮರ್ಪ್ಪಿಸಿದ ಸುವರ್ಣ ಕಲಶಕೆ
ಮಂಗಲ ಮಹಾಶ್ರೀ |
|
|
\D7
|