|
South
Indian Inscriptions |
|
|
TEXT OF INSCRIPTIONS
2 ಸ್ವಸ್ತಿಶ್ರೀ ಮನ್ಮಹಾಮುಂಡಲೇಶ್ವರ ಸಂಗಿರಾಯ ಒಡೆಯರ ಕುಮಾರ ಇಂದಗರಸ
ಒಡೆಯರು ಹಾಡವಳಿಯ ರಾಜ್ಯವನು ಪ್ರತಿಪಾಲಿಸುವ ಕಾ- |
3 ಲದಲೂ ಬೈದೂರ ಪಾರ್ಶ್ಚನಾಥರಿಗೆ ವಿನಿಯೋಗಕ್ಕೆ ಬಿಟ್ಟಿಬಾಳು ಗಂಗರನಾಡೊಳಗಾದ
ಪೂರ್ವದ ಕಿಮ್ಮಕ್ಕಿಯ ಹರವೆಯ್ಯಲಿ 13 ಮೂಡೆ ಗದ್ದೆಯನೂ |
4 ಧಾರಾಪೂರ್ವಕವಾಗಿ ಎಱದುಕೊಟ್ಟ ಬಾಳಿನ ಚತುಸ್ಸೀಮೆಯ ವಿವರ ಮೂಡಲು
ಕಲ್ಲಮನೆ ಇಂದಂ ಪಡುವ ತೆಂಕ ಅರವೆಯ [ಬ]ಳಿಯಿಂದಂ ಬ – |
5 ಡಗ ಪಡುವ ನಾಡಗಡಿಯ ಅರವೆ ಇಂದಂ ಮೂಡ ಬಡಗ ಕಟ್ಟಣದ [ಹ]ಲಿಂದಂ
ತೆಂಕಪಡುವ ಗೋಪುನಾಯಕನ ಅರವೆಇಂದಂ ಮೂಡೆ ಕಿ- |
6 ಮ್ಮಕ್ಕಿಯ ತಂಮನಾಯಕನ ಬಾಳಿಂದಂ ಪಡುವ ಬೀಜವರಿ ಗದ್ದೆಹಾನಿ 50 ||
ಮೂಡತ[ಳಿ] ಇಂದಂ ಪಡುವ ತೆಂಕನಾಡ ಬಗೆಯ ಹರವ- |
7 ರಿಯ ಧ[ರೆ]ಇಂದಂ ಬಡಗ ಪಡುವ ಮಸಕಲ್ಲ ಕೊಡಿಗೆಇಂದ ಮೂಡ
ಗುಂಡವನಬಾಳ ಧರೆಇಂದಂ ತೆಂಕಗದ್ದೆ ಹಾನಿ 50|| [ರಾಮ]ಣ |
8 ಧರೆಯ ಬಳಿಯ ವೆಂಟದೊಳಗಾಗಿ ಮೂಡಣಗಡಿ ಹೆಬ್ಬಾರ ವೃತ್ತಿಯ ಬಾಳಿಂದಂ
ಪಡುವ ಬಡಗ ಗೋಪುನಾಯಕನ ಬಾಳಿಗೆ ನೀರು ಹರಿವ- |
9 ತೋಡಿಂದಂ ತೆಂಕ ಪಡುವ ಕಮ್ಮಾಱಕೊಡಗೆ ಇಂದಂ ಮೂಡೆ ತೆಂಕ ಮಸಕಲ್ಲ
ಗದ್ದೆಯಿಂದಂ ಬಡಗ ಪಡುವ ಗುಂಮ[ನಕಾ]ನಿಂದ ಮೂಡ |
10 ತೆಂಗಿನತಾರಿಂದ ಪಡುವ(ವ) ಬಡಗ ಹತ್ತಲ ಮಕ್ಕಿ ಇಂದಂ ತೆಂಕ ಇಂತೀ
ಚತುಸ್ಸೀಮೆಯ ಒಳಗುಳ 12 ಮೂಡೆ ಗದ್ದೆ ಒಳಗುಳ ಮಕಿ |
11 ಮರಗಡಿ ನಿಧಿ ನಿ . ನಿಧಾನ ನಿಧಿನಿಕ್ಷೇಪವನು ಬೈದೂರ ಪಾರ್ಶ್ಚನಾಥಗೆ
ಇಂದುಗೊಡೆಯರು ಧಾರಾಪೂರ್ವ್ವಕದಿಂ ಧಾರೆ ಎಱದು ಕೊಟ್ಟ ಬಾಳು |
12 ಹೊಲನೆಲ1 |
|
Second side
13 . . . . . .ಬಳಿಯ ಹಳದ ಪಡುವಣ . . . . . . . . . . |
14 . . . . . . ಚತುಸ್ಸೀಮೆಯ ವಿವರ ಮೂಡಲೂ ಗಾಯತ್ರಿ – |
15 [ದೀವಿ] ಮಠದ [ಶ್ರೀಪಾದಂ]ಗಳ ಬಾಳಿಂದ ಪಡುವಲೂ ತೆಂಕಲು . . . . . . |
16 . . . . .ದೇವಸ್ವದ ಗದೆಇಂದಂ ಬಡಗಲು ಪಡುವಲು ಬಂಕೇಶ್ವರ ದೇವರ ದೇ- |
17 [ವಸ್ವ] ಗಾಯತ್ರೀಮಠದ ಶ್ರೀಪಾದಂಗಳ ಬಾಳಿಂದ ಮೂಡಲು ಬಡಗಲು
ಗಾಯತ್ರಿ- |
18 ಮಠದ ಶ್ರೀಪಾದಂಗಳ ಬಾಳಿಂದಂ ತೆಂಕಲು ಇಂತೀ ಚತುಸ್ಸೀಮೆಯ ಒಳಗು- |
19 [ಳ]ಗ ದೆ ಹಾನೆ [50] . . .ಳಿಯನ ಗದೆ ಅಯಿವತ್ತು ಹಾನೆ ಗದೆಯ ಚತುಸ್ಸೀಮೆ[ಯ] |
20 ವಿವರ ಮೂಡಲು ಹಲರ ಬಂಡಕಲ್ಲಿಂದ ಗ[ಡಿ] ಇಂದಂ ಪಡುವಲೂ ತೆಂಕಲು ಬ |
_________________________________________________________
1 There is a blank space after this.
|
\D7
|