|
South
Indian Inscriptions |
|
|
TEXT OF INSCRIPTIONS
21 . . . ಆಳುವಿತ್ತಿಯ ಬಾಳಗಡಿಇಂದಂ ಬಡಗಲು ಪಡುವಲು [ನಿರಾಳ] ದೇವನ
ಕಱೆಯ . |
22 . ಇಂದಂ ಮೂಡಲು ಬಡಗಲು ಹಲರಗಡಿ ಇಂದ ತೆಂಕಲು ಇಂತೀ ಚತುಸ್ಸೀಮೆಯ
ಒಳಗು- |
23 . . ದ್ದೆ ಹಾನೆ 53 ಲೆಕ್ಕದ ಮೂಡೆ 1 ಬೆಮ್ಮಕ್ಕ ಸೆಟ್ಟಿತ್ತಿ ಧಂರ್ಮಕ್ಕೆ ಬಿಟ್ಟ
ಇಪ್ಪತ್ತುಹಾನೆ ಗದ್ದೆಯ ಚ- |
24 ತು ಸ್ಸೀಮೆಯ ವಿವರ | ಮೂಡಲು ಹಲರ ತೋಡಿನ ಗಡಿ ಇಂದಂ ಪಡುವಲು
ತೆಂಕಲು ಬೆಂಮ್ಮಕ್ಕ ಸೆಟ್ಟಿತ್ತಿಯ |
25 ಗಡಿಇಂದಂ ಬಡಗಲು ಪಡುವಲು ಬೆಂಮ್ಮಕ್ಕ ಸೆಟ್ಟಿತ್ತಿಯ ಗಡಿಇಂದಂ ಮೂಡಲು
ಬಡಗಲು . . . . ರಿಯ |
26 . . . ಟ್ಟ ಬಾಳಿಂದಂ ತೆಂಕಲು ಇಂತೀ ಚತುಸ್ಸೀಮೆಯ ಒಳಗುಳ ಗದ್ದೆ ಮಾನ್ಯಂ
[ಮಾನೆಯ] ಸೆಟಿಯ ಗದ್ದೆ ಕೆಱೆಯ . |
27 . . . . . . . . . ಗಡಿಯಿಂದಂ ಬಂಕೇಸ್ವರ ದೇವರ ಮಲ್ಲಪ್ಪಸೇನ ಬೋವರ
ಗಡಿಇಂದಂ ಪಡುವಲು ತೆಂಕಲು |
28 ಗಾವಣಿಯ ಬಳಿಯ . . ಗಡಿಇಂದಂ ಬಡಗಲು ಪಡುವಲು ಚೆಲುವ
ವೀರಂಣಸೆಟ್ಟಿಯ ಬಾಳಗಡಿಇಂದಂ |
29 ಮೂಡಲು ಬಡಗಲು ಹಾನೆಯ ಕೆಱುಇಂದಂ ತೆಂಕಲು ಇಂತೀ ಚತುಸ್ಸೀಮೆಯ
ಒಳಗುಳ ಕೊಡಿಗಿ . . . . |
30 . . . . ಬಾಗಿಲ ಗದ್ದೆ | ಹಾನಿ 50 ಗದ್ದೆಯ ಚತುಸ್ಸೀಮೆಯ ವಿವರ | ಮೂಡಲು
ತೊಡಿಂಪಡುವಲು ತೆಂಕಲು |
31 ಹೊಲೆಯ ಬಳಿಯ ದುಗಂಣ ನಾಯಕನ ಗಡಿಇಂದಂ ಬಡಗಲು ಪಡುವಲು
ಬೆಂಮಕ್ಕ ಆಳುವ್ರಿತ್ತಿಯ ಗಡಿಇಂ- |
32 ದ ಮೂಡಲು ಬಡಗಲು ಕೆಱೆಇಂದಂ ತೆಂಕಲು | ಇಂತೀ ಚತುಸ್ಸೀಮೆಯ ಒಳಗುಳ್ಳ
ಗದ್ದೆಹಾನೆ 50 [||] ಬಳಿರಗದ್ದೆ ಇ- |
33 . . ಹಾನೆಗದ್ದೆಯ ಚತುಸ್ಸೀಮೆಯ ವಿವರ ಮೂಡಲು ಕೋಟಿ ತಂಮ್ಮಿಸೆಟ್ಟಿಯರ
ಮಠದ ಬಾಳಿಂದ ಪಡುವಲು | ತೆಂ- |
34 ಕಲು ತಂಗಿಯಕ್ಕ ಸೆಟ್ಟಿತ್ತಿಯ ಗಡಿಇಂದ ಬಡಗಲು ಪಡುವಲು ತಂಗಿಯಕ್ಕ
ಸೆಟ್ಟಿತ್ತಿಯ ಗಡಿಇಂದ ಮೂಡ- |
35 ಬಡಗಲು ಕೋಟಿ ತಂಮ ಸೆಟ್ಟಿಯರ ಮಠದ ಬಾಳಿಂದ ತೆಂಕಲು ಇಂತೀ
ಚತುಸೀಮೆಯ ಒಳಗುಳ ಗದ್ದೆಹಾನೆ 20| ಗೋ- |
36 ಪೀನಾಥ ದೇವರಬಾಳಿಂದ ಮೂಡಲು ಗಾವಣಿ ಬಳಿಯರ ಗೋಪಿಸೆಟ್ಟಿಯ
ಬಾಳಿಂದ ಮೂಡಲು ಬಡಗಲು ಬೆಂಮ್ಮಕ್ಕ ಸೆ- |
37 ಟ್ಟಿತ್ತಿಯ ಬಾಳಿಂದ ತೆಂಕ ಬೆಂಮಕ್ಕ ಆಳುವಿತ್ತಿಯ ಬಾಳಿಂದ ಪಡುವ ಬಂಕೇಸ್ವರ
ದೇವರ ದೇವಸ್ವದಪಡುವತೆಂಕ ಗೋ- |
|
|
\D7
|