The Indian Analyst
 

South Indian Inscriptions

 

 

Contents

Index

Preface

Contents

Topographical Index

Dynastic Index

Introduction

Text of Inscriptions

Additions And Corrections

Images

Other South-Indian Inscriptions 

Volume 1

Volume 2

Volume 3

Vol. 4 - 8

Volume 9

Volume 10

Volume 11

Volume 12

Volume 13

Volume 14

Volume 15

Volume 16

Volume 17

Volume 18

Volume 19

Volume 20

Volume 22
Part 1

Volume 22
Part 2

Volume 23

Volume 24

Volume 26

Volume 27

Tiruvarur

Darasuram

Konerirajapuram

Tanjavur

Annual Reports 1935-1944

Annual Reports 1945- 1947

Corpus Inscriptionum Indicarum Volume 2, Part 2

Corpus Inscriptionum Indicarum Volume 7, Part 3

Kalachuri-Chedi Era Part 1

Kalachuri-Chedi Era Part 2

Epigraphica Indica

Epigraphia Indica Volume 3

Epigraphia
Indica Volume 4

Epigraphia Indica Volume 6

Epigraphia Indica Volume 7

Epigraphia Indica Volume 8

Epigraphia Indica Volume 27

Epigraphia Indica Volume 29

Epigraphia Indica Volume 30

Epigraphia Indica Volume 31

Epigraphia Indica Volume 32

Paramaras Volume 7, Part 2

Śilāhāras Volume 6, Part 2

Vākāṭakas Volume 5

Early Gupta Inscriptions

Archaeological Links

Archaeological-Survey of India

Pudukkottai

TEXT OF INSCRIPTIONS

38        ಪೀನಾಥ ದೇವರ ದೇವಸ್ವದಬಡಗಲು ಇಂತೀ ಚತುಸೀಮೆಯ ಒಳಗುಳ
            ಎರಡುಗದ್ದೆ ಹಾನಿ 50| ಮೂಡಕುಂಡಲ ವ-

39        ರಿಸೆಟ್ಟಿಯ ಬಾಳಿಂದ ಪಡುವ ಬೆಂಮ್ಮಕ್ಕ ಆಳುವಿತ್ತಿಯ ಬಾಳಿಂದ ಪಡುವಲು
            ಪುರುಸೆಟ್ಟಿಯ ಬಾಳಿಂದ ಮೂಡ ಹಿರಿಯ

40        ಬೆಂಮಂಣಸೆಟ್ಟಿಯ ಬಾಳಿಂದ ತೆಂಕ ಗೋಪೀನಾಥ ದೇವರ ದೇವಸ್ವದ ಬಾಳಿಂದ
            ಬಡಗಲು ಇಂತೀ ಚತುಸ್ಸೀಮೆಯ

41        ಒಳಗುಳಗದ್ದೆ ಇಪ್ಪತ್ತುಹಾನಿ ಕೊಱತೆ ಆಇವತ್ತು ಹಾನಿಗದ್ದೆ ಮೂಡೆ 4|
            ಮೂಡಪುರ ಸೆಟ್ಟಿಯ ಬಾಳಿಂದ ಪಡುವ ಪಡುವ-

42        ಲು ಜಗದಾರಾಧ್ಯರ ದೇವಸ್ವದ ಮೂಡೆ ಬಡಗ ಜಗದಾರಾಧ್ಯರ ದೇವಸ್ವದ
            ಬಾಳಿಂದ ತೆಂಕ ತೆಂಕಲು ಜಗದಾರಾ-

43        ಧ್ಯರ ದೇವಸ್ವದ ಹಿತ್ತಿಲಿಂದ ಬಡಗಲು ಇಂತೀ ಚತುಸ್ಸೀಮೆಯ ಒಳಗುಳ ಎರಡು
            ಗದ್ದೆಹಾನಿ 50| ಮೂಡಲು ಜಗದಾ-

44        ರಾಧ್ಯರ ದೇವಸ್ವದ ಪಡುವಲು ಜಗದಾರಾಧ್ಯರ ದೇವಸ್ವದ ಬಾಳಿಂದ ಮೂಡಲು
            ಬಡಗ ಜಗದಾ-

45        ರಾಧ್ಯರ ದೇವಸ್ವದ ತೆಂಕಲು ಜಗದಾರಾಧ್ಯರ ದೇವಸ್ವದ ಬಡಗಲು ಇಂತೀ
            ಚತುಸೀಮೆಯ

46        ಒಳಗುಳ ಗದ್ದೆಹಾನೆ 30| ಹಿರಿಯ ಬೆಂಮಂಣಸೆಟಿಯ ಬಾಳಿಂದ ಪಡುವಲು ಬಡಗ
            ಹ-

47        ಲರ ಬಗೆಯ ಎಂಣೆಯ ಬಾಳಿಂದ ತೆಂಕಲು ಪಡುವಲು ಹಲರ ಬಗೆಯ ಎಂಣೆಯ

48        ಬಾಳಿಂದ ಮೂಡಲು ಜಗದಾರಾಧ್ಯರ ದೇವಸ್ವದ ಮೂಡಲು ಗೋಪೀನಾಥ ದೇವರ
            ದೇವಸ್ವ-

49        ದ ಬಾಳಿಂದ ಮೂಡಲು ತೆಂಕಲು ಪುರುಸೆಟ್ಟಿಯ ಬಾಳಿಂದ ಬಡಗಲು ಇಂತೀ
            ಚತುಸೀಮೆಯ ಒಳಗು-

50        (ಗು)ಳ ಗದೆಯ ಅಯಿವಂಡೆ ಮೂಡೆ 5 [ಪರಿಚಿತ]ನಿಜ ಪರಸಮಯ ಕುಸುಮಸರ
            ಮಡಹರ ಕುಪಿ-

51        ತಗಿರೀಶಂ ವಾಗೀಶಂ ವಿನುತನು[ತೀ]ಶಂ ಸಮುದಿತ ಗುಣಗುಣ ಗತಮಳಸು ಚರಿತ
            ವಿದಳಿತ ಮೇಘನಿ-

52        ವಾಸಂ ಗತಹಾಸಂ ನಿರ್ಮಳಭಾ[ಶಂ] ಕಬಿಜನ ನುತಿ ಶತಮುಖರಿತ ಗುರುತರ
            ಮಹಿಮ ನಿ-

53        ಧಾನಂ [ಪರಿ]ಧಾನಂ ಮುತ್ತಿ ನಿಧಾನಂ ಪ್ರಣಮತ ಲಕ್ಷುಮಿ ಸೇನಪ್ರಯ ಶೃತಘನ
            ಮ[ಡಿ]ವಾಡಿ ಮೈಗೇಂದ್ರಂ . .

54        ತ ಚಂದ್ರಂ ಚಂದ್ರಮುನೀಂದ್ರಂ || ಅಂತು ಬೈದೂರ ಪಾರಿಶ್ವತೀರ್ತ್ಥಂಕರರಿಗೆ
            ಅಮೃಪಡಿಗೆ ಬಿಟ್ಟ

55        ಬಾಳು ಬೈದೂರ ಚತುಸೀಮೆಯ ಒಳಗುಳ ಗದ್ದೆ ಬಿತ್ತು ಮೂಡೆ 18 ಗದ್ದೆ 30
            | ಶ್ರೀ ಶ್ರೀ ಶ್ರೀ ಶ್ರೀ ಶ್ರೀ ಶ್ರೀ ಶ್ರೀ

 

 

>
>