|
South
Indian Inscriptions |
|
|
TEXT OF INSCRIPTIONS
7 ರ ಬಲ್ಲಾಳದೇವ[ರ್ಸರ] ಪಟ್ಟದ ಪಿರಿ – |
8 ಯರಸಿ ಚಿಕ್ಕಾಯಿ ತಾಯಿಗಳ . |
9 ಶ್ರೀಪಾದಸಂ[ನಿಧಿ]ಯಲು ಸ್ವಸ್ತಿ |
10 ಶ್ರೀಮನು ಮಹಾಪ್ರಧಾನ ವಯಿ – |
11 [ಜಪ] . . . . . . . . . . . ಪ್ರ – |
12 [ಧಾನರು] . . . . . . . . . . . ವಾರದಗ್ರಾ – |
13 ಮದ [ವ] . . . . . . . . . . . . . |
14 . . . . . . . . . . ಗ್ರಾಮದ1 |
|
No. 39
(A. R. No. 588 of 1929-30)
BAILŪR, (NEAR BADAGABEṬTU). CONNDAPOOR TALUK,
SOUTH KANARA DISTRICT
Slab set up in the prākāra of Mahishāsuramardini temple
Vīra-Ballāḷa III, 1336 A.D.
This record registers a gift of income from taxes like samudāya,
beḍuṅgōḷu, vosage and anāya accrued from Bayilūru to Vāsudēva-
mūḍala, by the chief queen Kikkāyi-Tāyi, in the presence of
Mahāpradhāna vaijappa-daṇṇāyaka and the Nakharas and Haṁjamāna of Bārakūru.
The record is dated Śaka 1257, Yuva, Mīna 23, Friday. The
tithi corresponded to 1226 A.D., March 17, when the weekday,
however, was Sunday.
TEXT
1 ಶ್ರೀ ಗಣಾಧಿಪತಿಯೇ ನಮಃ [||*] ಸ್ವಸ್ತಿಶ್ರೀಮತು ಸಕ ವರುಶ 125 – |
2 [7]ನೆ ಯು[ವ ಸಂವತ್ಸರ] . . . . . . . . . . ಮೀನ ಮಾಸ 23
............ಶುಕ್ರವಾರ ಶ್ರೀ ಮತ್ಪಾ – |
3 ..೦ಡ್ಯ ಚಕ್ರವರ್ತ್ತಿ ಅರಿರಾಯ ಬಸವ[ಸಂಕರ] ರಾಯ ಗಜಾಂರುಸ |
4 ಶ್ರೀಮತ್ಪ್ರತಾಪ ಚಕ್ರವರ್ತ್ತಿ ಹೊಯಿಸಣ ಶ್ರೀ ವೀರ ಬಲ್ಲಾಳ ದೇವರಸ – |
5 ರ ಪಟ್ಟದ ಪಿರಿಯರಸಿ [ಕಿ]ಕ್ಕಾಯತಾಯಿಯರ ಶ್ರೀಪಾದ ಸಂ – |
6 ನಿಧಾನದಲು ಶ್ರೀಮನುಮಹಾಪ್ರಧಾನಂ ವೈಜಪ್ಪ ದಂಣಾ – |
7 ಯಕರೂ ಬಾರಕೂರ ನಖರ ಹಂಜಮಾನ ಎರಡು [ನೆ]ಲಬಳಿ |
8 ಸಮಸ್ತ ಪ್ರಧಾನರುಗಳು ಬಾಹತ್ತರ ನಿಯೋಗಿಗಳೂ ಯಿಂತಿ |
________________________________________________________________
1 The rest of the record is completely damaged.
|
\D7
|