|
South
Indian Inscriptions |
|
|
TEXT OF INSCRIPTIONS
9 ವರುಗಳು ಮುಂತಾಗಿ [ಶಿ]ವಳಿಯ ಗ್ರಾಮದ ಅರಿ . . . ಇಪ್ಪ – |
10 ತ್ತು ಅಧಿವಾಸದವೊಳಗೆ ಮೂಡಿಲ್ಲವರ ನಾಲ್ಕೂರೊಳಗಣ ಬಯ – |
11 ಲೂರಿಂಗೆ ಗ್ರಾಮ ಮರಿಯಾದೆಯಲು ಬಂದಂಥಾ ಸಮು – |
12 ದಾಯ ಬೆಡುಂಗೊಳು ವೊಸಗೆ ಅನಾಯ ಮೊದಲಾಗಿ ಕಿಕ್ಕಾ – |
13 ಯಿ ತಾಯಿಯ[ರು] ವಾಸದೇವ ಮೂಡಲವರಿಗೆ ಕೊಟರು ಇ |
14 . . ಕಾ . ೦ಗೆಉ ಬರದ ಕಲ್ಲಿಂಗೆಯೂ ಅರಸಿಂದ ಅನುಸಾ – |
15 ರಿಯಂದ ಗ್ರಾಮದಿಂದ [ಇ]ದಕ್ಕೆ ತಪ್ಪಿ[ದಡೆ] ವಾರಣಾಸಿಯ [ತಟದ] – |
16 ಲಿ 1000 ಕವಿಲೆಯ ಕೊಂದ ಪಾಪ || ಗ್ರಾಮದಳಿಉ [ಜನನ]ದಕೇಡು |
17 ಸ್ವದತ್ತಂ ಪರದತ್ತಂ ವಾ ಯೋ ಹರೇತ ವಸುಂಧರಾಂ ಷರ್ಷ್ಟಿರ್ವ್ವರು – |
18 [ಷ] ಸಹಸ್ರಾಣಿ ವಿಷ್ಟಾಯಾಂ ಜಾಯತೇ ಕ್ರಿಮಿ || ಯಿ |
19 ದಕ್ಕೆ ಶ್ರೀ ಹಸ್ತದ ವೊಪ್ಪು || . . . . . . . 1 |
|
No. 40
(A. R. No. 568 of 1929-30)
HATYAṄGAḌI, COONDAPOOR TALUK, SOUTH KANARA DISTRICT
Slab planted in a field called ‘Rāmayaseṭṭi-hola’
Vīra-Ballāḷa III, 1337-38 A.D.
This badly damaged record is dated Śaka [12]60, Īśvara,
Phālguṇa, Thursday, the details being insufficient for verification. The
Śaka year, which was current, corresponds to 1337-38 A.D. The record
refers to Koṭīśvaradēva, probably a deity.
TEXT
1 ಶ್ರೀಗ . . . . . . . . . . . . ಸಮಸ್ತುಂಗ ಶಿರಸ್ತುಂಬಿ |
2 . . . . . . . . . . . . . . . . [ಲೋಕ್ಯ] ನಗರಾ[ರಂಭ] – |
3 [ಮೂಲಸ್ತಂಭಾಯ ಶಂಭವೇ | ಸ್ವಸ್ತಿ] ಶ್ರೀ ಶಕವರುಷಂ[ಗಳು] |
4 [12]60[ನೆಯ] ಯೀಶ್ವರ ಸಂ[ವ*]ತ್ಸರದ [ಫಾಲ್ಗು]ಣ |
5 . . . . . . . . . . . [ಬ್ರಿ]ಹಸ್ಪತಿವಾರದಂದು | ಸ್ವಸ್ತಿ ಶ್ರೀಮತು |
6 ಪ್ರತಾಪ [ಚಕ್ರವ]ರ್ತ್ತಿ ಹೊಸಣ ಶ್ರೀ ವೀರಬಲಳ |
7 . . . . . . . . . . . . . . . . ದ ಕೋಟೀಸ್ವರದೇವ2 |
________________________________________________________________
1 The following is engraved on the top of the slab: [ಬ್ರಾ]ಹ್ಮಣದ ಕೊಂಡ . .1 ಮಂಗಳ
2 The rest of the record is completely damaged.
|
\D7
|