|
South
Indian Inscriptions |
|
|
TEXT OF INSCRIPTIONS
No. 41
(A. R. No. 293 of 1931-32)
VAḌḌARSE, UDIPI TALIK, SOUTH KANARA DISTRICT
Slab standing in the field opposite the house of Aṇṇappa seṭṭi
[Ballāḷa III]
This badly damaged record refers to the reign of a Hoysaḷa king
and to Mahāpradhāna Vaijapa-daṇṇāyaka and registers a gift of land
to a deity at Vaḍḍarasi. Vaijanātha is referred to as the person that
wrote the record.
TEXT
1 Damaged |
2 . . . . . . . . . . . . . . . ಸ್ವಸ್ತಿ ಶ್ರೀ |
3 . . . . . . . . . . . . . . ಯರರಾಯ ಬಸವಸಂಖ – |
4 ರ . . . . . . . . . . . . . . . ಶ್ರೀ[ಮತ್] ಪ್ರತಾಪ ಚಕ್ರವರ್ತ್ತ ಹೊಯಸಣ |
5 Damaged |
6 . . . . . . . . . . . . . ಮಹಾಪ್ರಧಾನ ವಇಜ – |
7 ಪ ದಣಾಯ್ಕರ . . . . . . . . . . . . |
8 . . . . . . . . . . . . . .ವೆರ[ದು] ಕೊಟ್ಟ . . ಮುಂತಾಗಿ . . . . . . . . . . . .
........ .... |
9 . . . . . . . . . . ದಿಂದೆ . ಕೊತ್ತೆಹಾಡಿ . . . . . . . . . . . . . |
10 . . . . . ಕೊಟ್ಟುದು ತೋಟ . . . . ಇದನು . . . . |
11 ನ್ಯವಾಗಿ ಕಾಯಿದರು ಇ ಬಾಳಿಗೆ ಕಟುಂದೆಱು ವೊಡ |
12 . . ರಸಿಯ ದೇವರಿ[ಗೆ*] ನಾಗಂಡುಗದ ಮೂಡೆ |
13 ಗ ಕೊಟು ಬಾಳುವುದು ಇಧಮ್ಮ[೯] ಆಚಂದ್ರಾರ್ಕ್ಕವಾಗಿ ಬಾ – |
14 ಳುವರು ಇಧರ್ಮಕೆ ಆರೊಬ್ಬರು ಅಳಿಪಿದ ವಾರ – |
15 ಣಾಶಿಯಲು ಶಹಶ್ರ ಕವಿಲೆಯ ಕೊಂದ ದೋಶ || |
16 ಸ್ವದತ್ತಂ ಪರದತ್ತಂ ವಾ ಯೋ ಹರೇತಿ ವಸುಂಧರಾ [|*] ಸಷ್ಟಿ – |
17 ರ್ವ್ವರುಶ ಸಹಸ್ರಾಣಿ ವಿಠಾ(ಷ್ಟಾ)ಯಾಂ ಜಾಯತೇ ಕ್ರಿಮಿ || |
18 श्री वैजनाथ ले[क] [॥*] |
|
|
\D7
|