|
South
Indian Inscriptions |
|
|
TEXT OF INSCRIPTIONS
12 ದಂ ತೆಂಕಲು ಯಿ ಚತುಸೀಮೆಯಿಂದ ಒಳಗೆ ಬಿತ್ತುವ ಬೆದೆ ಗಣಿಲು
ನಾಗಂಡುಗದಲು ಮೂ- |
13 [ಡೆ] . ಯಿ ಬಾಳಿಂಗೆ ಗೇಣಿ ಹದಿನಾಱರ ಹಾನೆಯಲು ನಾಘಂಡುಗದಲಿ ಅಕ್ಕಿ
ಹದಿಮೂಱು [ಮು] 13 |
14 [ಗಾತ್ರ]ದ ಕೆಂಚಕಂಡಿಕದ ಒಳಗೆ . . . ಶಂಕರನ ಮಕ್ಕಳ ಮೂಲವ
ಕೊಂಡ ಬಾಳಿನ |
15 ಚತುಸೀಮೆಯ ವಿವರ ಮೂಡಲು ತೋಡಿಂದಂ ಪಡುವಲು ತೆಂಕಲು . ದ್ರೆಸಂಕರನ. |
16 . . ಗಳ ಬಾಳಿನ ಗಡಿಯಿಂದಂ ಬಡಗಲು ಪಡುವಲು ಮೆಲದಲು . . ಪಡಿಲನ
ಗಡಿಯಿಂ- |
17 ದಂ ಮೂಡಲು ಬಡಗ ಬಾ . ದ್ರೆಯ ಸಂಕನ ಮಕಳ ಮಲಗದೆಯ ಗಡಿಯಿಂದಂ
ತೆಂಕಲು |
18 ಯಿಂತೀ ಚತುಸೀಮೆಯಿಂದ೦ ಒಳಗೆ ಬಿತ್ತುವ ಬ[ಳದ]ಗಣಿಲು ನಾಗಂಡುಗದಲು
ಬಯಲ ಗ- |
19 [ದೆಮೂ
3] ಯಿ ಬಾಳಿಂ ಗೇಣಿ ಹದಿನಾಱರ ಹಾನೆಯಲಿ ನಾಘಂಡುಗದಲು
ಅಕ್ಕಿಮೂ 11 ಹಾ- |
20 . . ಮತ್ತಂ ಕೆಂಚಕಂಡಿಕದ ಪಡುವ ಬೆಟ್ಟನ ಒಳಗೆ ಉಡುಪತ್ಕಳ ಕಯ್ಯಲಿ
ಮೂಲವಕೊಂಡ ಬಾಳಿನ |
21 ಚತುಸೀಮೆಯ ವಿವರ ಮೂಡಲು ಅರಸಮಂಡನ ಗಡಿಯಿಂದಂ ಪಡುವಲು
ತೆಂಕಲು . |
22 . . . ವ್ರಿತ್ತಿಯವರ ಬಯಲ ಕ[ಲ್ಲ] ಗದ್ದೆಯ ತೋಡಿಂದಂ ಬಡಗಲು ಪಡುವಲು
ಬಂಟ . . . . . |
23 . . . ಹತರಿಂದ ಮೂಡಲು ಬಡಗಲು ಪಡಿಲಕಳ ಗಡಿಯಿಂದ ತೆಂಕಲು ಯಿಂತೀ |
24 ಚತುಸೀಮೆಯಿಂದ ಒಳಗೆ ಬಯಲ ಮೊಳಕೆಯ ಗದೆ ನಾಘಂಡುಗದಲು ಮೂ 50
ಯಿ ಬಾಳಿ |
25 ಗೆಗೇಣಿ ಹದಿನಾಱರ ಹಾನೆಯಲಿ ನಾಘಂಡುಗದಲಿ ಮೂ
16|| ಅಕ್ಕಿ ಮತ್ತಂ
ಮಯಿ . . |
26 . ಯೊಳಗೆ ಬೆಂಮಿಸೆಟಿ [ಕ]ತ್ತಲೆಗುಂಡಿಯ ಸಂಕರ ಅ[ಕಿ]ಯನ ಕಯ್ಯಲಿ ಅ . .
. . . . |
27 . . . ಚತುಸೀಮೆಯ ವಿವರ ಮೂಡಲು ಸಾಲಿಂದಂ ಪಡುವಲು ತೆಂಕಲು ಬೆಂಮಿಸೆಟಿ
[ತೊ]- |
28 [ಳ]ಹ ಗಡಿಯಿಂದಂ ಬಡಗಲು ಪಡುವಲು ಕಂಣಾಱನ ಗಡಿಯಿಂದಂ ಮೂಡಲು
ಬಡಗಲು . |
|
|
\D7
|