|
South
Indian Inscriptions |
|
|
TEXT OF INSCRIPTIONS
29 . . ೦ದಂ ತೆಂಕಲು ಯಿಂತೀ ಚತುಸೀಮೆಯಿಂದಂ ಒಳಗೆ ಬಿತ್ತುವ ಬೆದಗಣಿಲು
ನಾಘಂಡುಗ |
30 ಮೂ 25 ಯಿ ಬಾಳಿಂಗೇಣಿ ನಾಘಂಡುಗದಲು ಅಕ್ಕಿಮೂ
16 ಹದಿನಾ ಅರ
ಹಾನೆಯಲಿ . . |
31 . . . ಕಳದ ಅರ್ಥ್ತ ಕಾಟಿ ಗ 180 ಯಿ ಬಾಳಿಂಗೆ [ಬ]೦ದ ಸ್ಥಲ ಹೊಡೆಕಟ್ಟು
. ಸ . ಕೊಟ್ಟರೆ ಅರ್ಥ್ತ . |
32 ಅದಕೆ ಒಂದು ಹಣವ ತಂಬುಗೆಯಲಿ . ಯಿ[ಕ್ಕಿ] ಎಱಉದು ಮತ್ತಂ
ಮಯಿಮದಿಯೊ- |
33 ಳಗೆ ಬೆಂಮಿಸೆಟ್ಟಿ . . ಅಕಿಯನ ಕಯ್ಯಲು ಮೂಲವಕೊಂಡ ಬಾಳಿನ ಚತುಸೀಮೆಯ
ವಿವರ |
34 ಮೂಡಲು ತೋಡಿಂದಂ ಪಡುವಲು ತೆಂಕಲು ಪೇದಿಲನ ಗಡಿಯಿಂದಂ ಬಡಗಲು
ಪಡುವಲು . . |
35 ಸಂಕರ ಅಕಿಯನ ಗಡಿಯಿಂದಂ ಮೂಡಲು ಬಡಗಲು ಕತ್ತಲೆ ಗುಂಡಿಯ ಶಂಕರ
ಅಕಿಯನ ಗ- |
36 ದೆಯಿಂದಂ ತೆಂಕಲು ಯಿಂತೀ ಚತುಸೀಮೆಯಿಂದ ಒಳಗೆ ಬಿತ್ತುವ ಬೆದೆಗಣಿಲು
ನಾಘಂಡು- |
37 ಗದ[ಲು] ಮು 12|| ಯಿ ಬಾಳಿಂಗೆ ಗೇಣಿ ಹದಿನಾಱರ ಹಾನೆಯಲಿ ನಾಘಂಡುಗದಲಿ
ಅಕಿ |
38 ಮೂ 10 ನಡಸಿ ಬಹರು ಯಿ ಶಾಸನದಲಿ ಬರೆದಂಥಾ ಮೂಲದ ಬಾಳು
ಅರ್ವ್ವಾರದ ಬಾಳಿನ ಮು . |
39 ಅಂತ್ತು . . . . . . ಅಕ್ಕಿ ನಾಘಂಡುಗದಲಿ ಮು 70 ಅಕ್ಕಿಗೆ ಯೇಳುಮಂದಿ
ಬ್ರಾಹ್ಮಣರಿಗೆ . |
40 . . . . ಡಲು ಆಯರ್ಥ . . . . ಯೆತುಸಹಿತವಾಗಿ ತ್ಸತ್ರವನು ನಡಸುವದು |
41 ಯಿ ಶಾಸನದಲಿ ಬರದಂಥಾ ಮೂಲ ಅರ್ವಾರದ ಬಾಳಿನ ಮೇಲಣ ತೆಱು ಒಸಗೆ
ಅನಾಯಕ ಏ- |
42 ನು ಉಳಂಥಾದನು ಬೆಂಮಿಸೆಟ್ಟಿ ಹೊಂನ ಕೊಟ್ಟು ಮೂಲಕ್ರಯವಕೊಂಡು ತೆಱು
ಒಸ- |
43 ಗೆ ಅವು . . ಲ್ಲಿ ಸರ್ವ್ವಮಾನ್ಯವೆಂದು ಬರದ ಶಿಲಾಶಾಸನ ಯಿಂತೊಪ್ಪುದಕ್ಕೆ ನಾ- |
44 ಗಂಚ ತೊಳಹರ ಒಪ್ಪ ಶ್ರೀ ಮಹಾದೇವರು ಕುಮಾರ ವ್ರಿತ್ತಿ ಬೆಂಮಣಂಚರು
ಮಹಾ- |
45 ದೇವರು ಯೆರ[ಡೂರ] ಒಪ್ಪ ಮಹಾದೇವರು ನಾಕು ಠಾವಿನ ಒಂದುತ್ಕಳ ಒಪ
ಮಹಾದೇ[ವ]- |
46 ರು . . . . ಒಪ ಮಹಾದೇವರು ತಿಂನಿಯಣ ಅರೆಯನಮಗ ಕ್ರಿಷ್ಣಅರೆಯ ಅರ್ವಾರ- |
|
|
\D7
|